ಕರಾಚಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರಾಚಿ
کراچی (ಉರ್ದು)
ಕರಾಚಿ ನಗರ
ಕರಾಚಿ ನಗರ
ರೇಖಾಂಶ: 24°51′36″N 67°00′36″E / {{{dec-lat}}}, {{{dec-long}}}
ದೇಶ Flag of Pakistan.svg ಪಾಕಿಸ್ತಾನ
ಪ್ರಾತ್ಯ ಸಿಂಧ್
ಮುನಿಸಿಪಲ್ ಕಮಿಟಿ ೧೮೫೩
ಮುನಿಸಿಪಲ್ ಕಾರ್ಪೊರೇಷನ್ ೧೯೩೩
ಮಹಾನಗರ ಪಾಲಿಕೆ ೧೯೭೬
ನಗರ ಜಿಲ್ಲಾ ಸರ್ಕಾರ ಆಗಸ್ಟ್ ೧೪ ೨೦೦೧
ನಗರ ಸಭೆ ನಗರ ಭವನ, ಗುಲ್ಶನ್ ಪಟ್ಟಣ
ಸರ್ಕಾರ [೧]
 - ಪ್ರಕಾರ ನಗರ ಜಿಲ್ಲೆ
 - ನಗರ ನಜೀಮ್ ಸಯ್ಯದ್ ಮುಸ್ತಫ ಕಮಾಲ್
 - ನಯೀಬ್ ನಜೀಮ್ ನಸ್ರೀನ್ ಜಲೀಲ್
ವಿಸ್ತೀರ್ಣ [೨]
 - ಒಟ್ಟು ೩,೫೨೭ ಚದರ ಕಿಮಿ (೧,೩೬೧.೮ ಚದರ ಮೈಲಿ)
ಎತ್ತರ ೮ ಮೀ (೨೬ ಅಡಿ)
ಜನಸಂಖ್ಯೆ (೨೦೦೯)
 - ಒಟ್ಟು ೧೮,೦೦೦,೦೦೦
 - ಸಾಂದ್ರತೆ ೫,೧೦೩/ಚದರ ಕಿಮಿ (೧೩,೨೧೬.೭/ಚದರ ಮೈಲಿ)
ಕಾಲಮಾನ PST (UTC+5)
ದೂರವಾಣಿ ಕೋಡ್ 021
ಅಂತರ್ಜಾಲ ತಾಣ: http://www.karachicity.gov.pk

ಕರಾಚಿ (ಸಿಂಧಿ:ڪراچي, ಉರ್ದು:کراچی) ಪಾಕಿಸ್ತಾನ ದೇಶದ ಅತ್ಯಂತ ದೊಡ್ಡ ನಗರ, ಅದರ ಮುಖ್ಯ ಬಂದರು ಮತ್ತು ಆರ್ಥಿಕ ರಾಜಧಾನಿ. ಇದು ಸಿಂಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಪ್ರಪಂಚದ ೨೦ನೆಯ ಅತ್ಯಂತ ದೊಡ್ಡ ನಗರವಾಗಿದೆ.[೩] ಇದು ಪಾಕಿಸ್ತಾನದ ವಾಣಿಜ್ಯ, ಕೈಗಾರಿಕ ಮತ್ತು ಆರ್ಥಿಕ ಕೇಂದ್ರವಾಗಿದೆ.

[ಬದಲಾಯಿಸಿ] ಉಲ್ಲೇಖಗಳು

  1. Government. City District Government of Karachi. ಮರುಕಳಿಸಿದ ದಿನಾಂಕ 2007-11-28.
  2. About Karachi. City District Government of Karachi. ಮರುಕಳಿಸಿದ ದಿನಾಂಕ 2007-11-28.
  3. UN world Urbanization Prospects estimate for 2007

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

"http://kn.wikipedia.org/wiki/%E0%B2%95%E0%B2%B0%E0%B2%BE%E0%B2%9A%E0%B2%BF" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು