ವಿಷಯಕ್ಕೆ ಹೋಗು

ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಜಪಾನಿನ ನಾಗಾಸಾಕಿ ನಗರದ ಮೇಲೆ ಅಣುಬಾಂಬ್ ವಿಸ್ಪೋಟಿಸಿದ ದೃಶ್ಯ

[ರಾಜ್ಯ]ಗಳ ಅಥವಾ ದೊಡ್ಡ ಗುಂಪುಗಳ ಮಧ್ಯ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗಗಳಿಗೆ 'ಯುದ್ಧ ಎಂದು ಹೆಸರು. ಯುದ್ಧಗಳು ಮುಖ್ಯವಾಗಿ [ಸಾರ್ವಭೌಮತ್ವ]ಕ್ಕಾಗಿ, ಪ್ರದೇಶಕ್ಕಾಗಿ, ಪದಾರ್ಥಗಳಿಗಾಗಿ, [ಧರ್ಮ]ಕ್ಕಾಗಿ ಅಥವಾ ಸಿದ್ಧಾಂತ(ideology)ಗಳಿಗಾಗಿ ನಡೆಯುತ್ತವೆ. ಒಂದು [ರಾಜ್ಯ]ದೊಳಗಿನ ಪಂಗಡಗಳ ಮಧ್ಯ ನಡೆಯುವ ಯುದ್ಧಗಳು [ಅಂತಃಕಲಹ] ಅಥವಾ ಒಳಯುದ್ಧ ಎಂದು ಕರೆಯಲ್ಪಡುತ್ತವೆ. ಯುದ್ಧದ ಒಂದು ಉಬ್ಬು ಚಿತ್ರ (೧೮೯೬).

"https://kn.wikipedia.org/w/index.php?title=ಯುದ್ಧ&oldid=1095335" ಇಂದ ಪಡೆಯಲ್ಪಟ್ಟಿದೆ