ಹಗಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: az:Gün
ಚು robot Adding: uk:День
೨೮ ನೇ ಸಾಲು: ೨೮ ನೇ ಸಾಲು:
[[th:กลางวัน]]
[[th:กลางวัน]]
[[tt:Көн]]
[[tt:Көн]]
[[uk:День]]
[[zh-yue:前日]]
[[zh-yue:前日]]

೨೦:೪೬, ೩ ಜೂನ್ ೨೦೧೦ ನಂತೆ ಪರಿಷ್ಕರಣೆ

ಈ ಲೇಖನವನ್ನು Daytime (astronomy) ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಹಗಲಿನ ಬೆಳಕು ಭೂಭಾಗವನ್ನು ಸುಮಾರು ೧೩:೦೦ UTC ಸಮಯದಲ್ಲಿ ಬೆಳಗುತ್ತಿರುವುದು

ಭೂಮಿಯ ಮೇಲೆ ಹಗಲು ಎಂದರೆ, ಭೂಮಿಯ ಯಾವುದೇ ಒಂದು ಭಾಗವು ಸೂರ್ಯಕಿರಣಗಳಿಂದ ಪ್ರಾಕೃತಿಕವಾಗಿ ಬೆಳಗಲ್ಪಟ್ಟಂತಹ ಅಥವಾ ಪ್ರಕಾಶಿಸಲ್ಪಟ್ಟಂತಹ ಸಮಯ. ಬೇರೆ ಗ್ರಹಗಳೂ ತಾವು ಪ್ರದಕ್ಷಿಸುವ ನಕ್ಷತ್ರದ ಬೆಳಕಿನಿಂದ ಬೆಳಗುವುದರಿಂದ, ಅವುಗಳಲ್ಲಿಯೂ "ಹಗಲು" ಉಂಟಾಗುತ್ತದೆ.

ಗುಣಲಕ್ಷಣಗಳು

ಸಾಮಾನ್ಯವಾಗಿ ಭೂಗ್ರಹದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,ಭೂಮಿಯ ವಾತಾವರಣವು ಬೆಳಕನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ ಸೂರ್ಯೋದಯವಾಗದ ಮತ್ತು ಸೂರ್ಯಾಸ್ತವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಆದ್ದರಿಂದ ಈ ಪ್ರದೇಶಗಳು ಸೂರ್ಯನಿಂದ ಪರೋಕ್ಷವಾಗಿ ಬೆಳಗಲ್ಪಡುತ್ತವೆ. ಆದ್ದರಿಂದ ಸೂರ್ಯನಿಂದ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.

"https://kn.wikipedia.org/w/index.php?title=ಹಗಲು&oldid=149233" ಇಂದ ಪಡೆಯಲ್ಪಟ್ಟಿದೆ