ವಾ ಕಾಬಾ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾ ಕಾಬಾ ಮೇಲೆ
ನೀರು ಧುಮುಕುವ ಮುನ್ನ

ವಾ ಕಾಬಾ ಜಲಪಾತವು ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಚಿರಾಪುಂಜಿ ಹತ್ತಿರ ಸ್ಥಿತವಾಗಿರುವ ಒಂದು ಜಲಪಾತ. ಜಲಪಾತವು ಕಡಿದಾದ ಶಿಲಾಮುಖದಿಂದ ಧುಮುಕಿ ಸುಮಾರು ೧೭೦-೧೯೦ ಮೀಟರ್ ಕೆಳಗಿನ ಕಂದರದಲ್ಲಿ ಬೀಳುತ್ತದೆ. ಇಬ್ಬರು ಕಿನ್ನರಿಯರು ಜಲಪಾತವಿದ್ದಲ್ಲಿ ಇರುತ್ತಾರೆಂದು ಒಂದು ಸ್ಥಳೀಯ ದಂತಕಥೆಯಿದೆ. ಶಿಲ್ಲಾಂಗ್‍ನಿಂದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ಈ ಜಲಪಾತವನ್ನು ನೋಡಬಹುದು.[೧][೨]

ವಾ ಕಾಬಾ ಜಲಪಾತ
ವಾ ಕಾಬಾ ಜಲಪಾತದಿಂದ ನೋಟ

ಉಲ್ಲೇಖಗಳು[ಬದಲಾಯಿಸಿ]

  1. "Mesmerizing Waterfalls in Cherrapunji". nenow.com. Retrieved 15 July 2019.
  2. "Waterfalls, Sohra Civil Sub-Division, Sohra". sohra.gov.in. Retrieved 15 July 2019.

ಹೊರಗಿನ ಕೊಂಡಿಗಳು[ಬದಲಾಯಿಸಿ]