ಅರಿಶಿನಬುರುಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರಿಶಿನ ಬುರುಡೆ
LC
ಗಂಡು ಹಕ್ಕಿ
ಗಂಡು ಹಕ್ಕಿ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಿಭಾಗ ಚೊರ್ಡಾಟಾ
ತರಗತಿ: ಪಕ್ಷಿವರ್ಗ
ವರ್ಗ: ಪಾಸ್ಸರಿಫಾರ್ಮಿಸ್
ಕುಟುಂಬ: ಒರಿಯೋಲಿಡೇ
ಪ್ರಜಾತಿ: ಒರಿಯೋಲಸ್
ಜಾತಿ: ಒ.ಒರಿಯೋಲಸ್'
ದ್ವಿಪದಿ ನಾಮ
''ಒರಿಯೋಲಸ್ ಒರಿಯೋಲಸ್
(Linnaeus, 1758)
     Summer      Winter
     Summer      Winter

ಅರಿಶಿನಬುರುಡೆ (Eurasian Golden Oriole) ಒಂದು ಪ್ರಮುಖವಾದ ವಲಸೆ ಹಕ್ಕಿ. ಯುರೋಪ್ ಹಾಗೂ ಪಶ್ಚಿಮ ಏಷಿಯಾಗಳಲ್ಲಿ ಋತುಮಾನಕ್ಕೆ ಅನುಗುಣವಾಗಿ ಕಂಡುಬರುತ್ತದೆ.

ಪರಿವಿಡಿ

[ಬದಲಾಯಿಸಿ] ವೈಜ್ಞಾನಿಕ ಹೆಸರು

ಇದು ಒರಿಯೋಲಿಡೇ ಕುಟುಂಬಕ್ಕೆ ಸೇರಿದ್ದು ಓರಿಯೊಲಸ್ ಓರಿಯೋಲಸ್ ಎಂದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಪಿಪೀಲಾಯ,ತುಳುವಿನಲ್ಲಿ ಮಂಜಲಪಕ್ಕೆ. ಎಂದು ಕರೆಯುತ್ತ್ತಾರೆ.

[ಬದಲಾಯಿಸಿ] ಲಕ್ಷಣಗಳು

ಇದು ಗೊರವಂಕದ ಗಾತ್ರದಲ್ಲಿದೆ. ದೇಹದ ಹೆಚ್ಚಿನ ಭಾಗ ಹಳದಿ ಬಣ್ಣ. ಹುಬ್ಬು,ರೆಕ್ಕೆ ಮತ್ತು ಬಾಲದ ಮೇಲ್ಬಾಗ ಕಪ್ಪು. ಕೊಕ್ಕು ತಿಳಿ ಕೆಂಪು ಬಣ್ಣದ್ದಾಗಿದೆ.ಹೆಚ್ಚಾಗಿ ಕುರುಚಲು ಕಾಡು,ತೋಟಗಳಲ್ಲಿ ಕಂಡು ಬರುತ್ತದೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:


[ಬದಲಾಯಿಸಿ] ಆಧಾರ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು