ಭೂಪೇನ್ ಹಝಾರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೆಲವು ಸೇರ್ಪಡೆ. ಮತ್ತು ಚಿತ್ರ. 'ಭೂಪೇನ್ ಹಝಾರಿಕಾ' ಎಂದು ಬರೆಯುವುದು ಹೆಚ್ಚು ಸೂಕ್ತ?
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Bundesarchiv Bild 183-L0216-0033, Berlin, 3. Festival des politischen Lieds.jpg|thumb|ಬರ್ಲಿನ್ನಿನಲ್ಲಿ ಭೂಪೇನ್ ಹಝಾರಿಕಾ]]
(೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧)
ಭೂಪೇನ್ ಹಝಾರಿಕಾ (Assamese: ভূপেন হাজৰিকা; ೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧) ಭಾರತ ದೇಶದ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ ಹಾಗು ಸಿನಿಮಾ ನಿರ್ದೇಶಕ.
==ವಿದ್ಯಾಭ್ಯಾಸ==
==ವಿದ್ಯಾಭ್ಯಾಸ==
ಸನ್, ೧೯೪೨ ರಲ್ಲಿ ’ಕಾಟನ್ ಕಾಲೇಜ್ ನಿಂದ, 'ಇಂಟರ್ ಮೀಡಿಯೇಟ್ ಆರ್ಟ್ಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾದರು. ಮುಂದೆ [[ಬೆನಾರೆಸ್ ಹಿಂದು ವಿಶ್ವವಿದ್ಯಾಲಯ]]ದಲ್ಲಿ ೧೯೪೪ ರಲ್ಲಿ, 'ಬಿ.ಎ.ಪದವಿ'ಯನ್ನು ಗಳಿಸಿದರು. ೧೯೪೬ ರಲ್ಲಿ 'ಪೊಲಿಟಿಕಲ್ ಸೈನ್ಸ್' ನಲ್ಲಿ 'ಎಮ್.ಎ.ಪದವಿ'ಗಳಿಸಿದರು. ೧೯೫೨ ರಲ್ಲಿ ಅಮೆರಿಕದ ನ್ಯೂಯಾರ್ಕ್ ನ [[ಕೊಲಂಬಿಯಾ ವಿಶ್ವವಿದ್ಯಾಲಯ]]ದಿಂದ 'ಪಿ.ಎಚ್.ಡಿ.ಪದವಿ' ಗಳಿಸಿದರು. ಭೂಪೇನ್ ಹಜಾರಿಕರವರು, ತಮ್ಮ 'ಪಿ.ಎಚ್.ಡಿ'.ಗೆ ಆರಿಸಿಕೊಂಡ ವಿಷಯ, "Proposals for Preparing India's Basic Education to Use Audio-Visual Techniques in Adult Education". ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, ಹಜಾರಿಕರವರು, ಕೆಲವಾರು 'ಅಸ್ಸಾಮಿ ಚಲನ ಚಿತ್ರ'ಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 'ಶಕುಂತಲಾ'(೧೯೬೦),'ಪ್ರತಿಧ್ವನಿ,'(೧೯೬೪)'ಲೋಟಿ ಘೋಟಿ,'(೧೯೬೭) ಚಿತ್ರಗಳಿಗೆ 'ರಾಷ್ಟ್ರಪತಿ ಪದಕ' ದೊರೆತಿದೆ.

೧೧:೫೦, ೬ ನವೆಂಬರ್ ೨೦೧೧ ನಂತೆ ಪರಿಷ್ಕರಣೆ

ಬರ್ಲಿನ್ನಿನಲ್ಲಿ ಭೂಪೇನ್ ಹಝಾರಿಕಾ

ಭೂಪೇನ್ ಹಝಾರಿಕಾ (Assamese: ভূপেন হাজৰিকা; ೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧) ಭಾರತ ದೇಶದ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ ಹಾಗು ಸಿನಿಮಾ ನಿರ್ದೇಶಕ.

