ಬಂಡವಾಳ
ಗೋಚರ
ಅರ್ಥಶಾಸ್ತ್ರ
[ಬದಲಾಯಿಸಿ]ಅರ್ಥಶಾಸ್ತ್ರದಲ್ಲಿ ಬಂಡವಾಳ ಎನ್ನುವುದು ವಾಣಿಜ್ಯದ ಮುನ್ನುಡಿ. ಬಂಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ.
ಬಂಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು.
ಭಾರತದ ಮಾರುಕಟ್ಟೆ ಬಂಡವಾಳ-೨೦೧೪
[ಬದಲಾಯಿಸಿ]- ೨೦೧೪ ಫೆಬ್ರವರಿ ೧೮ (ಕೆಬಿಕೆ ಇನ್ ಫೋ ಗ್ರಾಫಿಕ್ಸ / 2014 Feb 18 KBK INFO GRAFIX)
ಮಾರುಕಟ್ಟೆ ಬಂಡವಾಳ -- ಗಳಿಕೆ +/ - ನಷ್ಟ
- ಟಿ.ಸಿ.ಎಸ್ -೪೩೧೯೬೧.೯೦ ಕೋಟಿ ರೂ.ತಾತಾ ಸಮೂಹ : +೭,೬೫೮.೫೧ ಕೋಟಿ ರೂ.
- ಆರ್. ಐ. ಎಲ್ ;--೨,೬೨,೧೮೫ .೩೯ ------(-)೩,೨೯೬.೩೦
- ಐ.ಟಿ.ಸಿ. : ---೨,೫೨,೨೩೧ .೫೩ --------(-)೧೬೯೬.೦೭
- ಒ.ಎನ.ಜಿಸಿ. :---೨,೩೬,೯೦೧ .೨೪---------( +)೯೪೧ .೧೦
- ಇ ನ್ ಫೋ ಸಿ ಸ್ --:೨,೧೫,೪೩೭.೬೨ --+೬೦೯೨ .೬೯ :(2,15,437 .62 --+6092 .69)
- ಎಚ್ ಡಿ.ಎಫ್.ಸಿ.ಬ್ಯಾಂಕ್ -----:೧,೫೯,೩೦೬.೦೨ ----+೫೫೨೩.೪೭-(1,59,306.02 --+5523.47)
- ಸಿ.ಐ. ಎಲ್. --------:೧,೫೮,೬೬೬ .೯೬-- (-) ೫೯೦೫.೮೦(1,58,666 .96--(-) 5905.80)
- ವಿಪ್ರೋ ; -----:೧೪೦೯೭೮೫ .೮೭ ---- +೧೯೨೩.೨೧-(1409785 .87 --+1923.21)
- ಟಾಟಾ ಮೋಟಾರ್ಸ್ ------:೧,೨೭,೪೪೦ .೪೭ ---+೨೫೧೦.೫೧-(1,27,440 .47 --+2510.51)
- ಸನ್ ಫಾರ್ಮಾ -------:೧೨೭೨೩೩ . +೧೧೦೮ .೧೦-(1,27,233 --+1108 .10)
ವಿಶ್ವದ ಮೊದಲ ಬಂಡವಾಳಗಾರರು -೨೦೧೪
[ಬದಲಾಯಿಸಿ]- ೧. ಬಿಲ್ ಗೇಟ್ಸ್ ಅಮೇರಿಕಾ -$೭೬೦೦ ಕೋಟಿ ಡಾಲರ್ (ರೂ.4. 71 ಲಕ್ಷ ಕೋಟಿ)(೨೦೧೩ - ೬೭೦೦ ಕೋಟಿ ಡಾಲರ್)
- ೨.ಕಾರ್ಲೋಸ್ ಸ್ಲಿಮ್ ಮೆಕ್ಷಕೋ $೭೨೦೦ ಕೋಟಿ'
- ೩ವಾರೆನ್ ಬಫೆಟ್ ಅಮೇರಿಕ $೬೪೦೦ ಕೋಟಿ.
- ೪.ಲ್ಯಾರಿ ಎರಿಸನ್ ಅಮೇರಿಕ $೪೮೦೦ ಕೋಟಿ.
- ೫. ಲ್ಯಾರಿ ಎಲಿಸನ್ ಅಮೇರಿಕ $೪೮೦೦ ಕೋಟಿ
- ೬ ಚಾರ್ಲ್ಸಕಾಷ್ ಅಮೇರಿಕ $೪೦೦೦ ಕೋಟಿ
- ೭. ದೇವಿಡ ಕಾಷ್ ಅಮೇರಿಕ. $೪೦೦೦ ಕೋಟಿ
- ೮. ಶೆಲಡನ್ ಅದೆಲ್ಸನ್ ಅಮೇರಿಕ $೩೮೦೦ ಕೋಟಿ
- ೯. ಕ್ರಿಸ್ಟ ವಾಲ್ಟನ್ ಅಮೆರಿಕ $೩೬೭೦ ಕೋಟಿ
- ