ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Ranjitha s gowda (talk) ರ 604866 ಪರಿಷ್ಕರಣೆಯನ್ನು ವಜಾ ಮಾಡಿ
No edit summary
೧ ನೇ ಸಾಲು: ೧ ನೇ ಸಾಲು:
'''ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್'''
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.
ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ.
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಜನಿಸಿದ್ದು 1885 ರ ಸೆಪ್ಟೆಂಬರ್ 11 ರಂದು. ಇಂಗ್ಲೆಂಡ್ನಲ್ಲಿ. `ಅವರ ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ತಾಯಿ ಲಿಡಿಯ ಲಾರೆನ್ಸ್. ತಾಯಿ ಲಿಡಿಯ ಮದ್ಯಮ ವರ್ಗದ ಕುಟುಂಬದಿಂದ ಬಂದಿಂದ್ದು ..ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಇದು ಬಾಲಕ ಲಾರೆನ್ಸ್ ನ ಮೇಲೆ ಪ್ರಭಾವವನ್ನು ಬಿರಿದ್ದು ಸಾಹಿತ್ಯ ಬಗ್ಗೆ ಒಲವು ಮೂಡಲು ಕಾರಣವಾಯಿತು.

ಚಿಕ್ಕ ವಯಸ್ಸಿನಲ್ಲಿ ಲಾರೆನ್ಸ್ ನ ಅರೋಗ್ಯ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಏಕೆಂದರೆ ಆತ ವಾಸಿಸುತಿದ್ದ ನಗರದಲ್ಲಿ ಗಣಿಗಾರಿಕೆ ನಡೆಯುತಿದ್ದರಿಂದ ,ಅದು ಅರೋಗ್ಯ ಮೇಲೆ ಪ್ರಭಾವವನ್ನು ಬೀರಿತ್ತು.
==ಭಾಗವಹಿಸುತ್ತಿರುವವರು==
ಆಲ್ಲಿನ ಧೂಳು ಆಗಾಗ ಬಾಲಕ ಲಾರೆನ್ಸ್ ನನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು. ದೈಹಿಕವಾಗಿ ದುರ್ಬಲ ನಾಗಿದ್ದ ಲಾರೆನ್ಸ್ ಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ಯಾರೊಂದಿಗೂ ಬೇರೆಯುತ್ತ್ತಿರಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದ . ಶಾಲೆಯಲ್ಲಿ ಜಾಣ ವಿದ್ಯಾ ರ್ಥಿ ಎಂದು ಗುರುತಿಸಿಕೊಂಡು ಸ್ಕಾಲರ್ಷಿಪ್ ಗಳನ್ನು ಪಡೆದುಕೊಂಡಿದ್ದ .
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -
# [[ಸದಸ್ಯ:Pavanaja|ಪವನಜ]]
# [[ಸದಸ್ಯ:Harshitha_S_Rao|ಹರ್ಷಿತಾ ಎಸ್ ರಾವ್]]
# [[ಸದಸ್ಯ:geetha_v|ಗೀತಾ]]
# [[ಸದಸ್ಯ:Komalkhatokar|ಕೋಮಲ್ ಕೆ ಜೆ]]
# [[ಸದಸ್ಯ:Pallavi H V|ಪಲ್ಲವಿ ಹೆಚ್ ವಿ]]
# [[ಸದಸ್ಯ:BharathJAmbore|ಭರತ್ ಜೆ ಅಂಬೊರೆ]]
# [[ಸದಸ್ಯ:Prathap.P.S.|ಪ್ರತಾಪ್.ಪಿ.ಎಸ್]]
# [[ಸದಸ್ಯ:Smitha_venkatesh|ಸ್ಮಿತಾ.ವಿ]]