ವಿದ್ಯಾಭ್ಯಾಸ

ಸನ್, ೧೯೪೨ ರಲ್ಲಿ ’ಕಾಟನ್ ಕಾಲೇಜ್ ನಿಂದ, 'ಇಂಟರ್ ಮೀಡಿಯೇಟ್ ಆರ್ಟ್ಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾದರು. ಮುಂದೆ ಬೆನಾರೆಸ್ ಹಿಂದು ವಿಶ್ವವಿದ್ಯಾಲಯದಲ್ಲಿ ೧೯೪೪ ರಲ್ಲಿ, 'ಬಿ.ಎ.ಪದವಿ'ಯನ್ನು ಗಳಿಸಿದರು. ೧೯೪೬ ರಲ್ಲಿ 'ಪೊಲಿಟಿಕಲ್ ಸೈನ್ಸ್' ನಲ್ಲಿ 'ಎಮ್.ಎ.ಪದವಿ'ಗಳಿಸಿದರು. ೧೯೫೨ ರಲ್ಲಿ ಅಮೆರಿಕದ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ 'ಪಿ.ಎಚ್.ಡಿ.ಪದವಿ' ಗಳಿಸಿದರು. ಭೂಪೇನ್ ಹಜಾರಿಕರವರು, ತಮ್ಮ 'ಪಿ.ಎಚ್.ಡಿ'.ಗೆ ಆರಿಸಿಕೊಂಡ ವಿಷಯ, "Proposals for Preparing India's Basic Education to Use Audio-Visual Techniques in Adult Education". ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, ಹಜಾರಿಕರವರು, ಕೆಲವಾರು 'ಅಸ್ಸಾಮಿ ಚಲನ ಚಿತ್ರ'ಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 'ಶಕುಂತಲಾ'(೧೯೬೦),'ಪ್ರತಿಧ್ವನಿ,'(೧೯೬೪)'ಲೋಟಿ ಘೋಟಿ,'(೧೯೬೭) ಚಿತ್ರಗಳಿಗೆ 'ರಾಷ್ಟ್ರಪತಿ ಪದಕ' ದೊರೆತಿದೆ.

ಪ್ರಶಸ್ತಿ ಪುರಸ್ಕಾರಗಳು

  • ೧೯೭೫ ರ, '೨೩ ನೆಯ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಸಮಾರಂಭ'ದಲ್ಲಿ 'ಚಮೇಲಿ ಮೇಮ್ ಸಾಬ್' ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ' ದೊರೆಯಿತು. ಅದಕ್ಕೆ 'ಭೂಪೇನ್ ಹಜಾರಿಕ' ಸಂಗೀತ ಒದಗಿಸಿ ಕೊಟ್ಟಿದರು.
  • 'ರುಡಾಲಿ ಚಿತ್ರ'ಕ್ಕೆ, ಅಂತಾರಾಷ್ಟ್ರೀಯ ವಲಯದಲ್ಲಿ ೧೯೯೩ ರ, ಏಶಿಯಾ ಪೆಸಿಫಿಕ್ ಫಿಲ್ಮ್ ಫೆಸ್ಟಿವಲ್ ಅಟ್ ಜಪಾನ್ ವತಿಯಿಂದ, 'ಪ್ರಥಮ ಭಾರತೀಯ ಸಂಗೀತ ನಿರ್ದೇಶರೆಂಬ ಪ್ರಶಸ್ತಿ' ದೊರೆಯಿತು.
  • ೧೯೭೯ ರಲ್ಲಿ 'ಆಲ್ ಇಂಡಿಯ ಕ್ರಿಟಿಕ್ ಅಸೋಶಿಯೇಷನ್ ಅವಾರ್ಡ್, ಫಾರ್ ಬೆಸ್ಟ್ ಪರ್ಫಾರ್ಮಿಂಗ್ ಫೋಕ್ ಆರ್ಟ್,
  • 'ಪದ್ಮ ಭೂಷಣ ಪ್ರಶಸ್ತಿ' (೨೦೦೧)
  • 'ಭೂಪೇನ್ ಹಜಾರಿಕ'ರವರು, ೧೯೯೩ ರಲ್ಲಿ 'ಅಸ್ಸಾಂ ಸಾಹಿತ್ಯ ಸಭೆಗೆ ಅಧ್ಯಕ್ಷ'ರಾಗಿ ಆಯ್ಕೆಯಾದರು.
  • 'ಪ್ರತಿಷ್ಠಿತ ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'(೧೯೯೨)
  • 'ಅಸೊಮ್ ರತ್ನ' (೨೦೦೯)
  • 'ಸಂಗೀತ ನಾಟಕ ಅಕಾಡೆಮಿ ಅವಾರ್ಡ್' (೨೦೦೯)

