ಅಮರಶಿಲ್ಪಿ ಜಕಣಾಚಾರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಮರಶಿಲ್ಪಿ ಜಕಣಾಚಾರಿ
ಬಿಡುಗಡೆ ವರ್ಷ ೧೯೬೪
ಚಿತ್ರ ನಿರ್ಮಾಣ ಸಂಸ್ಥೆ ವಿಕ್ರಂ ಪ್ರೊಡಕ್ಷನ್ಸ್
ನಾಯಕ ಕಲ್ಯಾಣಕುಮಾರ್
ನಾಯಕಿ ಬಿ.ಸರೋಜಾದೇವಿ
ಪೋಷಕ ವರ್ಗ ಉದಯಕುಮಾರ್, ಚಿ.ಉದಯಶಂಕರ್, ಚಿ.ಸದಾಶಿವಯ್ಯ, ನರಸಿಂಹರಾಜು
ಸಂಗೀತ ನಿರ್ದೇಶನ ಎಸ್.ರಾಜೇಶ್ವರ ರಾವ್
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ಚಿ.ಸದಾಶಿವಯ್ಯ
ಹಿನ್ನೆಲೆ ಗಾಯನ ಘಂಟಸಾಲ ವೆಂಕಟೇಶ್ವರರಾವ್, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಛಾಯಾಗ್ರಹಣ ಬಿ.ಎಸ್.ರಂಗಾ
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಬಿ.ಎಸ್.ರಂಗಾ
ನಿರ್ಮಾಪಕರು ಬಿ.ಎಸ್.ರಂಗಾ
ಪ್ರಶಸ್ತಿಗಳು
ಇತರೆ ಮಾಹಿತಿ ಕನ್ನಡ ಚಿತ್ರರಂಗದ ಪ್ರಪ್ರಥಮ ಸಂಪೂರ್ಣ ವರ್ಣಮಯ ಚಲನಚಿತ್ರ

ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ ಜಕಣಾಚಾರಿ(ಕಲ್ಯಾಣ್ ಕುಮಾರ್) ಚಿತ್ರದ ನಾಯಕ.