ಮುಂದೆ ಪದವಿ ಪಡೆದ ಲಾರೆನ್ಸ್ ಹಿಂದೆ ನೋಡಲಿಲ್ಲ .ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡ. ಅನಂತರ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಜೆಸ್ಸಿ ಚೇಂಬರ್ಸ್ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಯಿತು. ಆಕೆ ವಿಚಾರವಂತ ಮಹಿಳೆಯಾಗಿದ್ದು ಲಾರೆನ್ಸ್ ನ ಮೇಲೆ ಪ್ರಭಾವ ಬಿರಿದಳು. ದಿ ವೈಟ್ ಪೀ ಕಾಕ್ ಕಾದಂಬರಿ ಬರೆಯಲು ಅವಳೇ ಕಾರಣವದಳು .
==ಭಾಗವಹಿಸಲು ಆಸಕ್ತಿ ಇರುವವರು==
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-
<!-- rashmi.m -->
#~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೧೬, ೭ ಮೇ ೨೦೧೪ (UTC)
# [[ಸದಸ್ಯ:ಯೋಗಿ|ಯೋಗೇಶ್ ಕೆ ಎಸ್]]
#--[[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|talk]]) ೦೬:೩೩, ೭ ಮೇ ೨೦೧೪ (UTC)
#--[[ಸದಸ್ಯ:ಶಿರಗನಹಳ್ಳಿ ರಾಜು|ಶಿರಗನಹಳ್ಳಿ ರಾಜು]]
#--[[ಸದಸ್ಯ:sb1066 | sb1966]]
#--[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|talk]]) ೦೧:೩೨, ೨ ಆಗಸ್ಟ್ ೨೦೧೪ (UTC)
#--[[ಸದಸ್ಯ:S.d.murali | ಮುರಳಿ.ಎಸ್]]
Gaurav shetty
--[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|talk]]) ೦೫:೩೧, ೧೨ ಸೆಪ್ಟೆಂಬರ್ ೨೦೧೪ (UTC)

ದಿ ವೈಟ್ ಪೀ ಕಾಕ್ ಕಾದಂಬರಿಯೊಂದಿಗೆ ಆರಂಭವಾದ ಲಾರೆನ್ಸ್ ನ ಸಾಹಿತ್ಯ ಪಯಣ..ಯಾವುದೇ ಅಡೆತಡೆಗಳಲ್ಲಿದೆ ಮುಂದುವರೆಯಿತು. ಈ ನಡುವೆ ಅನೇಕ ಕಥೆಗಳು ,ಸಣ್ಣ ಕಥೆಗಳು.ಪ್ರಕಟವಾದವು.
==ಕಾಮನ್ಸ್‍ನಲ್ಲಿ ವಿಶ್ವಕೋಶ==
ಒಂದ್ದು ವರುಷದ ತರುವಾಯ ದಿ ತ್ರೆಸ್ಪಸ್ಸೇರ್ ಎಂಬ ಎರಡನೇ ಕಾದಂಬರಿಯು ಪ್ರಕಟವಾಯಿತು. ಇದು ಶಾಲಾ ಶಿಕ್ಷಕನಗಿದ್ದಾಗಿನ ತನ್ನ ಸಹೋದ್ಯೋಗಿ ಒಬ್ಬಳ ದುರಂತ ಕಥೆ ಯನ್ನು ವಸ್ತುವನ್ನಾಗಿ ಹೊಂದಿತ್ತು.
*[[:commons:Category:Mysore_University_Encyclopaedia|ಪಿಡಿಎಫ್ ಕಡತಗಳು]]
೧೯೧೩ ರಲ್ಲಿ ಲಾರೆನ್ಸ್ ನ ಮೂರನೆ ಕಾದಂಬರಿ ಸನ್ಸ್ ಅಂಡ್ ಲವರ್ಸ್ ಪ್ರಕಟವಾಯಿತು. ಈ ಕಾದಂಬರಿ ಲಾರೆನ್ಸ್ ನ ಅತ್ಯುತ್ತಮ ಕಾದಂಬರಿ ಎಂದು ಹೆಸರಾಯಿತು. ಅಲ್ಲದೇ ಇಪ್ಪತ್ತನೆಯ ಶತಮಾನದ ಇಂಗ್ಲಿಷ್ ನ ಅತ್ಯುತ್ತಮ ಕಾದಂಬರಿ ಎಂದು ಜನಪ್ರಿಯವಾಯಿತು.
ಈ ನಡುವೆ ಅನೇಕ ಕಾವ್ಯ..ಕಥೆಗಳು .. ಅತ್ಯುತ್ತಮ ಕಾದಂಬರಿ ..ಲೇಖನ ಗಳನ್ನು ರಚಿಸಿದ ಲಾರೆನ್ಸ್ ನ ಜೀವನದಲ್ಲಿ ಅನೇಕ ಏರುಪೇರುಗಳಾಗಿ ೧೯೨೭ ರ ಹೊತ್ತಿಗೆ ಅವನ ಅರೋಗ್ಯ ಹದಗೆಟ್ಟಿತು. ಈ ಸ್ಥಿತಿ ಯಲ್ಲಿಯೇ ಅವನು ಲೇಡಿ ಚತ್ತೆರ್ಲೆಯ್ಸ್ ಲವರ್ ಎಂಬ ಕಾದಂಬರಿ ಬರೆದ. ಇದು ಅನಇಕ್ ವಿವಾದಗಳಿಗೆ ಕಾರಣವಾಯಿತು .ಅಮೇರಿಕಾ ೧೯೫೯ರವರೆಗೆ ಈ ಕೃತಿ ಯನ್ನು ನಿಷೇದ ಮಾಡಿತು. ಇಂಗ್ಲೆಂಡ್ ೧೯೬೦ ರವರೆಗೆ ನಿಷೇಧಿಸಿತು. ಲೈಂಗಿಕತೆಯನ್ನು ಬಹಳ ಮುಕ್ತವಾಗಿ ಚರ್ಚೆಗೆ ಒಳಪಡಿಸಿದ್ ಕೃತಿ.
ಮುಂದೆ ಅರೋಗ್ಯ ಕೆಟ್ಟು ಆತನಿಂದ ಹೆಚ್ಹಿನ ಪ್ರಮಾಣದಲ್ಲಿ ಸಾಹಿತ್ಯ ಮೂಡಿ ಬರಲಿಲ್ಲ. ಕೊನೆಗೆ ಮಾರ್ಚ್ ೨ , ೧೯೩೦ ರಲ್ಲಿ ಲಾರೆನ್ಸ್ ಫ್ರಾನ್ಸ್ ನಲ್ಲಿ ತನ್ನ ಕೊನೆ ಉಸಿರನ್ನೆಳೆದ . ಲಾರೆನ್ಸ್ ಸತ್ತಾಗ ಅವನ ವಯಸ್ಸು ೪೪. ತನ್ನ ಮಧ್ಯ ವಯಸ್ಸಿನಲ್ಲೆ ಅಸು ನೀಗಿದ ಲಾರೆನ್ಸ್ ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಮಾತ್ರ ಅಜರಾಮರನಾಗಿ ಉಳಿದಿದ್ದಾನೆ.

