ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು: ೨ ನೇ ಸಾಲು:


[[File:Omkar temple.JPG|thumb|ಓಂಕಾರ ಬೆಟ್ಟದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ]]
[[File:Omkar temple.JPG|thumb|ಓಂಕಾರ ಬೆಟ್ಟದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ]]
'''ದೇವಸ್ಥಾನ''' ಅಥವಾ '''ದೇವಾಲಯ''' ಎಂದರೆ [[ಧರ್ಮ|ಧಾರ್ಮಿಕ]] ಮತ್ತು [[ಅಧ್ಯಾತ್ಮ|ಅಧ್ಯಾತ್ಮಿಕ]] ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು [[ಭಗವಂತನು|ದೇವರು]] ನೆಲಿಸಿರುವ ಸ್ಥಳ.ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ. ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ. ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ. ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.
'''ದೇವಸ್ಥಾನ''' ಅಥವಾ '''ದೇವಾಲಯ''' ಎಂದರೆ [[ಧರ್ಮ|ಧಾರ್ಮಿಕ]] ಮತ್ತು [[ಅಧ್ಯಾತ್ಮ|ಅಧ್ಯಾತ್ಮಿಕ]] ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು [[ಭಗವಂತನು|ದೇವರು]] ನೆಲೆಸಿರುವ ಸ್ಥಳ.ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ. ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ. ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ. ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.

==ಬಾಹ್ಯ ಸಂಪರ್ಕಗಳು==
==ಬಾಹ್ಯ ಸಂಪರ್ಕಗಳು==
* [http://www.etymonline.com/index.php?search=temple&searchmode=none|Etymology online – distinct for the religious and anatomical terms]
* [http://www.etymonline.com/index.php?search=temple&searchmode=none|Etymology online – distinct for the religious and anatomical terms]

೧೬:೫೪, ೪ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ



ಓಂಕಾರ ಬೆಟ್ಟದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಸ್ಥಳ.ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ. ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ. ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ. ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.

ಬಾಹ್ಯ ಸಂಪರ್ಕಗಳು