ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Removing fa:دریاچه
ಚು r2.7.3) (Robot: Adding fa:دریاچه
೪೩ ನೇ ಸಾಲು: ೪೩ ನೇ ಸಾಲು:
[[et:Järv]]
[[et:Järv]]
[[eu:Aintzira]]
[[eu:Aintzira]]
[[fa:دریاچه]]
[[fi:Järvi]]
[[fi:Järvi]]
[[fiu-vro:Järv]]
[[fiu-vro:Järv]]

೧೪:೨೭, ೧೬ ಜನವರಿ ೨೦೧೩ ನಂತೆ ಪರಿಷ್ಕರಣೆ

ಅಮೇರಿಕಾ ದೇಶಆರೆಗಾನ್ ರಾಜ್ಯದಲ್ಲಿನ ಬಿಲ್ಲಿ ಚಿನೂಕ್ ಸರೋವರ

ಭೂಪ್ರದೇಶದಿಂದ ಆವೃತವಾಗಿರುವ ಗಣನೀಯ ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳನ್ನು ಒಳಪ್ರದೇಶದ ಸಮುದ್ರಗಳೆಂದೂ ಕರೆಯಲ್ಪಡುತ್ತವೆ.

ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.

ಪ್ರಮುಖ ಸರೋವರಗಳು

"https://kn.wikipedia.org/w/index.php?title=ಸರೋವರ&oldid=307429" ಇಂದ ಪಡೆಯಲ್ಪಟ್ಟಿದೆ