'''ಕಾದಂಬರಿಗಳು'''
==ವಿಕಿಸೋರ್ಸ್‍ನಲ್ಲಿ==
===ಪಿಡಿಎಫ್ ಕಡತಗಳು===
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-1.pdf ಸಂಪುಟ-೧ ಭಾಗ-೧]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-2.pdf ಸಂಪುಟ-೧ ಭಾಗ-೨]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-3.pdf ಸಂಪುಟ-೧ ಭಾಗ-೩]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-2-Part-1.pdf ಸಂಪುಟ-೨ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-2.pdf ಸಂಪುಟ-೨ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-3.pdf ಸಂಪುಟ-೨ ಭಾಗ-೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-4.pdf ಸಂಪುಟ-೨ ಭಾಗ-೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-5.pdf ಸಂಪುಟ-೨ ಭಾಗ-೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-4-Part-1.pdf ಸಂಪುಟ-೪ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-4-Part-2.pdf ಸಂಪುಟ-೪ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-1.pdf ಸಂಪುಟ-೬ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-2.pdf ಸಂಪುಟ-೬ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-3.pdf ಸಂಪುಟ-೬ ಭಾಗ-೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-4.pdf ಸಂಪುಟ-೬ ಭಾಗ-೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-5.pdf ಸಂಪುಟ-೬ ಭಾಗ-೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-6.pdf ಸಂಪುಟ-೬ ಭಾಗ-೬]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-7.pdf ಸಂಪುಟ-೬ ಭಾಗ-೭]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-8.pdf ಸಂಪುಟ-೬ ಭಾಗ-೮]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-9.pdf ಸಂಪುಟ-೬ ಭಾಗ-೯]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-10.pdf ಸಂಪುಟ-೬ ಭಾಗ-೧೦]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-11.pdf ಸಂಪುಟ-೬ ಭಾಗ-೧೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-12.pdf ಸಂಪುಟ-೬ ಭಾಗ-೧೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-13.pdf ಸಂಪುಟ-೬ ಭಾಗ-೧೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-14.pdf ಸಂಪುಟ-೬ ಭಾಗ-೧೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-15.pdf ಸಂಪುಟ-೬ ಭಾಗ-೧೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-16.pdf ಸಂಪುಟ-೬ ಭಾಗ-೧೬]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-17.pdf ಸಂಪುಟ-೬ ಭಾಗ-೧೭]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-18.pdf ಸಂಪುಟ-೬ ಭಾಗ-೧೮]

