ಮಗಧಿ ಭಾಷೆ
ಗೋಚರ
ಮಗಧ ಎಂಬ ದಕ್ಷಿಣ ಬಿಹಾರದಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು ಮಗಧಿ ಭಾಷೆಯು ಜೈನಧರ್ಮ ಮತ್ತು ಬೌದಧರ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಈ ಭಾಷೆಯನ್ನು ಭಾರತದ ಮಹಾನ್ ಸಾಮ್ರಾಜ್ಯಗಳಾದ ಮೌರ್ಯಸಾಮ್ರಜ್ಯ ಗುಪ್ತ ಸಾಮ್ರಾಜ್ಯಗಲಿಗೆ ಹೆಚ್ಚಿನದಾಗಿ ಈ ಭಾಷೆಯನ್ನು ಬಳಸುತ್ತಿದ್ದರು ಮಗಧಿ ಬಾಷೆ ಸುಮಾರು ೨೦೦೦ ವಷದ ಹಿಂದೆ ರೂಪುಗೊಂಡಿದೆ ಮಗಧಿ ಭಾಷೆ ಪೂರ್ವ ಭಾರತದ ಬಿಹಾರ ಜಾರ್ಖ್ಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಾತಾನಾಡುವ ಭಾಷೆಯಾಗಿದೆ.ಮಗಧಿ ಭಾಷೆ ಮಗಧ ಸಾಮ್ರಾಜ್ಯದಿಂದ ಹುಟ್ಟಿಕೊಂಡಿದ್ದು ಇದರಿಂದ ಇದಕ್ಕೆ ಮಗಧಿ ಎಂಬ ಹೆಸರು ಬಂದಿದೆ ಈ ಭಾಷೆ ಜಾನಪದ ಹಾಡುಗಳು ಕಥೆಗಳು ಸಂಪ್ರದಾಯವನ್ನು ಹೊಂದಿದೆ.
ಮಗಧಿಬಾಷೆ ಇತಿಹಾಸ
[ಬದಲಾಯಿಸಿ]ಮಗಧಿಭಾಷೆ ಪ್ರಸ್ತುತ ಸ್ವರೂಪಕ್ಕೆ ಅಭಿವ್ರದ್ದಿಪಡಿಸುವುದು ತಿಳಿದಲ್ಲ ಭಾಷಾ ವಿದ್ವಾಂಸರು ಅಸ್ಸಾಮಿಕ ಬಂಗಾಳಿ.ಬೋಜ್ಪುರಿ.ಮೆಥಿಲಿ ಮತ್ತು ಒರಿಯಾ ಅವರೊಂದಿಗೆ ಮಾಗಾಡಿ ಮಿಥಿಲಾ ಪ್ರಕೃತಿಯಿಂದ ಹುಟ್ಟಿಕೊಂಡಿದೆ.[೧]
ಮಗಧಿಭಾಷೆಗೆ ಹಲವಾರು ಉಪಭಾಷೆಗಳಿವೆ
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಈ ಲೇಖನವನ್ನು ಈ ಕಾರಣಗಳಿಂದಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ - ವ್ಯಾಕರಣ, ಶೈಲಿ, ಒಗ್ಗಟ್ಟು, ಧ್ವನಿ, ಸಂಯೋಜನೆ ಅಥವಾ ಕಾಗುಣಿತ. |
- ಪಾಟ್ನಾ
- ನಳಂದ
- ಗಯಾ
- ಜೆಹಾನಾಬಾದ್
- ಲಖಿಸರೈ
- ಶೇಖ್ಪುರ
- ನವಾಡಾ ಮತ್ತ ಮುಂಗರ್
ಭಾಷೆಯ ಬಳಕೆ
[ಬದಲಾಯಿಸಿ]೨೦೧೧ ರ ಜನಗಣತಿ ಪ್ರಕಾರ ೧೪.೭ಮಿಲಿಯನ್ ಜನರು ಮಗಧಿಭಾಷೆಯನ್ನು ಮಾತಾನಾಡುತ್ತಿದ್ದರು.[೨]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-10-27. Retrieved 2019-10-06.
- ↑ https://www.longdom.org/articles/magahi-and-magadh-language-and-people.pdf