ಮಲ್ಟಿನ್ಯಾಷನಲ್ ಕಾರ್ಪೋರೇಷನ್
ಗೋಚರ
ಒಂದು ಮಲ್ಟಿನ್ಯಾಷನಲ್ ಕಾರ್ಪೋರೇಷನ್ (ಎಂಎನ್‌ಸಿ) ಅಥವಾ ಮಲ್ಟಿನ್ಯಾಷನಲ್ ಎಂಟರ್ಪ್ರೈಸ್ (ಎಂಎನ್‌ಇ)[೧] ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಉತ್ಪಾದನೆಯನ್ನು ಸಂಭಾಳಿಸುವ ಉದ್ಯಮ ಅಥವಾ ಸೇವೆಗಳನ್ನು ನೀಡುವ ಒಂದು ನಿಗಮ. ಇದನ್ನು ನಾವು ಇಂಟರ್ನ್ಯಾಷನಲ್ ಕಾರ್ಪೋರೇಷನ್ ಎಂತಲೂ ಕರೆಯಬಹುದು. ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥ (ಐಎಲ್‌ಒ) ಪ್ರಕಾರ[ಸೂಕ್ತ ಉಲ್ಲೇಖನ ಬೇಕು] ಒಂದು ಎಂಎನ್‌ಸಿ ತನ್ನ ನಿರ್ವಹಣಾ ಪ್ರಧಾನ ಕಚೇರಿಯನ್ನು ಒಂದು ದೇಶದಲ್ಲಿ ಅಂದರೆ ತನ್ನ ತಾಯ್ನಾಡಿನಲ್ಲಿ ಹೊಂದಿದ್ದು, ಇನ್ನಿತರ ದೇಶಗಳಲ್ಲಿ ಅಂದರೆ ಅತಿಥೇಯ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ.
- ↑ Pitelis, Christos (2000). The nature of the transnational firm. Routledge. p. 72. ISBN 0415167876.
{{cite book}}
: More than one of|pages=
and|page=
specified (help); Unknown parameter|coauthors=
ignored (|author=
suggested) (help)