ಲಗಾಮು
ಗೋಚರ
ಲಗಾಮು ಕುದುರೆ ಉಪಕರಣದ ವಸ್ತುವಾಗಿದೆ. ಇದನ್ನು ಸವಾರಿಗಾಗಿ ಬಳಸಲಾದ ಕುದುರೆ ಅಥವಾ ಇತರ ಪ್ರಾಣಿಗೆ ದಿಕ್ಕು ತೋರಿಸಲು ಬಳಸಲಾಗುತ್ತದೆ. ಇವು ಚಕ್ಕಡ, ನೈಲಾನ್, ಲೋಹ, ಅಥವಾ ಇತರ ವಸ್ತುಗಳಿಂದ ತಯಾರಿಸಿರಬಹುದಾದ ಉದ್ದನೆಯ ಪಟ್ಟಿಗಳಾಗಿರುತ್ತವೆ. ಇದು ಕಚ್ಚುಕಂಬಿ ಅಥವಾ ಮೂಗುಪಟ್ಟಿಯ ಮೂಲಕ ಮೊಗರಂಬಕ್ಕೆ ಜೋಡಣೆಗೊಂಡಿರುತ್ತದೆ.
ಲಗಾಮುಗಳನ್ನು ಸೂಕ್ಷ್ಮ ಆದೇಶಗಳು ಅಥವಾ ಸಂಕೇತಗಳನ್ನು ನೀಡಲು ಬಳಸಲಾಗುತ್ತದೆ. ಇವನ್ನು ಲಗಾಮು ಸಹಾಯಗಳು ಎಂದೂ ಕರೆಯಲಾಗುತ್ತದೆ. ವಿವಿಧ ಆದೇಶಗಳು ತಿರುಗುವಂತೆ, ವೇಗವನ್ನು ಕಡಿಮೆ ಮಾಡುವಂತೆ, ನಿಲುಗಡೆಯ ವಿನಂತಿಯನ್ನು ಸೂಚಿಸಬಹುದು. ಲಗಾಮು ಸಹಾಯಗಳನ್ನು ಕಾಲು ಸಹಾಯಗಳು, ದೇಹದ ತೂಕದ ಸ್ಥಳಾಂತರ ಮತ್ತು ಕೆಲವೊಮ್ಮೆ ಧ್ವನಿ ಆದೇಶಗಳ ಜೊತೆಗೆ ಬಳಸಲಾಗುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Study of rein tension on side reins, The Veterinary Journal, Volume 188, Issue 3, June 2011, Pages 291–294
- Equine and Comparative Exercise Physiology Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ., August 2005
- Rein Check Archived 2013-02-13 ವೇಬ್ಯಾಕ್ ಮೆಷಿನ್ ನಲ್ಲಿ., June 2011