ಇಂಡಿಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಇಂಡಿಯಾನ- ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ವಿಸ್ತೀರ್ಣ 36,291 ಚ.ಮೈ. 1800ರ...
 
ಮೈಸೂರು ವಿ.ವಿ. ವಿಶ್ವಕೋಶದಿಂದ ಮಾಹಿತಿ ಸೇರ್ಪಡೆ
೧ ನೇ ಸಾಲು: ೧ ನೇ ಸಾಲು:
ಇಂಡಿಯಾನ-
ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ವಿಸ್ತೀರ್ಣ 36,291 ಚ.ಮೈ. 1800ರಲ್ಲಿ ರಚಿತವಾದ ಈ ರಾಜ್ಯದಲ್ಲಿ 92 ಕೌಂಟಿಗಳುಂಟು. ವಾಯುವ್ಯದಲ್ಲಿ ಮಿಷಿಗನ್ ಸರೋವರವಿದೆ. ದಕ್ಷಿಣದಲ್ಲಿ ಓಹಾಯೊ ನದಿಯೂ ಪಶ್ಚಿಮದಲ್ಲಿ ಭಾಗಶಃ ವಬಾಷ್ ನದಿಯೂ ಇದರ ಎಲ್ಲೆಗಳು. ಉಳಿದ ಭಾಗದ ಎಲ್ಲೆಕಟ್ಟು ಮಾನವ ನಿರ್ಮಿತ. ಒಳನಾಡಿನ ರಾಜ್ಯವಾದರೂ ಉತ್ತರಕ್ಕಿರುವ ಮಹಾ ಸರೋವರಗಳೂ ಓಹಾಯೊ ಮಿಸಿಸಿಪ್ಪಿ ನದಿಗಳೂ ಇದಕ್ಕೆ ಉತ್ತಮ ಜಲಮಾರ್ಗ ಸಂಪರ್ಕ ಕಲ್ಪಿಸಿವೆ. ಭೌಗೋಳಿಕ ಸನ್ನಿವೇಶದ ಕಾರಣದಿಂದ ಈ ರಾಜ್ಯದಲ್ಲಿ ಹೆಚ್ಚು ಉಷ್ಣತೆಯುಳ್ಳ ಮತ್ತು ಮಳೆ ಬೀಳುವ ಬೇಸಿಗೆಯೂ ಅತಿ ಶೀತವಾದ ಚಳಿಗಾಲವೂ ಇರುವ ಖಂಡಾಂತರ ವಾಯುಗುಣವಿದೆ. ಚಳಿಗಾಲದಲ್ಲಿ ಉತ್ತರದಲ್ಲಿ 30( ಫ್ಯಾ.ಗೂ ಕಡಿಮೆ ಉಷ್ಣತೆಯಿರುತ್ತದೆ. ದಕ್ಷಿಣದಲ್ಲಿ ಉಷ್ಣತೆ ಹೆಚ್ಚು. ಬೇಸಿಗೆಯಲ್ಲಿ 70ಲಿ-75ಲಿ ಫ್ಯ. ಉಷ್ಣತೆಯೇ ಸಾಮಾನ್ಯ. ದಕ್ಷಿಣದಲ್ಲಿ ವರ್ಷಕ್ಕೆ 4ಂ"-45" ಮತ್ತು ಉತ್ತರದಲ್ಲಿ 35"-40" ಮಳೆ ಬೀಳುತ್ತದೆ. ಇದು ವರ್ಷವೆಲ್ಲ ಹರಡಿರುತ್ತದೆ.

ಇಂಡಿಯಾನವು [[ಅಮೆರಿಕ ಸಂಯುಕ್ತ ಸಂಸ್ಥಾನ]]ದ ಒಂದು ರಾಜ್ಯ. ವಿಸ್ತೀರ್ಣ 36,291 ಚ.ಮೈ. 1800ರಲ್ಲಿ ರಚಿತವಾದ ಈ ರಾಜ್ಯದಲ್ಲಿ 92 [[ಕೌಂಟಿ]]ಗಳುಂಟು.
ಇಂಡಿಯಾದಲ್ಲಿ ಮೊದಲು ಓಕ್ ಮತ್ತು ದಾರುಜಾತಿಯ ಮರಗಳಿಂದ ಕೂಡಿದ ಕಾಡುಗಳು ವಿಶೇಷವಾಗಿದ್ದುವು. ಮಧ್ಯ ಪಶ್ಚಿಮದಲ್ಲಿ ಹುಲ್ಲುಗಾವಲಿತ್ತು.