ದಿ ವೈಟ್ ಪೀಕಾಕ್ (೧೯೧೧)
===ಯುನಿಕೋಡ್ ಪಠ್ಯ===
ದಿ ತ್ರೆಸ್ಪಸ್ಸೇರ್ (೧೯೧೨)
*[https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]
ಸನ್ಸ್ ಅಂಡ್ ಲವರ್ಸ್ (೧೯೧೩)
ದಿ ರೇನ್ಬೋ (೧೯೧೫)
ವಿಮೆನ್ ಇನ್ ಲವ್ (೧೯೨೦)
ದಿ ಲಾಸ್ಟ್ ಗರ್ಲ್ (೧೯೨೦)
ಆರನ್’ಸ್ ರಾಡ್ (೧೯೨೨)
ಕಾಂಗರೂ (೧೯೨೩)
ದಿ ಬಾಯ್ ಇನ್ ದಿ ಬುಶ್ (೧೯೨೪)
ದಿ ಪ್ಲುಮ್ಬೇದ್ ಸರ್ಪೆಂಟ್ (೧೯೨೬)
ಲೇಡಿ ಚತ್ತೆರ್ಲೆಯ್’ಸ್ ಲವರ್ (೧೯೨೮)
ದಿ ಎಸ್ಕಾಪೆದ್ ಕಾಚ್ಕ್ (೧೯೨೯)

'''ಸಣ್ಣ ಕಥೆಗಳು ಸಂಗ್ರಹಣೆಗಳು'''
==ಘೋಷಣೆ==
ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ [https://commons.wikimedia.org/wiki/File:Mysore_University_Declaration_certificate.pdf ಇಲ್ಲಿದೆ].

ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪)
[[ವರ್ಗ:ಯೋಜನೆ]]
ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨)
ದಿ ಹಾರ್ಸ್ ಡೀಲರ್’ಸ್ ಡಾಟರ್ (೧೯೨೨)
ದಿ ಫಾಕ್ಸ್, ದಿ ಕ್ಯಾಪ್ಟನ್’ಸ್ ಡಾಲ್ , ದಿ ಲದ್ಯ್ಬಿರ್ದ್ (೧೯೨೩)
ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೫)
ದಿ ವಿಮೆನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬)
ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಕಲೆಕ್ಟೆಡ್ ಸ್ಟೋರೀಸ್ (೧೯೯೪)

'''ಕವನ ಸಂಗ್ರಹಗಳು'''
ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩)
ಅಮೊರೆಸ್ (೧೯೧೬)
ಲೂಕ್! ವೀ ಹವೆ ಕಂ ಥ್ರೂ! (೧೯೧೭)
ನ್ಯೂ ಪೊಯೆಮ್ಸ್ (೧೯೧೮)
ಬೇ; ಅ ಬುಕ್ ಆಫ್ ಪೊಯೆಮ್ಸ್ (೧೯೧೯)
ತೊರ್ತೊಇಸೆಸ್ (೧೯೨೧)
ಬರ್ಡ್ಸ್, ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩)
ಪನ್ಸಿಎಸ್ (೧೯೨೯)
ನೆತ್ತ್ಲೆಸ್ (೧೯೩೦)
ಲಸ್ತ್ಸ್ ಪೊಯೆಮ್ಸ್ (೧೯೩೨)
ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦)
ದಿ ವೈಟ್ ಹಾರ್ಸ್ (೧೯೬೪)

