ಶ್ರೇಢಿಗಳು (ಗಣಿತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೨೭ ನೇ ಸಾಲು: ೨೭ ನೇ ಸಾಲು:
* ೧, ೩, ೫, ೭, ೯, ೧೧, ೧೩, ೧೫
* ೧, ೩, ೫, ೭, ೯, ೧೧, ೧೩, ೧೫
* '''S''' = {'''''x''''' : '''''x''''' ಎಂಬುದು ಬೆಸಸಂಖ್ಯೆ, ೧ ≤ '''''x''''' ≤ ೧೫}
* '''S''' = {'''''x''''' : '''''x''''' ಎಂಬುದು ಬೆಸಸಂಖ್ಯೆ, ೧ ≤ '''''x''''' ≤ ೧೫}

ಅಪರಿಮಿತ ಸಂಖ್ಯೆಯ ಪದಗಳನ್ನು ಹೊಂದಿರುವ ಶ್ರೇಢಿಯನ್ನು '''ಅಪರಿಮಿತ ಶ್ರೇಢಿ''' ಎಂದು ಕರೆಯುತ್ತಾರೆ. ಅಪರಿಮಿತ ಶ್ರೇಢಿಯ ಸಾಮಾನ್ಯ ರೂಪ: '''T'''<sub>1</sub>, '''T'''<sub>2</sub>, '''T'''<sub>3</sub>, ...

ಉದಾಹರಣೆಗೆ,
* ೨, ೪, ೬, ೮, ೧೦, ...
* '''S''' = {'''''x''''' : ೨'''''x''''', '''''x''' > ೦''}

=== ಸಮಾಂತರ ಶ್ರೇಢಿ ===

೦೪:೦೪, ೧೬ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಗಣಿತಶಾಸ್ತ್ರದಲ್ಲಿ, ನಿರ್ದಿಷ್ಟ ನಿಯಮಕ್ಕನುಸಾರವಾದ ಸಂಖ್ಯೆಗಳ ಒಂದು ಕ್ರಮಬದ್ಧವಾದ ಜೋಡಣೆಯನ್ನು ಶ್ರೇಢಿ ಅಥವಾ ಶ್ರೇಣಿ ಎಂದು ಕರೆಯುತ್ತಾರೆ. ಶ್ರೇಢಿಯಲ್ಲಿನ ಪ್ರತಿ ಸಂಖ್ಯೆಯನ್ನು ಶ್ರೇಢಿಪದ ಎಂದು ಕರೆಯಲಾಗುತ್ತದೆ.

೨, ೬, ೧೦, ೧೪, ...

ಈ ಶ್ರೇಢಿಯಲ್ಲಿ ಸಂಖ್ಯೆ ೨ ಮೊದಲನೇ ಶ್ರೇಢಿಪದ, ೬ ಎರಡನೇ ಶ್ರೇಢಿಪದ, ೧೦ ಮೂರನೆಯದು. ಒಂದು ಶ್ರೇಢಿಯಲ್ಲಿ ಪ್ರತೀ ಪದವನ್ನೂ ಒಂದೊಂದು ಚಿಹ್ನೆಯ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗೆ, ಮೇಲಿನ ಶ್ರೇಢಿಯಿಂದ:

ಪದ ಮೊದಲನೇ ಎರಡನೇ ಮೂರನೇ ನಾಲ್ಕನೇ nನೇ
ಚಿಹ್ನೆ T1 T2 T3 T4 Tn

ಇಲ್ಲಿ n ಶ್ರೇಢಿಯಲ್ಲಿನ ಪದದ ಸ್ಥಾನವನ್ನು ಸೂಚಿಸುತ್ತದೆ.

ಪರಿಮಿತ ಮತ್ತು ಅಪರಿಮಿತ ಶ್ರೇಢಿ

ಪರಿಮಿತ ಸಂಖ್ಯೆಯ ಪದಗಳನ್ನು ಹೊಂದಿರುವ ಶ್ರೇಢಿಯನ್ನು ಪರಿಮಿತ ಶ್ರೇಢಿ ಎಂದು ಕರೆಯುತ್ತಾರೆ. ಪರಿಮಿತ ಶ್ರೇಢಿಯ ಸಾಮಾನ್ಯ ರೂಪ: T1, T2, T3, ... Tn

ಉದಾಹರಣೆಗೆ:

  • ೧, ೩, ೫, ೭, ೯, ೧೧, ೧೩, ೧೫
  • S = {x : x ಎಂಬುದು ಬೆಸಸಂಖ್ಯೆ, ೧ ≤ x ≤ ೧೫}

ಅಪರಿಮಿತ ಸಂಖ್ಯೆಯ ಪದಗಳನ್ನು ಹೊಂದಿರುವ ಶ್ರೇಢಿಯನ್ನು ಅಪರಿಮಿತ ಶ್ರೇಢಿ ಎಂದು ಕರೆಯುತ್ತಾರೆ. ಅಪರಿಮಿತ ಶ್ರೇಢಿಯ ಸಾಮಾನ್ಯ ರೂಪ: T1, T2, T3, ...

ಉದಾಹರಣೆಗೆ,

  • ೨, ೪, ೬, ೮, ೧೦, ...
  • S = {x : ೨x, x > ೦}

ಸಮಾಂತರ ಶ್ರೇಢಿ