==ಮೇಲ್ಮೈ ಲಕ್ಷಣಗಳು, ಹವಾಗುಣ==
ರಾಜ್ಯದ ಆರ್ಥಿಕ ಆದಾಯದಲ್ಲಿ ವ್ಯವಸಾಯದ ಪಾತ್ರವೇ ಹೆಚ್ಚು. ಮೆಕ್ಕೆಜೋಳ, ಓಟ್ಸ್, ಗೋಧಿ, ಆಲೂಗೆಡ್ಡೆ, ಸೋಯಬೀನ್ಸ್, ಹಣ್ಣು, ತರಕಾರಿ ಮುಂತಾದುವು ಮುಖ್ಯ ಬೆಳೆಗಳು. ಹಂದಿಗಳನ್ನೂ ದನಕರುಗಳನ್ನು ಅಧಿಕ ಸಂಖ್ಯೆಯಲ್ಲಿ ಸಾಕುತ್ತಾರೆ. ಸುಣ್ಣಕಲ್ಲೂ ಕಲ್ಲಿದ್ದಲೂ ಹೆಚ್ಚಾಗಿ ಸಿಕ್ಕುತ್ತವೆ. ಪೆಟ್ರೋಲಿಯಂ ಅಲ್ಪಸ್ವಲ್ಪ. ರಾಜ್ಯದ ಕೈಗಾರಿಕೆಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಅತ್ಯಂತ ದೊಡ್ಡದು. ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಕಬ್ಬಿಣ ಮತ್ತು ಉಕ್ಕಿನ ಕಾರ್ಯಾಗಾರಗಳಿರುವ ಗ್ಯಾರಿ ಪಟ್ಟಣದಲ್ಲಿ ಈ ಕೈಗಾರಿಕೆ ಕೇಂದ್ರೀಕೃತವಾಗಿದೆ. ಮಿಷಿಗನ್ ಸರೋವರದ ದಕ್ಷಿಣದ ಅಂಚಿನಲ್ಲಿ ಈ ಪಟ್ಟಣವಿದೆ. ವಾಹನಗಳ ಬಿಡಿ ಭಾಗಗಳು, ವಿಮಾನದ ಎಂಜಿನ್ನುಗಳು, ರೈಲ್ವೆಗೆ ಆವಶ್ಯಕವಾದ ವಸ್ತುಗಳು, ವಿದ್ಯುತ್ ಯಂತ್ರಗಳು, ವ್ಯವಸಾಯದ ಯಂತ್ರೋಪಕರಣಗಳು, ಪೆಟ್ರೋಲಿಯಂ, ರಾಸಾಯನಿಕ ವಸ್ತುಗಳು, ಸೋಪು, ಸಿಮೆಂಟು, ಇಟ್ಟಿಗೆ, ಆಹಾರವಸ್ತುಗಳು ಮುಂತಾದ ಕೈಗಾರಿಕೆಗಳು ಇಲ್ಲಿನ ನಾನಾ ನಗರಗಳಲ್ಲಿ ಬೆಳೆದಿವೆ. 47 ಲಕ್ಷ ಜನಸಂಖ್ಯೆಯಲ್ಲಿ (1960), 60% ಜನ ನಗರವಾಸಿಗಳು. ಇಂಡಿಯಾನಾಪೊಲಿಸ್, ಗ್ಯಾರಿ, ಪೋರ್ಟ್‍ವೇನ್, ಸೌತ್ ಬೆಂಡ್, ಇವಾನ್ಸ್‍ವಿಲ್ ಮತ್ತು ಹ್ಯಾಮಂಡ್ ಎಂಬುವು ತಲಾ ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯನ್ನುಳ್ಳ ದೊಡ್ಡ ಕೈಗಾರಿಕಾ ಕೇಂದ್ರಗಳು.
ವಾಯುವ್ಯದಲ್ಲಿ [[ಮಿಷಿಗನ್ ಸರೋವರ]]ವಿದೆ. ದಕ್ಷಿಣದಲ್ಲಿ [[ಓಹಾಯೊ]] ನದಿಯೂ ಪಶ್ಚಿಮದಲ್ಲಿ ಭಾಗಶಃ ವಬಾಷ್ ನದಿಯೂ ಇದರ ಎಲ್ಲೆಗಳು. ಉಳಿದ ಭಾಗದ ಎಲ್ಲೆಕಟ್ಟು ಮಾನವ ನಿರ್ಮಿತ. ಒಳನಾಡಿನ ರಾಜ್ಯವಾದರೂ ಉತ್ತರಕ್ಕಿರುವ ಮಹಾ ಸರೋವರಗಳೂ ಓಹಾಯೊ [[ಮಿಸಿಸಿಪ್ಪಿ ನದಿ]]ಗಳೂ ಇದಕ್ಕೆ ಉತ್ತಮ ಜಲಮಾರ್ಗ ಸಂಪರ್ಕ ಕಲ್ಪಿಸಿವೆ. ಭೌಗೋಳಿಕ ಸನ್ನಿವೇಶದ ಕಾರಣದಿಂದ ಈ ರಾಜ್ಯದಲ್ಲಿ ಹೆಚ್ಚು ಉಷ್ಣತೆಯುಳ್ಳ ಮತ್ತು ಮಳೆ ಬೀಳುವ ಬೇಸಿಗೆಯೂ ಅತಿ ಶೀತವಾದ ಚಳಿಗಾಲವೂ ಇರುವ ಖಂಡಾಂತರ ವಾಯುಗುಣವಿದೆ. ಚಳಿಗಾಲದಲ್ಲಿ ಉತ್ತರದಲ್ಲಿ 30( ಫ್ಯಾ.ಗೂ ಕಡಿಮೆ ಉಷ್ಣತೆಯಿರುತ್ತದೆ. ದಕ್ಷಿಣದಲ್ಲಿ ಉಷ್ಣತೆ ಹೆಚ್ಚು. ಬೇಸಿಗೆಯಲ್ಲಿ 70°-75° ಫ್ಯ. ಉಷ್ಣತೆಯೇ ಸಾಮಾನ್ಯ. ದಕ್ಷಿಣದಲ್ಲಿ ವರ್ಷಕ್ಕೆ 40"-45" ಮತ್ತು ಉತ್ತರದಲ್ಲಿ 35"-40" ಮಳೆ ಬೀಳುತ್ತದೆ. ಇದು ವರ್ಷವೆಲ್ಲ ಹರಡಿರುತ್ತದೆ.

