ಮೃತ್ಯುಂಜಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೃತ್ಯುಂಜಯ (ಚಲನಚಿತ್ರ)
ಮೃತ್ಯುಂಜಯ
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕರಾಘವೇಂದ್ರ
ಪಾತ್ರವರ್ಗಶಿವರಾಜಕುಮಾರ್ ಮಾಲಾಶ್ರೀ ಶಶಿಕುಮಾರ್, ಉಮಾಶ್ರೀ, ಧಿರೇಂದ್ರ ಗೋಪಾಲ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರೀ ಸಿನಿ ಕಂಬೈನ್ಸ್

ಮೃತ್ಯುಂಜಯ ಚಿತ್ರವು 30 ಜೂಲೈ 1990 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ರಾಘವೇಂದ್ರರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಮುತ್ತು ಮುತ್ತು - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಈ ಹರೆಯದ ಉಲ್ಲಾಸ - ಎಸ್.ಪಿ.ಬಿ, ಕೋರಸ್
  • ನೀ ಕನಸಲ್ಲಿ ಬರುತ್ತಿರುವೆ - ಮಂಜುಳ ಗುರುರಾಜ್, ಎಸ್.ಪಿ.ಬಿ
  • ಯಾರು ಏನು ಮಾಡುವರು - ಎಸ್.ಪಿ.ಬಿ, ಕೋರಸ್
  • ಕಂಡೋರ ಜೇಬಿಗೆ ಕತ್ತರಿ - ಎಸ್.ಪಿ.ಬಿ, ಕೋರಸ್

ಪಾತ್ರವರ್ಗ[ಬದಲಾಯಿಸಿ]

ನಟ/ನಟಿ   ಪಾತ್ರ
ಶಿವರಾಜ್ಕುಮಾರ್ ಚಂದ್ರು ( ರಂಗರೆಡ್ಡಿ)
ಮಾಲಾಶ್ರೀ ಶೈಲಜಾ
ಶಶಿಕುಮಾರ್ ಸುಂದರ
ಶಿವಕುಮಾರ್ ಇನ್ಸ್ಪೆಕ್ಟರ್ ಮೂರ್ತಿ
ಕೆ.ಎಸ್. ಅಶ್ವಥ್ ಲಾಯರ್ ರಾಮಕೃಷ್ಣಯ್ಯ
ಧೀರೇಂದ್ರ ಗೋಪಾಲ್ ಅಣ್ಣಯ್ಯ
ಸುಂದರಕೃಷ್ಣ ಅರಸ್ ಲಕ್ಷ್ಮಿಪತಿ
ಉಮಾಶ್ರೀ ಅಹಲ್ಯ
ರೇಖಾದಾಸ್ ಶ್ರೀದೇವಿ
ಶುಭ ಸಾವಿತ್ರಿ