'''ನಾಟಕಗಳು'''

ದಿ ಡಾಟರ್-ಇನ್-ಲಾ (೧೯೧೨)
ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪)
ಟಚ್ ಅಂಡ್ ಗೋ (೧೯೨೦)
ಡೇವಿಡ್ (೧೯೨೬)
ದಿ ಫೈಟ್ ಫಾರ್ ಬಾರ್ಬರಾ (೧೯೩೩)
ಅ ಕೊಲಿಯರ್’ಸ್ ಫ್ರೈಡೆ ನೈಟ್ (೧೯೩೨)
ದಿ ಮ್ಯಾರೀಡ್ ಮ್ಯಾನ್ (೧೯೪೦)
ದಿ ಮೆರ್ರಿ-ಗೋ-ರೌಂಡ್ (೧೯೪೧)
ಲಾರೆನ್ಸ್ ಅನುವಾದಿತ ಕೃತಿಗಳಲ್ಲಿ
ಆಲ್ ಥಿಂಗ್ಸ್ ಅರೆ ಪಾಸಿಬಲ್ (೧೯೨೦)
ದಿ ಜಂಟಲ್ಮನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ (೧೯೨೨)
ಮಸ್ತ್ರೋ-ಡಾನ್ ಗೆಸುಅಲ್ದೋ (೧೯೨೩)
ಲಿಟಲ್ ನೋವಲ್ಸ್ ಆಫ್ ಸಿಸಿಲಿ (೧೯೨೫)
ಕಾವಲ್ಲೆರಿಯ ರುಸ್ತಿಕಾನ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ಸ್ಟೋರಿ ಆಫ್ ಡಾಕ್ಟರ ಮನೆನ್ತೆ (೧೯೨೯)

'''ವರ್ಣಚಿತ್ರಗಳು'''

ಲಾರೆನ್ಸ್ ವರ್ಣಚಿತ್ರಗಳು, ಲಂಡನ್: ಮಾಂಡ್ರೇಕ್ ಪ್ರೆಸ್, 1929
ಲಾರೆನ್ಸ್ ವರ್ಣಚಿತ್ರಗಳು, ಎಡ.ಕೀತ್ ಸಾಗರ್, ಲಂಡನ್: ಚಾಸರ್ ಪ್ರೆಸ್, ೨೦೦೩
ಸಂಗ್ರಹಿಸಿದ ವರ್ಣಚಿತ್ರಗಳು, ತೆತ್ಸುಜಿ ಕೊಹ್ನೋ, ಟೋಕಿಯೋ: ಸೋಗೆನ್ಶ, ೨೦೦೪

೧೯:೩೨, ೧೧ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್

ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ.

ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಜನಿಸಿದ್ದು 1885 ರ ಸೆಪ್ಟೆಂಬರ್ 11 ರಂದು. ಇಂಗ್ಲೆಂಡ್ನಲ್ಲಿ. `ಅವರ ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ತಾಯಿ ಲಿಡಿಯ ಲಾರೆನ್ಸ್. ತಾಯಿ ಲಿಡಿಯ ಮದ್ಯಮ ವರ್ಗದ ಕುಟುಂಬದಿಂದ ಬಂದಿಂದ್ದು ..ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಇದು ಬಾಲಕ ಲಾರೆನ್ಸ್ ನ ಮೇಲೆ ಪ್ರಭಾವವನ್ನು ಬಿರಿದ್ದು ಸಾಹಿತ್ಯ ಬಗ್ಗೆ ಒಲವು ಮೂಡಲು ಕಾರಣವಾಯಿತು.