ಇಂಡಿಯಾದಲ್ಲಿ ಮೊದಲು ಓಕ್ ಮತ್ತು ದಾರುಜಾತಿಯ ಮರಗಳಿಂದ ಕೂಡಿದ ಕಾಡುಗಳು ವಿಶೇಷವಾಗಿದ್ದುವು. ಮಧ್ಯ ಪಶ್ಚಿಮದಲ್ಲಿ ಹುಲ್ಲುಗಾವಲಿತ್ತು.

==ಆರ್ಥಿಕತೆ ಮತ್ತು ಜನಜೀವನ==
ರಾಜ್ಯದ ಆರ್ಥಿಕ ಆದಾಯದಲ್ಲಿ ವ್ಯವಸಾಯದ ಪಾತ್ರವೇ ಹೆಚ್ಚು. ಮೆಕ್ಕೆಜೋಳ, ಓಟ್ಸ್, ಗೋಧಿ, ಆಲೂಗೆಡ್ಡೆ, ಸೋಯಬೀನ್ಸ್, ಹಣ್ಣು, ತರಕಾರಿ ಮುಂತಾದುವು ಮುಖ್ಯ ಬೆಳೆಗಳು. ಹಂದಿಗಳನ್ನೂ ದನಕರುಗಳನ್ನು ಅಧಿಕ ಸಂಖ್ಯೆಯಲ್ಲಿ ಸಾಕುತ್ತಾರೆ. ಸುಣ್ಣಕಲ್ಲೂ ಕಲ್ಲಿದ್ದಲೂ ಹೆಚ್ಚಾಗಿ ಸಿಕ್ಕುತ್ತವೆ. ಪೆಟ್ರೋಲಿಯಂ ಅಲ್ಪಸ್ವಲ್ಪ. ರಾಜ್ಯದ ಕೈಗಾರಿಕೆಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಅತ್ಯಂತ ದೊಡ್ಡದು. ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಕಬ್ಬಿಣ ಮತ್ತು ಉಕ್ಕಿನ ಕಾರ್ಯಾಗಾರಗಳಿರುವ ಗ್ಯಾರಿ ಪಟ್ಟಣದಲ್ಲಿ ಈ ಕೈಗಾರಿಕೆ ಕೇಂದ್ರೀಕೃತವಾಗಿದೆ. ಮಿಷಿಗನ್ ಸರೋವರದ ದಕ್ಷಿಣದ ಅಂಚಿನಲ್ಲಿ ಈ ಪಟ್ಟಣವಿದೆ. ವಾಹನಗಳ ಬಿಡಿ ಭಾಗಗಳು, ವಿಮಾನದ ಎಂಜಿನ್ನುಗಳು, ರೈಲ್ವೆಗೆ ಆವಶ್ಯಕವಾದ ವಸ್ತುಗಳು, ವಿದ್ಯುತ್ ಯಂತ್ರಗಳು, ವ್ಯವಸಾಯದ ಯಂತ್ರೋಪಕರಣಗಳು, ಪೆಟ್ರೋಲಿಯಂ, ರಾಸಾಯನಿಕ ವಸ್ತುಗಳು, ಸೋಪು, ಸಿಮೆಂಟು, ಇಟ್ಟಿಗೆ, ಆಹಾರವಸ್ತುಗಳು ಮುಂತಾದ ಕೈಗಾರಿಕೆಗಳು ಇಲ್ಲಿನ ನಾನಾ ನಗರಗಳಲ್ಲಿ ಬೆಳೆದಿವೆ. 47 ಲಕ್ಷ ಜನಸಂಖ್ಯೆಯಲ್ಲಿ (1960), 60% ಜನ ನಗರವಾಸಿಗಳು. ಇಂಡಿಯಾನಾಪೊಲಿಸ್, ಗ್ಯಾರಿ, ಪೋರ್ಟ್‍ವೇನ್, ಸೌತ್ ಬೆಂಡ್, ಇವಾನ್ಸ್‍ವಿಲ್ ಮತ್ತು ಹ್ಯಾಮಂಡ್ ಎಂಬುವು ತಲಾ ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯನ್ನುಳ್ಳ ದೊಡ್ಡ ಕೈಗಾರಿಕಾ ಕೇಂದ್ರಗಳು.
(ಸಿ.ಎಂ.)
(ಸಿ.ಎಂ.)

