ಶೈವಲಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಶೈವಲ ಲೇಖನದೊಂದಿಗೆ ವಿಲೀನ
ಟ್ಯಾಗ್: ಹೊಸ ಪುನರ್ ನಿರ್ದೇಶನ
 
೧ ನೇ ಸಾಲು: ೧ ನೇ ಸಾಲು:
#redirect [[ಶೈವಲ]]
{{Incomplete}}

ಸಾ೦ಪೃದಾಯಿಕ ವಿಶಾಲದಲ್ಲಿ ತೆಗೆದುಕೊಂಡರೆ ಶೈವಲಗಳು ಎಂದರೆ ಸ್ವಂತ ಆಹಾರ ತಯಾರಿಸಬಲ್ಲ ಕ್ಲೋರೊಫಿಲ್ ಉಳ್ಳ ಸರಳ ಸಸ್ಯಗಳು. ಆದರೆ ಈ ಗುಂಪಿನಲ್ಲಿ ಸೇರಿದ್ದ ಜೀವಿಗಳು ಆಧುನಿಕ ವಿಧದಲ್ಲಿ ಮೊನೆರಾ ಹಾಗೂ ಪ್ರೊಟಿಸ್ಟ ಸಾಮ್ರಾಜ್ಯಗಳಿಗೆ ಹಂಚಿಹೋಗಿವೆ. ಹಳೆಯ ವಿಧಾನದಲ್ಲಿ ಇವುಗಳನ್ನು ತೆಗೆದು ಕೊಂಡರೆ ಸುಮಾರು ೨೦,೦೦೦ ಶೈವಲ ಪ್ರಭೇಧಗಳನ್ನು ಗುರುತಿಸಲಾಗಿದೆ. ಇತರ ಎಲ್ಲ ಸಸ್ಯಗಳಿಗೆ ಹೋಲಿಸಿದರೆ ಇವು ಸರಳ ಜೀವಿಗಳು-ದೇಹ ರಚನೆಯಲ್ಲೂ ಪ್ರಜನನ ವಿಧಾನಗಳಲ್ಲೂ ಇವು ಏಕಕೋಶಿಗಳು ಅಥವಾ ಬಹು ಕೋಶಿಗಳು. ದ್ಯುತಿ ಸಂಶ್ಲೇಷಣೆಯ ಬೆಲೆ, ಲೈಂಗಿಕಾಂಗಗಳಿಗೆ ಬರಡು ಜೀವಕೋಶಗಳು ಹೊದಿಕೆ ಇಲ್ಲದಿರುವುದು ಬೆಳವಣಿಗೆಯ ಹಂತದಲ್ಲಿ ಭ್ರೂಣವಿಲ್ಲದಿರುವುದು ಇವುಗಳ ಪ್ರಮುಖ ಗುಣಗಳು. ಕೋಶಗಳಲ್ಲಿರುವ ದ್ರವ್ಯಗಳ ನಿಷ್ಪತ್ತಿ ಶೇಖರಿಸುವ ಆಹಾರದ ಮಾದರಿ, ಕೋಶಭಿತ್ತಿಯ ಸಂಘಟನೆ ಮುಂತಾದ ಲಕ್ಷಣಗಳ ಆಧಾರದ ಮೇಲೆ ಇವುಗಳನ್ನು ಹನ್ನೊಂದು ಗುಂಪುಗಳಾಗಿ ವಿಭಾಗಿಸಿದ್ದಾರೆ- ನೀಲಿ-ಹಸಿರು ಶೈವಲಗಳು, ಕೆಂಪು ಶೈವಲಗಳು ಡಯಾಟಂಟಗಳು, ಹಳದಿ ಹಸಿರು ಶೈವಲಗಳು ಚಿನ್ನ ಕಂದು ಶೈವಲಗಳು ಕ್ರಿಪ್ಟೊ ಮೊನಾಡ್ ಗಳು ಕಂದು ಶೈವಲಗಳು ಯೂಗ್ಲಿನಾಯಿಡ್ ಗಳು, ಹಸಿರು ಶೈವಲಗಳು ಮತ್ತು [[ಕಲ್ಲು]] ಪಾಚಿಗಳು. ಇಂದಿನ ವಿಧಾನದಂತೆ ಸಯೋನೋಫೈಟಾ ಮೊನೆರಾ ಸಾಮ್ರಾಜ್ಯದಲ್ಲೂ ಉಳಿದವೆಲ್ಲಾ ಪ್ರೊಟೆಸ್ಟಾ ಸಾಮ್ರಾಜ್ಯದಲ್ಲೂ ಸೇರಿದೆ. ಜೀವಿಗಳನ್ನು ಆಧರಿಸಬಲ್ಲ ಯಾವುದೇ ಆವಾಸಗಳಲ್ಲಿ ಶೈವಲಗಳು ಬೆಳೆಯುತ್ತವೆ. ಕೆರೆ, ನದಿ, ಒದ್ದೆ ಮಣ್ಣು ಸಮುದ್ರಗಳಲ್ಲಿ ಇವು ಸಾಮಾನ್ಯವಾಗಿ ಕಂಡು ಬರುವವು. ಧ್ರುವ ಪ್ರದೇಶಗಳಲ್ಲಿ ಹಿಮ ಬಂಡೆಗಳ ಮೇಲೆ ಇವು ಬೆಳೆದಾಗ ಹಿಮ ಬಂಡೆಗಳೆ ಹಸಿರು, ಕೆಂಪು ಬಣ್ಣ ಪಡೆಯುತ್ತವೆ.ನೀಲಿ ಹಸಿರು ಶೈವಲ ಮೊನೆರ ಸಾಮ್ರಾಜ್ಯಕ್ಕೆ ಸೇರಿದೆ

೨೨:೪೭, ೨೧ ನವೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಪುನರ್ನಿರ್ದೇಶನ ಇದಕ್ಕೆ:

"https://kn.wikipedia.org/w/index.php?title=ಶೈವಲಗಳು&oldid=1087079" ಇಂದ ಪಡೆಯಲ್ಪಟ್ಟಿದೆ