          ಚಿಕ್ಕ ವಯಸ್ಸಿನಲ್ಲಿ ಲಾರೆನ್ಸ್ ನ ಅರೋಗ್ಯ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಏಕೆಂದರೆ ಆತ ವಾಸಿಸುತಿದ್ದ ನಗರದಲ್ಲಿ  ಗಣಿಗಾರಿಕೆ ನಡೆಯುತಿದ್ದರಿಂದ ,ಅದು ಅರೋಗ್ಯ ಮೇಲೆ ಪ್ರಭಾವವನ್ನು ಬೀರಿತ್ತು.
ಆಲ್ಲಿನ ಧೂಳು ಆಗಾಗ ಬಾಲಕ ಲಾರೆನ್ಸ್ ನನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು.  ದೈಹಿಕವಾಗಿ ದುರ್ಬಲ ನಾಗಿದ್ದ ಲಾರೆನ್ಸ್ ಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ಯಾರೊಂದಿಗೂ ಬೇರೆಯುತ್ತ್ತಿರಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದ . ಶಾಲೆಯಲ್ಲಿ ಜಾಣ  ವಿದ್ಯಾ ರ್ಥಿ ಎಂದು ಗುರುತಿಸಿಕೊಂಡು ಸ್ಕಾಲರ್ಷಿಪ್ ಗಳನ್ನು ಪಡೆದುಕೊಂಡಿದ್ದ .
                  ಮುಂದೆ  ಪದವಿ  ಪಡೆದ ಲಾರೆನ್ಸ್  ಹಿಂದೆ ನೋಡಲಿಲ್ಲ .ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡ. ಅನಂತರ  ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಜೆಸ್ಸಿ ಚೇಂಬರ್ಸ್ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಯಿತು. ಆಕೆ ವಿಚಾರವಂತ ಮಹಿಳೆಯಾಗಿದ್ದು ಲಾರೆನ್ಸ್ ನ ಮೇಲೆ ಪ್ರಭಾವ ಬಿರಿದಳು. ದಿ ವೈಟ್ ಪೀ ಕಾಕ್   ಕಾದಂಬರಿ ಬರೆಯಲು ಅವಳೇ ಕಾರಣವದಳು .
       ದಿ ವೈಟ್ ಪೀ ಕಾಕ್   ಕಾದಂಬರಿಯೊಂದಿಗೆ   ಆರಂಭವಾದ ಲಾರೆನ್ಸ್ ನ ಸಾಹಿತ್ಯ ಪಯಣ..ಯಾವುದೇ ಅಡೆತಡೆಗಳಲ್ಲಿದೆ ಮುಂದುವರೆಯಿತು. ಈ ನಡುವೆ   ಅನೇಕ ಕಥೆಗಳು ,ಸಣ್ಣ ಕಥೆಗಳು.ಪ್ರಕಟವಾದವು.  

ಒಂದ್ದು ವರುಷದ ತರುವಾಯ ದಿ ತ್ರೆಸ್ಪಸ್ಸೇರ್ ಎಂಬ ಎರಡನೇ ಕಾದಂಬರಿಯು ಪ್ರಕಟವಾಯಿತು. ಇದು ಶಾಲಾ ಶಿಕ್ಷಕನಗಿದ್ದಾಗಿನ ತನ್ನ ಸಹೋದ್ಯೋಗಿ ಒಬ್ಬಳ ದುರಂತ ಕಥೆ ಯನ್ನು ವಸ್ತುವನ್ನಾಗಿ ಹೊಂದಿತ್ತು.

