ದಂಟು (ಸೊಪ್ಪು): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding hy:Հավակատար
ಚು r2.7.1) (Robot: Modifying hu:Disznóparéj
೨೧ ನೇ ಸಾಲು: ೨೧ ನೇ ಸಾಲು:
[[hi:चौलाई]]
[[hi:चौलाई]]
[[hsb:Šćěrjenc]]
[[hsb:Šćěrjenc]]
[[hu:Amaránt]]
[[hu:Disznóparéj]]
[[hy:Հավակատար]]
[[hy:Հավակատար]]
[[id:Bayam]]
[[id:Bayam]]

೦೬:೫೩, ೭ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ದಂಟು ಮೂಲಿಕೆಗಳ ಒಂದು ಜಗದ್ವ್ಯಾಪಕ ಪಂಗಡ. ನೇರಳೆ ಮತ್ತು ಕೆಂಪಿನಿಂದ ಬಂಗಾರದ ಬಣ್ಣದವರೆಗೆ ವ್ಯಾಪಿಸುವ ಹೂಜೋಡಣೆಗಳು ಮತ್ತು ಎಲೆಗೊಂಚಲಿನ ಜೊತೆಗೆ ಸರಿಸುಮಾರು ೬೦ ಜಾತಿಗಳನ್ನು ಗುರುತಿಸಲಾಗಿದೆ. ಈ ಪಂಗಡದ ಸದಸ್ಯಸಸ್ಯಗಳು ನಿಕಟವಾಗಿ ಸಂಬಂಧಿತವಾದ ಸೆಲೋಸಿಯಾ ಪಂಗಡದ ಸದಸ್ಯಸಸ್ಯಗಳೊಂದಿಗೆ ಅನೇಕ ಲಕ್ಷಣಗಳು ಮತ್ತು ಬಳಕೆಗಳನ್ನು ಹಂಚಿಕೊಂಡಿವೆ.