ಹಿಂದೂ ದೇವಸ್ಥಾನ
ಗೋಚರ
ಹಿಂದೂ ದೇವಸ್ಥಾನವು ಹಿಂದೂ ಧರ್ಮದ ಅನುಯಾಯಿಗಳಿಗೆ ಒಂದು ಪೂಜಾಸ್ಥಳ. ದೇವಾಲಯವು ಸಮರ್ಪಿತವಾಗಿರುವ ಹಿಂದೂ ದೇವತೆಯ ಮೂರ್ತಿಗಳ ಉಪಸ್ಥಿತಿಯು ಬಹುತೇಕ ದೇವಸ್ಥಾನಗಳ ಒಂದು ವಿಶಿಷ್ಟ ಲಕ್ಷಣ. ಅವು ಸಾಮಾನ್ಯವಾಗಿ ಒಬ್ಬ ಮುಖ್ಯ ದೇವತೆ, ಪ್ರಧಾನ ದೇವತೆ, ಮತ್ತು ಮುಖ್ಯ ದೇವತೆಗೆ ಸಂಬಂಧಿತವಾಗಿರುವ ಇತರ ದೇವತೆಗಳಿಗೆ ಸಮರ್ಪಿತವಾಗಿರುತ್ತವೆ.