ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೭ ನೇ ಸಾಲು: ೨೭ ನೇ ಸಾಲು:


== ಲಕ್ಷಣಗಳು ==
== ಲಕ್ಷಣಗಳು ==
ಈ ರೋಗ ಹೋಂದಿರುವವರಿಗೆ ತಮಗೆ ಸಮಸ್ಯೆ ಎಂದು ತಿಳಿದಿಲ್ಲದೇ ಇರಬಹುದು. ಏಕೆಂದರೆ ಅವರ ಆಲೋಚನೆ ಮತ್ತು ವರ್ತನೆ ವಿಧಾನವು ಸ್ವತಃ ಅವರಿಗೆ ಸ್ವಾಭಾವಿಕವೆಂದು ತೋರುತ್ತದೆ. ಆದ್ದರಿಂದ ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಇದರ ಜೊತೆಗೆ, ವ್ಯಾಪಕವಾದ ಅಪನಂಬಿಕೆ, ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ, ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ, ಇತರರು ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ, ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು, ದ್ವೇಷ ಸಾಧಿಸುವ ಪ್ರವೃತ್ತಿ, ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು, ಈ ಬಗೆಯ ಹಲವು ಲಕ್ಷಣಗಳು ಇಂಥಹ ಮನೋರೋಗಿಗಳಲ್ಲಿ ಇರುವುದು.ಹೆಚ್ಚುವರಿ ಗುಣಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.<ref name=Cleveland>{{cite web | publisher=The Cleveland Clinic | title=Histrionic Personality Disorder | url=http://www.clevelandclinic.org/health/health-info/docs/3700/3795.asp?index=9743 | accessdate=23 November 2011 | archive-url=https://web.archive.org/web/20111003045057/http://www.clevelandclinic.org/health/health-info/docs/3700/3795.asp?index=9743 | archive-date=2011-10-03 | url-status=dead }}</ref>
ಈ ರೋಗ ಹೋಂದಿರುವವರಿಗೆ ತಮಗೆ ಸಮಸ್ಯೆ ಎಂದು ತಿಳಿದಿಲ್ಲದೇ ಇರಬಹುದು. ಏಕೆಂದರೆ ಅವರ ಆಲೋಚನೆ ಮತ್ತು ವರ್ತನೆ ವಿಧಾನವು ಸ್ವತಃ ಅವರಿಗೆ ಸ್ವಾಭಾವಿಕವೆಂದು ತೋರುತ್ತದೆ. ಆದ್ದರಿಂದ ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಇದರ ಜೊತೆಗೆ, ವ್ಯಾಪಕವಾದ ಅಪನಂಬಿಕೆ, ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ, ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ, ಇತರರು ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ, ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು, ದ್ವೇಷ ಸಾಧಿಸುವ ಪ್ರವೃತ್ತಿ, ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು, ಈ ಬಗೆಯ ಹಲವು ಲಕ್ಷಣಗಳು ಇಂಥಹ ಮನೋರೋಗಿಗಳಲ್ಲಿ ಇರುವುದು. ಹೆಚ್ಚುವರಿ ಗುಣಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.<ref name=Cleveland>{{cite web | publisher=The Cleveland Clinic | title=Histrionic Personality Disorder | url=http://www.clevelandclinic.org/health/health-info/docs/3700/3795.asp?index=9743 | accessdate=23 November 2011 | archive-url=https://web.archive.org/web/20111003045057/http://www.clevelandclinic.org/health/health-info/docs/3700/3795.asp?index=9743 | archive-date=2011-10-03 | url-status=dead }}</ref>


* ಅತಿ ಪ್ರದರ್ಶನತೆಯ ಗೀಳು
* ಅತಿ ಪ್ರದರ್ಶನತೆಯ ಗೀಳು
* ವಿಪರೀತವಾಗಿ ಇತರರಿಂದ ಅನುಮೋದನೆ ಪಡೆದುಕೊಳ್ಲೂವ ಗೀಳು
* ವಿಪರೀತವಾಗಿ ಇತರರಿಂದ ಅನುಮೋದನೆ ಪಡೆದುಕೊಳ್ಳುವ ಗೀಳು
* ವಿಮರ್ಶೆ ಹಾಗೂ ಟೀಕೆಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುವುದು
* ವಿಮರ್ಶೆ ಹಾಗೂ ಟೀಕೆಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುವುದು
* ಸ್ವಂತ ವ್ಯಕ್ತಿತ್ವದ ಹೆಮ್ಮೆ ಮತ್ತು ಬದಲಾಗಲು ಇಷ್ಟವಿಲ್ಲದಿರುವುದು
* ಸ್ವಂತ ವ್ಯಕ್ತಿತ್ವದ ಹೆಮ್ಮೆ ಮತ್ತು ಬದಲಾಗಲು ಇಷ್ಟವಿಲ್ಲದಿರುವುದು

೦೮:೩೦, ೧೨ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ
ವೈದ್ಯಕೀಯ ವಿಭಾಗಗಳುಮಾನಸಿಕ ರೋಗಗಳು
ಲಕ್ಷಣಗಳುನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಅಥವಾ ಉನ್ಮಾದ ವ್ಯಕ್ತಿತ್ವ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್), ಈ ಮನೋರೋಗವನ್ನು ಸ್ವಕೇಂದ್ರಿತ ಗಮನಾಪೇಕ್ಷೆ ಎಂಬ ಹೆಸರಿನಲ್ಲಿಯೂ ಕರೆಯುತ್ತಾರೆ.

ನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ, ಶ್ರಮಪಡಲು ತಯಾರಿಲ್ಲದ ಮನಸ್ಸು, ವಿಫಲತೆಗೆ, ನಿರಾಶೆಗೆ ತೀವ್ರವಾಗಿ ಪರಿತಪಿಸುವುದು, ಅದಕ್ಕಾಗಿ ಇತರರನ್ನು ದೂಷಿಸುವುದು, ಸಂಬಂಧಗಳಲ್ಲಿ ಗಂಭೀರತೆ ಇಲ್ಲದಿರುವುದು,ಅತಿಯಾದ ಭಾವೋದ್ವೇಗ, ಹುಡುಗಾಟಿಕೆಯ ಪ್ರವೃತ್ತಿ ಹೆಚ್ಚು ಇರುವುದು, ಇವೆಲ್ಲ ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಇದರ ಲಕ್ಷಣ ಸಾಮಾನ್ಯವಾಗಿ ಹದಿಹರೆಯದವರಲ್ಲಿ ಹಾಗೂ ಪ್ರೌಢಾವಸ್ಥೆಯಲ್ಲಿ ಪ್ರಾರಂಭವಾಗುತ್ತದೆ. ಮಧ್ಯವಯಸ್ಸಿನಲ್ಲಿಯೂ ಆಗಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಹಿಳೆಯರಲ್ಲಿ ಈ ಬಗೆಯ ಲಕ್ಷಣಗಳು ಕಂಡುಬರುವುದು ಪುರುಷರಿಗಿಂತ ೪ ಪಟ್ಟು ಜಾಸ್ತಿ ಎಂದು ತಿಳಿದು ಬಂದಿದೆ. ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಸುಮಾರು ಶೇಕಡಾ ೨ ರಿಂದ ೩ ರಷ್ಟು ಜನರು ಈ ಕಾಯಿಲೆಗೆ ಒಳಗಾಗಿದ್ದಾರೆ. ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ಹಾಗೂ ಹೊರ ರೋಗಿಗಳಲ್ಲಿ ೧೦ ರಿಂದ ೧೫ ಪ್ರತಿಶತ ರೋಗಿಗಳು ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗದಿಂದ ಬಳಲುತ್ತಿರುವರು.[೧] [೨]


ಲಕ್ಷಣಗಳು

ಈ ರೋಗ ಹೋಂದಿರುವವರಿಗೆ ತಮಗೆ ಸಮಸ್ಯೆ ಎಂದು ತಿಳಿದಿಲ್ಲದೇ ಇರಬಹುದು. ಏಕೆಂದರೆ ಅವರ ಆಲೋಚನೆ ಮತ್ತು ವರ್ತನೆ ವಿಧಾನವು ಸ್ವತಃ ಅವರಿಗೆ ಸ್ವಾಭಾವಿಕವೆಂದು ತೋರುತ್ತದೆ. ಆದ್ದರಿಂದ ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಇದರ ಜೊತೆಗೆ, ವ್ಯಾಪಕವಾದ ಅಪನಂಬಿಕೆ, ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ, ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ, ಇತರರು ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ, ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು, ದ್ವೇಷ ಸಾಧಿಸುವ ಪ್ರವೃತ್ತಿ, ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು, ಈ ಬಗೆಯ ಹಲವು ಲಕ್ಷಣಗಳು ಇಂಥಹ ಮನೋರೋಗಿಗಳಲ್ಲಿ ಇರುವುದು. ಹೆಚ್ಚುವರಿ ಗುಣಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.[೩]

