ಅಂಚೆ
Wikipedia ಇಂದ
ಚಾಮುಂಡಿ ಬೆಟ್ಟದ ಅಂಚೆ ಕಛೇರಿ.
ಅಂಚೆ ಪತ್ರಗಳನ್ನು ಮತ್ತು ಚಿಕ್ಕ ಪುಟ್ಟ ಪೊಟ್ಟಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆ. ಅಂಚೆ ವ್ಯವಸ್ಥೆಗಳು ಹೆಚ್ಚಾಗಿ ಸರಕಾರಿ ವ್ಯವಸ್ಥೆಗಳಾಗಿರುತ್ತವೆ. ಈ ಸಾಗುವಣೆಗೆ ಶುಲ್ಕ ನೀಡಿರುವ ಗುರುತಾಗಿ ಸಾಮಾನ್ಯವಾಗಿ ಅಂಚೆ ಚೀಟಿಗಳನ್ನು ಪತ್ರಕ್ಕೆ ಲಗತ್ತಿಸಲಾಗುತ್ತದೆ.