ವಿಷಯಕ್ಕೆ ಹೋಗು

ಸಂಗಾರೆಡ್ಡಿ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗಾರೆಡ್ಡಿ district
Location of ಸಂಗಾರೆಡ್ಡಿ district in ತೆಲಂಗಾಣ
Location of ಸಂಗಾರೆಡ್ಡಿ district in ತೆಲಂಗಾಣ
ದೇಶಭಾರತ
ರಾಜ್ಯತೆಲಂಗಾಣ
ಮುಖ್ಯ ಕೇಂದ್ರSangareddi
Tehsils20
Area
 • Total೪,೪೬೪.೮೭ km (೧,೭೨೩.೯೦ sq mi)
Population
 (2011)
 • Total೧೫,೨೭,೬೨೮
 • Density೩೪೦/km (೮೯೦/sq mi)
Major highwaysNH65 and SH161
WebsiteOfficial website
Sangareddy District Revenue divisions

ಸಂಗಾರೆಡ್ಡಿ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ .[]

ಭೂಗೋಳ

[ಬದಲಾಯಿಸಿ]

ಜಿಲ್ಲೆಯು 4,464.87 ಚದರ ಕಿಲೋಮೀಟರ್ (1,723.90 ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

2011 ರ ಜನಗಣತಿಯ ಪ್ರಕಾರ, ಜಿಲ್ಲೆಯ 1,527,628 ಜನಸಂಖ್ಯೆಯನ್ನು ಹೊಂದಿದೆ.

ಆಡಳಿತ ವಿಭಾಗಗಳು

[ಬದಲಾಯಿಸಿ]

ಜಿಲ್ಲೆಯ ನಾರಾಯಣಖೇಡ್ , ಸಂಗಾರೆಡ್ಡಿ ಮತ್ತು ಜಹೀರಾಬಾದ್ ಆದಾಯ ವಿಭಾಗಳಾಗಿ ಮತ್ತು 20 ಮಂಡಲ್ ಗಳಾಗಿ ವಿಂಗಡಿಸಲಾಗಿದೆ.[]

ಆದಾಯ ವಿಭಾಗಗಳು

[ಬದಲಾಯಿಸಿ]

ನಾರಾಯಣಖೆಡ್

[ಬದಲಾಯಿಸಿ]
  1. ಕಲ್ಹರ್
  2. ಕಾಂಗ್ಟಿ
  3. ಮನೋರ್
  4. ನಜಿಲ್ ಗಿಡ್ಡ
  5. ನಾರಾಯಣ್ ಖೇಡ್
  6. ಸಿರ್ಗಾಪುರ್

ಸಂಗಾರೆಡ್ಡಿ

[ಬದಲಾಯಿಸಿ]
  1. ಅಮೀನ್ಪುರ್
  2. ಅಂಡೋಲ್
  3. ಗುಮ್ಮಡಿದಾಳ
  4. ಹತ್ನೋರಾ
  5. ಜಿನ್ನಾರಮ್

ಉಲ್ಲೇಖಗಳು

[ಬದಲಾಯಿಸಿ]
  1. "New districts". Andhra Jyothy.com 8 October 2016. Archived from the original on 25 ಡಿಸೆಂಬರ್ 2018. Retrieved 29 ನವೆಂಬರ್ 2017.
  2. "K Chandrasekhar Rao appoints collectors for new districts". Deccan Chronicle.

ಬಾಹ್ಯ ಕೊಂಡಿಗಳು

[ಬದಲಾಯಿಸಿ]