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡಿಯಾನ}}

೧೭:೩೦, ೬ ಮೇ ೨೦೧೬ ನಂತೆ ಪರಿಷ್ಕರಣೆ

ಇಂಡಿಯಾನವು ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ವಿಸ್ತೀರ್ಣ 36,291 ಚ.ಮೈ. 1800ರಲ್ಲಿ ರಚಿತವಾದ ಈ ರಾಜ್ಯದಲ್ಲಿ 92 ಕೌಂಟಿಗಳುಂಟು.

ಮೇಲ್ಮೈ ಲಕ್ಷಣಗಳು, ಹವಾಗುಣ

ವಾಯುವ್ಯದಲ್ಲಿ ಮಿಷಿಗನ್ ಸರೋವರವಿದೆ. ದಕ್ಷಿಣದಲ್ಲಿ ಓಹಾಯೊ ನದಿಯೂ ಪಶ್ಚಿಮದಲ್ಲಿ ಭಾಗಶಃ ವಬಾಷ್ ನದಿಯೂ ಇದರ ಎಲ್ಲೆಗಳು. ಉಳಿದ ಭಾಗದ ಎಲ್ಲೆಕಟ್ಟು ಮಾನವ ನಿರ್ಮಿತ. ಒಳನಾಡಿನ ರಾಜ್ಯವಾದರೂ ಉತ್ತರಕ್ಕಿರುವ ಮಹಾ ಸರೋವರಗಳೂ ಓಹಾಯೊ ಮಿಸಿಸಿಪ್ಪಿ ನದಿಗಳೂ ಇದಕ್ಕೆ ಉತ್ತಮ ಜಲಮಾರ್ಗ ಸಂಪರ್ಕ ಕಲ್ಪಿಸಿವೆ. ಭೌಗೋಳಿಕ ಸನ್ನಿವೇಶದ ಕಾರಣದಿಂದ ಈ ರಾಜ್ಯದಲ್ಲಿ ಹೆಚ್ಚು ಉಷ್ಣತೆಯುಳ್ಳ ಮತ್ತು ಮಳೆ ಬೀಳುವ ಬೇಸಿಗೆಯೂ ಅತಿ ಶೀತವಾದ ಚಳಿಗಾಲವೂ ಇರುವ ಖಂಡಾಂತರ ವಾಯುಗುಣವಿದೆ. ಚಳಿಗಾಲದಲ್ಲಿ ಉತ್ತರದಲ್ಲಿ 30( ಫ್ಯಾ.ಗೂ ಕಡಿಮೆ ಉಷ್ಣತೆಯಿರುತ್ತದೆ. ದಕ್ಷಿಣದಲ್ಲಿ ಉಷ್ಣತೆ ಹೆಚ್ಚು. ಬೇಸಿಗೆಯಲ್ಲಿ 70°-75° ಫ್ಯ. ಉಷ್ಣತೆಯೇ ಸಾಮಾನ್ಯ. ದಕ್ಷಿಣದಲ್ಲಿ ವರ್ಷಕ್ಕೆ 40"-45" ಮತ್ತು ಉತ್ತರದಲ್ಲಿ 35"-40" ಮಳೆ ಬೀಳುತ್ತದೆ. ಇದು ವರ್ಷವೆಲ್ಲ ಹರಡಿರುತ್ತದೆ.