ಹಿಂದಿ, ಅಸ್ಸಾಮಿ, ಬಂಗಾಳಿ,ಮುಂತಾದ ಹಲವಾರು ಭಾಷೆಗಳಲ್ಲಿ ಸಂಗೀತವನ್ನು ನೀಡಿದ್ದ 'ಭೂಪೇನ್ ಗಜಾರಿಕಾ' ರವರು, ಬಾಲ್ಯದಲ್ಲೇ ಸಂಗೀತದ ಬಗ್ಗೆ ಒಲವು ಉಳ್ಳವರಾಗಿದ್ದರು. ಅಸ್ಸಾಂನ ಎರಡನೆಯ ಸಿನಿಮಾ 'ಬಿಸ್ವ ಬಿಜೊಯ್ ನೊ ಜವಾನ್' ಚಿತ್ರದಲ್ಲಿ ತಮ್ಮ ಹಾಡುಗಳಿಂದ ರಸಿಕರ ಮನತಣಿಸಿದ್ದರು. ಇದಾದ ತರುವಾಯ ಅವರು ಯಶಸ್ಸಿನ ಪಧದಲ್ಲಿ ಮುಂದೆ ಸಾಗಿದರು.ಅರುಣಾಚಲ ಪ್ರದೇಶದ ಕಲರ್ ಫಿಲ್ಮ್ ಗಳು ಬರುವುದಕ್ಕೆ ಹಜಾರಿಕಾರವರೇ ಕಾರಣಕರ್ತರೆನ್ನುವಷ್ಟು ಹೆಸರುಮಾಡಿದರು. ಸನ್, ೧೯೭೭ ರಲ್ಲಿ ತೆರೆಕಂಡ ಚಲನ ಚಿತ್ರ, 'ಮೇರಾ ಧರಮ್ ಮೇರಿ ಮಾ' ದಲ್ಲಿ ಅವರ ಕಾರ್ಯವೈಖರಿಯನ್ನು ಕಾಣಬಹುದು. ಇದೇ ರೀತಿ ಮತ್ತೊಂದು ಹಿಂದಿ ಚಿತ್ರ, 'ಏಪ್ ಪಲ್'ಇದಕ್ಕೆ ಹಲವರು ಪ್ರಶಸ್ತಿಗಳು ಅವರನ್ನು ಅರಸಿ ಬಂದವು. 'ರುಡಾಲಿ' ಚಿತ್ರದ ಜನಪ್ರಿಯತೆಯಿಂದ ಹಜಾರಿಕ ಮುಂಬೈನಲ್ಲಿ ಮನೆಮಾತಾದರು. ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಹಾಸಿಲ್ ಮಾಡಿದೆ.

ಭೂಪೇನ್ ಹಜಾರಿಕರವರ ಮರೆಯಲಾರದ ಕೃತಿಗಳು

  • 'ದಿಲ್ ಹೂಂ ಹೂಂ ಕರೆ' (ರುಡಾಲಿ)
  • 'ಜರಾ ಧೀರೆ ಜರ ಧೀಮೆ'(ಏಕ್ ಪಲ್)
  • 'ನೈನೋಂ ಮೆ ದರ್ಪನ್ ಹೈ'(ಆರೂಪ್)
  • 'ಮೊಯ್ ಎತಿ ಜಜ ಬೋರ್'(ಸ್ವಂತ)
  • 'ಗಂಗಾ ಬೆಹ್ತಿ ಹೊ ಕ್ಯೊಂ' (ಸ್ವಂತ)

ನಿಧನ

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಸಂಗೀತ ನಿರ್ದೇಶಕ, ಹಿರಿಯ ಗಾಯಕ, ಭೂಪೇನ್ ಹಜಾರಿಕಾರವರು, ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ 'ಬಹು ಅಂಗಾಂಗ ವೈಫಲ್ಯತೆ'ಯಿಂದ ಬಳಲುತ್ತ ಸುದೀರ್ಘಕಾಲ ಹಾಸಿಗೆಯಲ್ಲೇ ಮಲಗಿದ್ದ ೮೫ ವರ್ಷ ಪ್ರಾಯದ 'ಹಜಾರಿಕಾ'ರವರು, ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಶನಿವಾರ, ೫ ನವೆಂಬರ್, ೨೦೧೧ ರಂದು, ಸಾಯಂಕಾಲ ೪-೩೦ ಕ್ಕೆ, ಕೊನೆಯುಸಿರೆಳೆದರು.