ಸ್ಟೀವ್ ವಾ
ಗೋಚರ
ಸ್ಟೀವ್ ವಾ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ೧೯೯೯ರ ವಿಶ್ವ ಕಪ್ ಕ್ರಿಕೆಟ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು ಮತ್ತು ೧೯೮೭ರಲ್ಲಿ ಆಸ್ಟ್ರೇಲಿಯಾ ತಂಡ ಪ್ರಥಮ ಬಾರಿಗೆ ವಿಶ್ವ ಕಪ್ ಕ್ರಿಕೆಟ್ ವಿಜೇತರಾದಾಗ ತಂಡದ ಸದಸ್ಯರಾಗಿದ್ದರು. ಇವರು ೧೬೮ ಟೆಸ್ಟ್ ಪಂದ್ಯಗಳನ್ನಾಡಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಹೊಂದಿದ್ದಾರೆ.ಇವರು ಅಸ್ಷ್ಟ್ರೆಲಿಯಾದವರಾದರೂ ಭಾರತದ ಕೊಲ್ಕತ್ತಾದಲ್ಲಿ ಅನಾಥಾಶ್ರಮವೊಂದನ್ನು ಇಂದಿಗೂ ನಡೆಸುತಿದ್ದಾರೆ.ವರ್ಷಕ್ಕೆ ಕೆಲವು ಬಾರಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ,ಇವರಿಗೆ ಭಾರತದಲ್ಲಿ ಅತಿ ಹೆಚ್ಹು ಅಭಿಮಾನಿಗಳಿದ್ದಾರೆ.
ಬ್ಯಾಟಿಂಗ್ ಸಾಧನೆ
[ಬದಲಾಯಿಸಿ]ಟೆಸ್ಟ್ ಪಂದ್ಯಗಳು
[ಬದಲಾಯಿಸಿ]ಸ್ಟೀವ್ ವಾ ಟೆಸ್ಟ್ ಸಾಧನೆ | ||||||
---|---|---|---|---|---|---|
ಟೆಸ್ಟ್ ಪಂದ್ಯಗಳು | ರನ್ನುಗಳು | ಸರಾಸರಿ | ಶತಕಗಳು | ಅರ್ಧಶತಕಗಳು | ಗರಿಷ್ಟ ಮೊತ್ತ | |
೧೬೮ | ೧೦,೯೨೭ | ೫೧.೦೬ | ೩೨ | ೫೦ | ೨೦೦ |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು
[ಬದಲಾಯಿಸಿ]ಸ್ಟೀವ್ ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ | ||||||
---|---|---|---|---|---|---|
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು | ರನ್ನುಗಳು | ಸರಾಸರಿ | ಶತಕಗಳು | ಅರ್ಧಶತಕಗಳು | ಗರಿಷ್ಟ ಮೊತ್ತ | |
೩೨೫ | ೭,೫೬೯ | ೩೨.೯೦ | ೩ | ೪೫ | ೧೨೦ |
ಬೌಲಿಂಗ್ ಸಾಧನೆ
[ಬದಲಾಯಿಸಿ]ಟೆಸ್ಟ್ ಪಂದ್ಯಗಳು
[ಬದಲಾಯಿಸಿ]ಸ್ಟೀವ್ ವಾ ಟೆಸ್ಟ್ ಸಾಧನೆ | ||||||
---|---|---|---|---|---|---|
ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ | ಇನ್ನಿಂಗ್ವೊಂದರಲ್ಲಿ ೫ ವಿಕೆಟ್ | ಕ್ಯಾಚುಗಳು | |
೭೮೦೫ | ೯೨ | ೩೭.೪೪ | ೫/೨೮ | ೩ | ೧೧೨ |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು
[ಬದಲಾಯಿಸಿ]ಸ್ಟೀವ್ ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ | ||||||
---|---|---|---|---|---|---|
ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ | ಕ್ಯಾಚುಗಳು | ||
೮೮೮೩ | ೧೯೫ | ೩೪.೬೭ | ೪/೩೩ | ೧೧೧ |
ವಿಶಿಷ್ಟ ಸಾಧನೆಗಳು
[ಬದಲಾಯಿಸಿ]- ಅತಿ ಹೆಚ್ಚು ಟೆಸ್ಟ್ ಪಂದ್ಯಗಳು:೧೬೮
- ೧೯೮೭ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಆಸ್ಟ್ರೇಲಿಯ ತಂಡದ ಸದಸ್ಯ
- ೧೯೯೬ರ ವಿಶ್ವ ಕಪ್ ಕ್ರಿಕೆಟ್ ಫೈನಲ್ನಲ್ಲಿ ಸೋಲನುಭವಿಸಿದ ಆಸ್ಟ್ರೇಲಿಯ ತಂಡದ ಸದಸ್ಯ
- ೧೯೯೯ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಆಸ್ಟ್ರೇಲಿಯ ತಂಡದ ನಾಯಕ
- ಸತತ ೧೭ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯ ತಂಡದ ನಾಯಕ
- ೨೦೦೦ದಲ್ಲಿ ಆಸ್ಟ್ರೇಲಿಯಾದ ಕ್ರೀಡಾ ಮೆಡಲ್
- ೨೦೦೧ರಲ್ಲಿ ಆಲನ್ ಬಾರ್ಡರ್ ಮೆಡಲ್
- ೨೦೦೩ರಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾದ ಬಿರುದು
- ೨೦೦೪ರಲ್ಲಿ ವರ್ಷದ ಆಸ್ಟ್ರೇಲಿಯದ ವ್ಯಕ್ತಿ ಪ್ರಶಸ್ತಿ
ಬರೆದ ಪುಸ್ತಕ
[ಬದಲಾಯಿಸಿ]- Waugh, Steve (2005). ಔಟ್ ಅಫ್ ಮೈ ಕಮ್ಫರ್ಟ್ ಝೋನ್(Out of my comfort zone : the autobiography). Camberwell, Victoria: Viking. ISBN 0-670-04198-X.