        ೧೯೧೩ ರಲ್ಲಿ ಲಾರೆನ್ಸ್ ನ ಮೂರನೆ ಕಾದಂಬರಿ ಸನ್ಸ್ ಅಂಡ್ ಲವರ್ಸ್  ಪ್ರಕಟವಾಯಿತು. ಈ ಕಾದಂಬರಿ ಲಾರೆನ್ಸ್ ನ ಅತ್ಯುತ್ತಮ ಕಾದಂಬರಿ ಎಂದು ಹೆಸರಾಯಿತು. ಅಲ್ಲದೇ ಇಪ್ಪತ್ತನೆಯ ಶತಮಾನದ ಇಂಗ್ಲಿಷ್ ನ  ಅತ್ಯುತ್ತಮ ಕಾದಂಬರಿ ಎಂದು ಜನಪ್ರಿಯವಾಯಿತು. 
       ಈ ನಡುವೆ ಅನೇಕ ಕಾವ್ಯ..ಕಥೆಗಳು .. ಅತ್ಯುತ್ತಮ ಕಾದಂಬರಿ ..ಲೇಖನ ಗಳನ್ನು  ರಚಿಸಿದ ಲಾರೆನ್ಸ್ ನ ಜೀವನದಲ್ಲಿ ಅನೇಕ ಏರುಪೇರುಗಳಾಗಿ ೧೯೨೭ ರ ಹೊತ್ತಿಗೆ ಅವನ ಅರೋಗ್ಯ ಹದಗೆಟ್ಟಿತು. ಈ ಸ್ಥಿತಿ ಯಲ್ಲಿಯೇ ಅವನು ಲೇಡಿ ಚತ್ತೆರ್ಲೆಯ್ಸ್ ಲವರ್ ಎಂಬ ಕಾದಂಬರಿ ಬರೆದ. ಇದು ಅನಇಕ್ ವಿವಾದಗಳಿಗೆ ಕಾರಣವಾಯಿತು .ಅಮೇರಿಕಾ  ೧೯೫೯ರವರೆಗೆ ಈ ಕೃತಿ ಯನ್ನು ನಿಷೇದ ಮಾಡಿತು. ಇಂಗ್ಲೆಂಡ್ ೧೯೬೦ ರವರೆಗೆ ನಿಷೇಧಿಸಿತು. ಲೈಂಗಿಕತೆಯನ್ನು  ಬಹಳ  ಮುಕ್ತವಾಗಿ ಚರ್ಚೆಗೆ ಒಳಪಡಿಸಿದ್ ಕೃತಿ. 
                    
              ಮುಂದೆ ಅರೋಗ್ಯ ಕೆಟ್ಟು ಆತನಿಂದ ಹೆಚ್ಹಿನ ಪ್ರಮಾಣದಲ್ಲಿ  ಸಾಹಿತ್ಯ ಮೂಡಿ ಬರಲಿಲ್ಲ. ಕೊನೆಗೆ ಮಾರ್ಚ್ ೨ , ೧೯೩೦ ರಲ್ಲಿ ಲಾರೆನ್ಸ್ ಫ್ರಾನ್ಸ್ ನಲ್ಲಿ ತನ್ನ ಕೊನೆ ಉಸಿರನ್ನೆಳೆದ . ಲಾರೆನ್ಸ್ ಸತ್ತಾಗ ಅವನ ವಯಸ್ಸು ೪೪.  ತನ್ನ ಮಧ್ಯ ವಯಸ್ಸಿನಲ್ಲೆ ಅಸು ನೀಗಿದ ಲಾರೆನ್ಸ್ ಇಂಗ್ಲಿಷ್  ಸಾಹಿತ್ಯ ಪ್ರಪಂಚದಲ್ಲಿ ಮಾತ್ರ ಅಜರಾಮರನಾಗಿ  ಉಳಿದಿದ್ದಾನೆ. 

ಕಾದಂಬರಿಗಳು

ದಿ ವೈಟ್ ಪೀಕಾಕ್ (೧೯೧೧) ದಿ ತ್ರೆಸ್ಪಸ್ಸೇರ್ (೧೯೧೨) ಸನ್ಸ್ ಅಂಡ್ ಲವರ್ಸ್ (೧೯೧೩) ದಿ ರೇನ್ಬೋ (೧೯೧೫) ವಿಮೆನ್ ಇನ್ ಲವ್ (೧೯೨೦) ದಿ ಲಾಸ್ಟ್ ಗರ್ಲ್ (೧೯೨೦) ಆರನ್’ಸ್ ರಾಡ್ (೧೯೨೨) ಕಾಂಗರೂ (೧೯೨೩) ದಿ ಬಾಯ್ ಇನ್ ದಿ ಬುಶ್ (೧೯೨೪) ದಿ ಪ್ಲುಮ್ಬೇದ್ ಸರ್ಪೆಂಟ್ (೧೯೨೬) ಲೇಡಿ ಚತ್ತೆರ್ಲೆಯ್’ಸ್ ಲವರ್ (೧೯೨೮) ದಿ ಎಸ್ಕಾಪೆದ್ ಕಾಚ್ಕ್ (೧೯೨೯)