  • ಅತಿ ಪ್ರದರ್ಶನತೆಯ ಗೀಳು
  • ವಿಪರೀತವಾಗಿ ಇತರರಿಂದ ಅನುಮೋದನೆ ಪಡೆದುಕೊಳ್ಳುವ ಗೀಳು
  • ವಿಮರ್ಶೆ ಹಾಗೂ ಟೀಕೆಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುವುದು
  • ಸ್ವಂತ ವ್ಯಕ್ತಿತ್ವದ ಹೆಮ್ಮೆ ಮತ್ತು ಬದಲಾಗಲು ಇಷ್ಟವಿಲ್ಲದಿರುವುದು
  • ಅಸಹಜ ಕಾಮ ಪ್ರಚೋದಕ ಪ್ರದರ್ಶನಶೀಲತೆ ಹಾಗೂ ಲೈಂಗಿಕ ವರ್ತನೆಗಳು.
  • ಯಾವುದೇ ಬದಲಾವಣೆಯನ್ನು ಬೆದರಿಕೆಯಾಗಿ ನೋಡುವುದು
  • ಗಮನ ಸೆಳೆಯಲು ದೈಹಿಕ ಕಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆಗಳನ್ನು ಬಳಸುವುದು
  • ಗಮನದ ಕೇಂದ್ರವಾಗಬೇಕಾದ ಅವಶ್ಯಕತೆ
  • ಹತಾಶೆ,ಕಡಿಮೆ ಸಹಿಷ್ಣುತೆ, ಸದಾ ಅತೃಪ್ತರಾಗಿರುವುದು
  • ಇತರರಿಗೆ ಉತ್ಪ್ರೇಕ್ಷೆಯಾಗಿ ಕಾಣಿಸುವಷ್ಟು ಭಾವನಾತ್ಮಕವಾಗಿ ಬದಲಾಗುತ್ತಿರುವುದು
  • ಸಂಬಂಧಗಳು ನಿಜವಾಗಿರುವುದಕ್ಕಿಂತ ಹೆಚ್ಚು ಆತ್ಮೀಯವಾಗಿವೆ ಎಂದು ನಂಬುವ ಪ್ರವೃತ್ತಿ
  • ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು
  • ವೈಯಕ್ತಿಕ ವೈಫಲ್ಯಗಳನ್ನು ಅಥವಾ ನಿರಾಶೆಯನ್ನು ಇತರರ ಮೇಲೆ ದೂಷಿಸುವುದು.
  • ಇತರರಿಂದ ಸುಲಭವಾಗಿ ಪ್ರಭಾವಿತರಾಗುವುದು
  • ವಿಪರೀತ ನಾಟಕೀಯ ಮತ್ತು ಭಾವನಾತ್ಮಕ ನಡುವಳಿಕೆ
  • ಇತರರ ಸಲಹೆಗಳಿಂದ ಪ್ರಭಾವಿತರಾಗುವುದು.

ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ ಹೊಂದಿದವರು ಈ ಮೇಲಿನ ಎಲ್ಲಾ ಲಕ್ಷಣಗಳನ್ನು ಹೊಂದಿರಬೇಕೆಂದಿಲ್ಲ.

ಪರಿಣಾಮಗಳು

ಅನೇಕ ಸಂದರ್ಭಗಳಲ್ಲಿ ಜನರ ಜತೆಗೆ ಸಾಮಾಜಿಕವಾಗಿ ಸಂಬಂಧ ಹೊಂದಲು ಪ್ರಯತ್ನಿಸುವಾಗ ಇಂಥವರಿಗೆ ಸಮಸ್ಯೆಯಾಗಬಹುದು. ಇದು ಸಾಮಾನ್ಯ ಹಾಗೂ ಆರೋಗ್ಯಕರ ಜೀವನ ನಡೆಸುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಜೊತೆಗೆ ವೃತ್ತಿ ಜೀವನವನ್ನು ಅಪಾಯಕ್ಕೆ ತಳ್ಳಬಹುದು.

ಚಿಕಿತ್ಸೆ

ಮನಃಶಾಸ್ತ್ರಜ್ಞರು ಟಾಕ್ ಥೆರಪಿ ಮೂಲಕ ಸಮಸ್ಯೆ ನಿವಾರಿಸುತ್ತಾರೆ. ಅಲ್ಲದೇ ಕೆಲವು ಸಂದರ್ಭಗಲ್ಲಿ ಸೈಕೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಕೇಂದ್ರಿತ ಗಮಾನಪೇಕ್ಷೆ ಸಮಸ್ಯೆಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ಕೂಡಲೇ ವೈದ್ಯರನ್ನು ಸಂಪರ್ಕಿಸ ಬೇಕು. ಪ್ರಾಥಮಿಕ ಆರೈಕೆಯ ವೃತ್ತಿಪರರು, ಕೌನ್ಸಲರ್ , ಹಾಗೂ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.[೪]

ಉಲ್ಲೇಖಗಳು

  1. Seligman, Martin E.P. (1984). "Chapter 11". Abnormal Psychology. W.W. Norton & Company. ISBN 978-0-393-94459-4.
  2. "Chapter 16: Personality Disorders". DSM-IV-TR Diagnostic and Statistical Manual of Mental Disorders. American Psychiatric Publishing. 2000.
  3. "Histrionic Personality Disorder". The Cleveland Clinic. Archived from the original on 2011-10-03. Retrieved 23 November 2011.
  4. https://spark.live/kannada/read/personality-disordertypes-diagnosis-treatment-kannada-tips/