ಎಸ್.ಜಿ.ಸಿದ್ದರಾಮಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: Reverted Emoji ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 223.237.161.13 (talk) to last revision by Gopala Krishna A
೯ ನೇ ಸಾಲು: ೯ ನೇ ಸಾಲು:
ಬಿ.ಎ: ಸರ್ಕಾರಿ ಕಾಲೇಜು, ತುಮಕೂರು
ಬಿ.ಎ: ಸರ್ಕಾರಿ ಕಾಲೇಜು, ತುಮಕೂರು
ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು
ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು
ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ಭಠಛಜೇಚಜೌಷಢೇಎಗ fuck sex chut 👄👄👄👄💋💋💋💋💏💏💏💑💑👙👙👙👙👙👙👙👙👙👙👙👙👙👙👙
ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು


==ವೃತ್ತಿ ಜೀವನ==
==ವೃತ್ತಿ ಜೀವನ==

೧೦:೫೦, ೨೬ ಡಿಸೆಂಬರ್ ೨೦೨೦ ನಂತೆ ಪರಿಷ್ಕರಣೆ

ಪ್ರೊ.ಎಸ್.ಜಿ.ಸಿದ್ಧರಾಮಯ್ಯ

ಜನನ

ಪ್ರೊ.ಎಸ್.ಜಿ.ಸಿದ್ಧರಾಮಯ್ಯಹುಟ್ಟಿದ್ದು 19.11.1946 ರಲ್ಲಿ. ತಂದೆ ಗುರುಸಿದ್ದಯ್ಯ, ತಾಯಿ:ಶ್ರೀಮತಿ ರೇವಕ್ಕ

ವಿದ್ಯಾಭ್ಯಾಸ

ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು

ವೃತ್ತಿ ಜೀವನ

ಕನ್ನಡ ಅಧ್ಯಾಪಕರಾಗಿ

  1. ಶ್ರೀ ಸಿದ್ದಗಂಗಾ ಕಾಲೇಜು, ತುಮಕೂರು
  2. ಸರ್ಕಾರಿ ಕಾಲೇಜು, ಸಿಂಧನೂರು
  3. ಸರ್ಕಾರಿ ಕಾಲೇಜು, ಮಡಿಕೇರಿ
  4. ಸರ್ಕಾರಿ ಕಲಾ ಕಾಲೇಜು, ತುಮಕೂರು
  5. ಸರ್ಕಾರಿ ಕಾಲೇಜು, ಕೊರಟಗೆರೆ

ಪ್ರಾಂಶುಪಾಲರಾಗಿ

  1. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನ ಹಳ್ಳಿ
  2. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ
  3. ಸರ್ಕಾರಿ ಕಲಾ ಕಾಲೇಜು, ತುಮಕೂರು

ಪ್ರಾಧ್ಯಾಪಕರಾಗಿ

  1. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ 5 ವರ್ಷ ಸೇವೆ.
  2. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005ರಿಂದ 2008ರವರೆಗೆ ಸೇವೆ.

ಕೃತಿಗಳು

ಕಾವ್ಯ

  1. ಗಾಲ್ಫ್ ಉಬ್ಬಿನ ಮೇಲೆ
  2. ಕಾಡುವ ಬೇಲಿ ಹೂ
  3. ಅವಳೆದೆಯ ಜಂಗಮ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  4. ಸೊಲ್ಲು ಫಲವಾಗಿ (ಪು.ತಿ.ನ. ಕಾವ್ಯ ಪ್ರಶಸ್ತಿ)
  5. ಮರುಜೇವಣಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  6. ಅಕ್ಕರೆಬಳಗ (ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ)
  7. ಬೀದಿ ಅಲ್ಲಮ
  8. ಕಾಯ ಮಾಯದ ಹಾಡು
  9. ಉರಿವ ಬತ್ತಿ ತೈಲ
  10. ಅರಿವು ನಾಚಿತ್ತು

ವಿಮರ್ಶೆ

  1. ಅಂಬಿಗರ ಚೌಡಯ್ಯ - ಒಂದು ಓದು
  2. ಯಡೆಗುಂಟೆ ಗೆಣೆಸಾಲು
  3. ಕೇಡಿಲ್ಲವಾಗಿ
  4. ಸಾಲಾವಳಿ
  5. ನಿಶ್ಯಬ್ದದ ಜಾಡು
  6. ಕಣ್ಣಗಾಯದ ಕಾಳುದಾರಿಗಳು

ಅನುಭವ ಕಥನ

  • ಕನ್ನಡ ಪುಸ್ತಕ ಜಗತ್ತು

ನಾಟಕ

  1. ದಂಡೆ
  2. ದಾಳ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  3. ಅನ್ನದಾತ

ಪ್ರಶಸ್ತಿ, ಗೌರವ

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ೩ಬಾರಿ
  2. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ
  3. ಪು.ತಿ.ನ. ಕಾವ್ಯ ಪ್ರಶಸ್ತಿ