ಮಟ್ಟು ಕಡಲತೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಟ್ಟು ಕಡಲತೀರ ಉಡುಪಿಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಅರಬ್ಬೀ ಸಮುದ್ರದ ಒಂದು ಕಡಲತೀರ.