ಇಂಡಿಯಾದಲ್ಲಿ ಮೊದಲು ಓಕ್ ಮತ್ತು ದಾರುಜಾತಿಯ ಮರಗಳಿಂದ ಕೂಡಿದ ಕಾಡುಗಳು ವಿಶೇಷವಾಗಿದ್ದುವು. ಮಧ್ಯ ಪಶ್ಚಿಮದಲ್ಲಿ ಹುಲ್ಲುಗಾವಲಿತ್ತು.

ಆರ್ಥಿಕತೆ ಮತ್ತು ಜನಜೀವನ

ರಾಜ್ಯದ ಆರ್ಥಿಕ ಆದಾಯದಲ್ಲಿ ವ್ಯವಸಾಯದ ಪಾತ್ರವೇ ಹೆಚ್ಚು. ಮೆಕ್ಕೆಜೋಳ, ಓಟ್ಸ್, ಗೋಧಿ, ಆಲೂಗೆಡ್ಡೆ, ಸೋಯಬೀನ್ಸ್, ಹಣ್ಣು, ತರಕಾರಿ ಮುಂತಾದುವು ಮುಖ್ಯ ಬೆಳೆಗಳು. ಹಂದಿಗಳನ್ನೂ ದನಕರುಗಳನ್ನು ಅಧಿಕ ಸಂಖ್ಯೆಯಲ್ಲಿ ಸಾಕುತ್ತಾರೆ. ಸುಣ್ಣಕಲ್ಲೂ ಕಲ್ಲಿದ್ದಲೂ ಹೆಚ್ಚಾಗಿ ಸಿಕ್ಕುತ್ತವೆ. ಪೆಟ್ರೋಲಿಯಂ ಅಲ್ಪಸ್ವಲ್ಪ. ರಾಜ್ಯದ ಕೈಗಾರಿಕೆಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಅತ್ಯಂತ ದೊಡ್ಡದು. ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಕಬ್ಬಿಣ ಮತ್ತು ಉಕ್ಕಿನ ಕಾರ್ಯಾಗಾರಗಳಿರುವ ಗ್ಯಾರಿ ಪಟ್ಟಣದಲ್ಲಿ ಈ ಕೈಗಾರಿಕೆ ಕೇಂದ್ರೀಕೃತವಾಗಿದೆ. ಮಿಷಿಗನ್ ಸರೋವರದ ದಕ್ಷಿಣದ ಅಂಚಿನಲ್ಲಿ ಈ ಪಟ್ಟಣವಿದೆ. ವಾಹನಗಳ ಬಿಡಿ ಭಾಗಗಳು, ವಿಮಾನದ ಎಂಜಿನ್ನುಗಳು, ರೈಲ್ವೆಗೆ ಆವಶ್ಯಕವಾದ ವಸ್ತುಗಳು, ವಿದ್ಯುತ್ ಯಂತ್ರಗಳು, ವ್ಯವಸಾಯದ ಯಂತ್ರೋಪಕರಣಗಳು, ಪೆಟ್ರೋಲಿಯಂ, ರಾಸಾಯನಿಕ ವಸ್ತುಗಳು, ಸೋಪು, ಸಿಮೆಂಟು, ಇಟ್ಟಿಗೆ, ಆಹಾರವಸ್ತುಗಳು ಮುಂತಾದ ಕೈಗಾರಿಕೆಗಳು ಇಲ್ಲಿನ ನಾನಾ ನಗರಗಳಲ್ಲಿ ಬೆಳೆದಿವೆ. 47 ಲಕ್ಷ ಜನಸಂಖ್ಯೆಯಲ್ಲಿ (1960), 60% ಜನ ನಗರವಾಸಿಗಳು. ಇಂಡಿಯಾನಾಪೊಲಿಸ್, ಗ್ಯಾರಿ, ಪೋರ್ಟ್‍ವೇನ್, ಸೌತ್ ಬೆಂಡ್, ಇವಾನ್ಸ್‍ವಿಲ್ ಮತ್ತು ಹ್ಯಾಮಂಡ್ ಎಂಬುವು ತಲಾ ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯನ್ನುಳ್ಳ ದೊಡ್ಡ ಕೈಗಾರಿಕಾ ಕೇಂದ್ರಗಳು. (ಸಿ.ಎಂ.)

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಂಡಿಯಾನ&oldid=675824" ಇಂದ ಪಡೆಯಲ್ಪಟ್ಟಿದೆ