ವಿಷಯಕ್ಕೆ ಹೋಗು

ಸೆಲ್ಯುಲರ್‌ ಜಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಲ್ಯುಲರ್‌ ಕಂಬದ ಮೇಲ್ಬಾಗ

ಸೆಲ್ಯುಲರ್‌ ಜಾಲವು (Cellular Network)ಒಂದು ತಂತು ರಹಿತ ಜಾಲವಾಗಿದ್ದು ಕೂಶ(cell) ಎಂದು ಕರಯಲ್ಪದಡುವ ಜಾಗಗಲಿಂದ ವಿಸ್ತರಿಸಲ್ಪಟ್ಟಿರುತ್ತದೆ. ಪ್ರತಿ ಕೂಶವು ಒಂದು ಸ್ಟಿರ ಬೇಸ್‌ ಸ್ಟೇಷನ್‌' ಅನ್ನು ಹೊಂದಿರುತ್ತದೆ. ಪ್ರತಿ ಕೊಶವು ಪಕ್ಕದ ಕೊಶಕ್ಕಿಂತ ಬೇರೆ ಬೇರೆ ತರಂಗಗಳನ್ನು ಬಳಸುತ್ತದೆ.

೪ ತರಂಗಗಳ ಮರುಬಳಕೆಯ ವಿನ್ಯಾಸದ ಉದಾಹರಣೆ

Mobile phone network

[ಬದಲಾಯಿಸಿ]
GSM ಜಾಲದ ವಿನ್ಯಾಸ

ಮೊಬೈಲ್ ಜಾಲವು ಹೆಚ್ಚು ಪ್ರಚಲಿತದಲ್ಲಿರುವ ಸೆಲ್ಯುಲರ್‌ ಜಾಲ. ಮೊಬೈಲ್ ದೂರವಾಣಿಯು ಒಂದು ಚಿಕ್ಕ ಒಯ್ಯುವಂತಹ ದೂರವಾಣಿ ಅಗಿದ್ದು, ಅದರಿಂದ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡಲು ಸಾಧ್ಯವಾಗುತ್ತದೆ.ರೇಡಿಯೂ ತರಂಗಗಳನ್ನು ಬಳಸಿ ಒಂದು ಮೊಬೈಲ್ ನಿಂದ ಬೇಸ್ ಸ್ಟೇಷನ್ ಗೆ ಹಾಗು ಅಲ್ಲಿಂದ ಇನ್ನೊಂದು ಮೊಬೈಲ್ ಗೆ ಸೂಚನೆ ಮತ್ತು ಸಂಜ್ನೆಗಳನ್ನು ಕಳಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


[ಬದಲಾಯಿಸಿ]
  • Raciti, Robert C. (July 1995). "CELLULAR TECHNOLOGY". Nova Southeastern University. Archived from the original on 15 ಜುಲೈ 2013. Retrieved 2 April 2012. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)