ವಿಷಯಕ್ಕೆ ಹೋಗು

ಸದಸ್ಯ:Geetha Bilinele/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ

[ಬದಲಾಯಿಸಿ]
Ullal Bridge Mangalore

ಮೂಡುಬಿದಿರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿದೆ. ಕರ್ನಾಟಕ ರಾಜ್ಯದ ಜೈನ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮೂಡುಬಿದಿರೆಯಲ್ಲಿ ಹದಿನೆಂಟು ಬಸದಿ, ಹದಿನೆಂಟು ಕೆರೆಗಳು ಹಾಗೂ ಹದಿನೆಂಟು ದೇವಸ್ಥಾನಗಳು ಇವೆ.೧೯೯೭ ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿತ್ತು. ಇಲ್ಲಿನ ಬಸದಿಗಳಲ್ಲಿ ಸಾವಿರಕಂಬದ ಬಸದಿ ಅತ್ಯಂತ ಪ್ರಸಿದ್ಧವಾದುದು.

ಪ್ರವಾಸಿ ತಾಣಗಳು

[ಬದಲಾಯಿಸಿ]
  • ಸಾವಿರ ಕಂಬದ ಬಸದಿ
  • ಕೊಡಂಜೆ ಕಲ್ಲು
  • ಶೋಭಾವನ
  • ಶಿವಲಿಂಗೇಶ್ವರ ದೇವಸ್ಥಾನ
  • ಕೊಡ್ಯಡ್ಕ ದೇವಸ್ಥಾನ

ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]

ಮೂಡುಬಿದಿರೆ ಹೆಸರಿನ ಮೂಲ ಮೂಡುಬಿದಿರೆ ಹಲವಾರು ವರ್ಷಗಳ ಹಿಂದೆ ಬಿದಿರು ಬೆಳೆಗೆ ಪ್ರಸಿದ್ಧವಾಗಿತ್ತು.[]

ಉಲ್ಲೇಖ

[ಬದಲಾಯಿಸಿ]
  1. http://www.holidify.com/places/karkala/sightseeing-and-things-to-do.html