ವೇಬ್ಯಾಕ್ ಮೆಷಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೇಬ್ಯಾಕ್ ಮೆಷಿನ್
ಜಾಲತಾಣದ ವಿಳಾಸweb.archive.org ಇದನ್ನು ವಿಕಿಡೇಟಾದಲ್ಲಿ ಸಂಪಾದಿಸಿ
ವಾಣಿಜ್ಯ ತಾಣಇಲ್ಲ
ತಾಣದ ಪ್ರಕಾರಆರ್ಕೈವ್
ನೊಂದಾವಣಿಐಚ್ಛಿಕ
ಬಳಸಿದ ಭಾಷೆಜಾವಾ, ಪೈಥನ್
ಒಡೆಯಇಂಟರ್ನೆಟ್ ಆರ್ಕೈವ್
ಸಧ್ಯದ ಸ್ಥಿತಿಸಕ್ರಿಯ

ವೇಬ್ಯಾಕ್ ಮೆಷಿನ್ ವರ್ಲ್ಡ್ ವೈಡ್ ವೆಬ್‌ನ ತಾಣಗಳನ್ನು ಸಂರಕ್ಷಿಸಿ ಇಡುವ ಒಂದು ಡಿಜಿಟಲ್ ಆರ್ಕೈವ್ ಆಗಿದೆ. ಇದನ್ನು ಇಂಟರ್ನೆಟ್ ಆರ್ಕೈವ್ ಸಂಸ್ಥೆ ಸಂಸ್ಥಾಪಿಸಿದ್ದು, ಇದು ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊ ಮೂಲದ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Kahle, Brewster (November 23, 2005). "Universal Access to all Knowledge". Internet Archive. Retrieved June 5, 2022.