ಮಾತೃಭಾಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಾತೃಭಾಷೆ ಎಂದರೆ ಮಗುವು ತನ್ನ ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆ. ಹೆಚ್ಚಾಗಿ ಮಗುವು ತನ್ನ ತಾಯಿಯಿಂದಲೇ ಇದನ್ನು ಕಲಿಯುವುದರಿಂದ ಇದಕ್ಕೆ ಮಾತ್ಯಭಾಷೆ ಎಂದು ಹೇಳುತ್ತಾರೆ.ಇದು ಕೆಲವು ದೇಶಗಳಲ್ಲಿ ಇದನ್ನು ಒಂದು ಜನಾಂಗವನ್ನು ಸೂಚಿಸಲೂ ಉಪಯೋಗಿಸುತ್ತಾರೆ.

"http://kn.wikipedia.org/w/index.php?title=ಮಾತೃಭಾಷೆ&oldid=322339" ಇಂದ ಪಡೆಯಲ್ಪಟ್ಟಿದೆ