ಸಣ್ಣ ಕಥೆಗಳು ಸಂಗ್ರಹಣೆಗಳು 

ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪) ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨) ದಿ ಹಾರ್ಸ್ ಡೀಲರ್’ಸ್ ಡಾಟರ್ (೧೯೨೨) ದಿ ಫಾಕ್ಸ್, ದಿ ಕ್ಯಾಪ್ಟನ್’ಸ್ ಡಾಲ್ , ದಿ ಲದ್ಯ್ಬಿರ್ದ್ (೧೯೨೩) ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೫) ದಿ ವಿಮೆನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮) ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬) ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦) ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦) ಕಲೆಕ್ಟೆಡ್ ಸ್ಟೋರೀಸ್ (೧೯೯೪)

ಕವನ ಸಂಗ್ರಹಗಳು

ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩) ಅಮೊರೆಸ್ (೧೯೧೬) ಲೂಕ್! ವೀ ಹವೆ ಕಂ ಥ್ರೂ! (೧೯೧೭) ನ್ಯೂ ಪೊಯೆಮ್ಸ್ (೧೯೧೮) ಬೇ; ಅ ಬುಕ್ ಆಫ್ ಪೊಯೆಮ್ಸ್ (೧೯೧೯) ತೊರ್ತೊಇಸೆಸ್ (೧೯೨೧) ಬರ್ಡ್ಸ್, ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩) ಪನ್ಸಿಎಸ್ (೧೯೨೯) ನೆತ್ತ್ಲೆಸ್ (೧೯೩೦) ಲಸ್ತ್ಸ್ ಪೊಯೆಮ್ಸ್ (೧೯೩೨) ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦) ದಿ ವೈಟ್ ಹಾರ್ಸ್ (೧೯೬೪)

ನಾಟಕಗಳು

ದಿ ಡಾಟರ್-ಇನ್-ಲಾ (೧೯೧೨) ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪) ಟಚ್ ಅಂಡ್ ಗೋ (೧೯೨೦) ಡೇವಿಡ್ (೧೯೨೬) ದಿ ಫೈಟ್ ಫಾರ್ ಬಾರ್ಬರಾ (೧೯೩೩) ಅ ಕೊಲಿಯರ್’ಸ್ ಫ್ರೈಡೆ ನೈಟ್ (೧೯೩೨) ದಿ ಮ್ಯಾರೀಡ್ ಮ್ಯಾನ್ (೧೯೪೦) ದಿ ಮೆರ್ರಿ-ಗೋ-ರೌಂಡ್ (೧೯೪೧) ಲಾರೆನ್ಸ್ ಅನುವಾದಿತ ಕೃತಿಗಳಲ್ಲಿ ಆಲ್ ಥಿಂಗ್ಸ್ ಅರೆ ಪಾಸಿಬಲ್ (೧೯೨೦) ದಿ ಜಂಟಲ್ಮನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ (೧೯೨೨) ಮಸ್ತ್ರೋ-ಡಾನ್ ಗೆಸುಅಲ್ದೋ (೧೯೨೩) ಲಿಟಲ್ ನೋವಲ್ಸ್ ಆಫ್ ಸಿಸಿಲಿ (೧೯೨೫) ಕಾವಲ್ಲೆರಿಯ ರುಸ್ತಿಕಾನ ಅಂಡ್ ಒಥೆರ್ ಸ್ಟೋರೀಸ್ (೧೯೨೮) ದಿ ಸ್ಟೋರಿ ಆಫ್ ಡಾಕ್ಟರ ಮನೆನ್ತೆ (೧೯೨೯)

ವರ್ಣಚಿತ್ರಗಳು

ಲಾರೆನ್ಸ್ ವರ್ಣಚಿತ್ರಗಳು, ಲಂಡನ್: ಮಾಂಡ್ರೇಕ್ ಪ್ರೆಸ್, 1929 ಲಾರೆನ್ಸ್ ವರ್ಣಚಿತ್ರಗಳು, ಎಡ.ಕೀತ್ ಸಾಗರ್, ಲಂಡನ್: ಚಾಸರ್ ಪ್ರೆಸ್, ೨೦೦೩ ಸಂಗ್ರಹಿಸಿದ ವರ್ಣಚಿತ್ರಗಳು, ತೆತ್ಸುಜಿ ಕೊಹ್ನೋ, ಟೋಕಿಯೋ: ಸೋಗೆನ್ಶ, ೨೦೦೪