ಬೈಸಾಖಿ
ಗೋಚರ
ಬೈಸಾಖಿ ಭಾರತೀಯ ಉಪಖಂಡದ ಉತ್ತರದಲ್ಲಿ ಆಚರಿಸಲಾಗುವ ಒಂದು ಹಬ್ಬ, ವಿಶೇಷವಾಗಿ ಪಂಜಾಬ್ ಪ್ರದೇಶದಲ್ಲಿ ಸಿಖ್ ಸಮುದಾಯದಿಂದ. ಇತ್ತೀಚೆಗೆ, ಈ ಹಬ್ಬವು ವಿಶ್ವದ ಸುತ್ತಲೂ ಸಿಖ್ ವಲಸಿಗರಿಂದ ಆಚರಿಸಲ್ಪಡುತ್ತಿದೆ. ಸಿಖ್ ಸಮುದಾಯಕ್ಕೆ ಈ ಹಬ್ಬವು ಖಾಲ್ಸಾದ ಸ್ಥಾಪನೆಯನ್ನು ನೆನಪಿಸುತ್ತದೆ.