ಸಂಗಾರೆಡ್ಡಿ ಜಿಲ್ಲೆ

ವಿಕಿಪೀಡಿಯ ಇಂದ
Jump to navigation Jump to search
ಸಂಗಾರೆಡ್ಡಿ district
Location of ಸಂಗಾರೆಡ್ಡಿ district in ತೆಲಂಗಾಣ
Location of ಸಂಗಾರೆಡ್ಡಿ district in ತೆಲಂಗಾಣ
ದೇಶಭಾರತ
ರಾಜ್ಯತೆಲಂಗಾಣ
ಮುಖ್ಯ ಕೇಂದ್ರSangareddi
Tehsils20
Area
 • Total೪,೪೬೪.೮೭ km (೧,೭೨೩.೯೦ sq mi)
Population
 (2011)
 • Total೧೫,೨೭,೬೨೮
 • Density೩೪೦/km (೮೯೦/sq mi)
Major highwaysNH65 and SH161
WebsiteOfficial website
Sangareddy District Revenue divisions

ಸಂಗಾರೆಡ್ಡಿ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ .[೧]

ಭೂಗೋಳ[ಬದಲಾಯಿಸಿ]

ಜಿಲ್ಲೆಯು 4,464.87 ಚದರ ಕಿಲೋಮೀಟರ್ (1,723.90 ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

2011 ರ ಜನಗಣತಿಯ ಪ್ರಕಾರ, ಜಿಲ್ಲೆಯ 1,527,628 ಜನಸಂಖ್ಯೆಯನ್ನು ಹೊಂದಿದೆ.

ಆಡಳಿತ ವಿಭಾಗಗಳು[ಬದಲಾಯಿಸಿ]

ಜಿಲ್ಲೆಯ ನಾರಾಯಣಖೇಡ್ , ಸಂಗಾರೆಡ್ಡಿ ಮತ್ತು ಜಹೀರಾಬಾದ್ ಆದಾಯ ವಿಭಾಗಳಾಗಿ ಮತ್ತು 20 ಮಂಡಲ್ ಗಳಾಗಿ ವಿಂಗಡಿಸಲಾಗಿದೆ.[೨]

ಆದಾಯ ವಿಭಾಗಗಳು[ಬದಲಾಯಿಸಿ]

ನಾರಾಯಣಖೆಡ್[ಬದಲಾಯಿಸಿ]

 1. ಕಲ್ಹರ್
 2. ಕಾಂಗ್ಟಿ
 3. ಮನೋರ್
 4. ನಜಿಲ್ ಗಿಡ್ಡ
 5. ನಾರಾಯಣ್ ಖೇಡ್
 6. ಸಿರ್ಗಾಪುರ್

ಸಂಗಾರೆಡ್ಡಿ[ಬದಲಾಯಿಸಿ]

 1. ಅಮೀನ್ಪುರ್
 2. ಅಂಡೋಲ್
 3. ಗುಮ್ಮಡಿದಾಳ
 4. ಹತ್ನೋರಾ
 5. ಜಿನ್ನಾರಮ್

ಉಲ್ಲೇಖಗಳು[ಬದಲಾಯಿಸಿ]

 1. "New districts". Andhra Jyothy.com 8 October 2016.
 2. "K Chandrasekhar Rao appoints collectors for new districts". Deccan Chronicle.

ಬಾಹ್ಯ ಕೊಂಡಿಗಳು[ಬದಲಾಯಿಸಿ]