ವಿಷಯಕ್ಕೆ ಹೋಗು

ರೋಬಾಟ್ ಶಾಸ್ತ್ರದ ಮೂರು ನಿಯಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಬಾಟ್ ಶಾಸ್ತ್ರದ ಮೂರು ನಿಯಮಗಳು ಐಸಾಕ್ ಅಸಿಮೋವ್ ರವರು ತಮ್ಮ ಕಾದಂಬರಿಗಳಲ್ಲಿ ಸೂಚಿಸುವ ಕಾಲ್ಪನಿಕ ನಿಯಮಗಳು. ಇಲ್ಲಿ, ರೋಬಾಟ್ ಎಂದರೆ, ರೂಪದಲ್ಲಿ ಮಾನವ ಸದೃಶ ಯಂತ್ರಗಳು.

ಮೂರು ನಿಯಮಗಳು

[ಬದಲಾಯಿಸಿ]
  • ಪ್ರಥಮ ನಿಯಮ - ಒಂದು ರೋಬಾಟ್ ಮಾನವನನ್ನು ಘಾಸಿಮಾಡಕೂಡದು ಅಥವಾ ನಿಷ್ಕ್ರಿಯತೆಯಿಂದ ಮಾನವನು ಹಾನಿಗೊಳಗಾಗುವಂತೆ ಮಾಡಬಾರದು
  • ದ್ವಿತೀಯ ನಿಯಮ - ಮಾನವನೊಬ್ಬನು ಕೊಟ್ಟ ಆದೇಶಗಳನ್ನು - ಈ ಆದೇಶಗಳು ಪ್ರಥಮ ನಿಯಮ ಪಾಲನೆಯೊಡನೆ ದ್ವಂದ್ವಕ್ಕೊಳಗಾಗದಿದ್ದಲ್ಲಿ - ರೋಬಾಟ್ ಪಾಲಿಸಲೇ ಬೇಕು,
  • ತೃತೀಯ ನಿಯಮ - ರೋಬಾಟ್ ತನ್ನ ಅಸ್ತಿತ್ವವನ್ನು ಸಂರಕ್ಷಿಸಲು ಪ್ರಯತ್ನಿಸಲೇ ಬೇಕು - ಆದರೆ ಈ ಕ್ರಿಯೆಯಿಂದ ಪ್ರಥಮ ಅಥವಾ ದ್ವಿತೀಯ ನಿಯಮ ಪಾಲನೆಯು ದ್ವಂದ್ವಕ್ಕೊಳಗಾದಿದ್ದಾಗ ಮಾತ್ರ.

ಶೂನ್ಯ ನಿಯಮ

[ಬದಲಾಯಿಸಿ]

ರೋಬಾಟ್ ಮಾನವ ಜನಾಂಗವನ್ನು ಹಾನಿಗೀಡುಮಾಡಬಾರದು