ಬೈಸಾಖಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೈಸಾಖಿ ಭಾರತೀಯ ಉಪಖಂಡದ ಉತ್ತರದಲ್ಲಿ ಆಚರಿಸಲಾಗುವ ಒಂದು ಹಬ್ಬ, ವಿಶೇಷವಾಗಿ ಪಂಜಾಬ್ ಪ್ರದೇಶದಲ್ಲಿ ಸಿಖ್ ಸಮುದಾಯದಿಂದ. ಇತ್ತೀಚೆಗೆ, ಈ ಹಬ್ಬವು ವಿಶ್ವದ ಸುತ್ತಲೂ ಸಿಖ್ ವಲಸಿಗರಿಂದ ಆಚರಿಸಲ್ಪಡುತ್ತಿದೆ. ಸಿಖ್ ಸಮುದಾಯಕ್ಕೆ ಈ ಹಬ್ಬವು ಖಾಲ್ಸಾದ ಸ್ಥಾಪನೆಯನ್ನು ನೆನಪಿಸುತ್ತದೆ.

"https://kn.wikipedia.org/w/index.php?title=ಬೈಸಾಖಿ&oldid=406843" ಇಂದ ಪಡೆಯಲ್ಪಟ್ಟಿದೆ