ವಿಷಯಕ್ಕೆ ಹೋಗು

ವೈದಿಕ ಸಂಸ್ಕೃತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೇದಿಕ ಸಂಸ್ಕೃತ
Vedic Sanskrit
ಬಳಕೆಯಲ್ಲಿರುವ 
ಪ್ರದೇಶಗಳು:
ಕಂಚಿನ ಯುಗ ಭಾರತ, ಕಬ್ಬಿಣದ ಯುಗ ಭಾರತ 
ಪ್ರದೇಶ: ಭಾರತೀಯ ಉಪಖಂಡ
ಒಟ್ಟು 
ಮಾತನಾಡುವವರು:
ಭಾಷಾ ಕುಟುಂಬ:
 ಇಂಡೋ-ಯುರೋಪಿಯನ್
  ಇಂಡೋ-ಆರ್ಯನ್
   ವೇದಿಕ ಸಂಸ್ಕೃತ
Vedic Sanskrit
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: vsn

ವೈದಿಕ ಸಂಸ್ಕೃತವು ಒಂದು ಹಳೆಯ ಇಂಡೊ-ಆರ್ಯನ್ ಭಾಷೆಯಾಗಿದೆ. ಅದು ಧರ್ಮಾಚರಣೆಯ ಸಂಸ್ಕೃತದ ಮಾತನಾಡಲಾಗುವ ಪೂರ್ವಜ, ಮತ್ತು ಪ್ರೋಟೊ-ಇಂಡೊ-ಇರಾನಿಯನ್‍ನ ಒಂದು ಆರಂಭಿಕ ವಂಶಸ್ಥ. ಅದು ಅತ್ಯಂತ ಹಳೆಯ ಸಂರಕ್ಷಿತ ಇರಾನಿಯನ್ ಭಾಷೆಯಾದ ಅವೆಸ್ತನ್‍ಗೆ ನಿಕಟವಾಗಿ ಸಂಬಂಧಿಸಿದೆ.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]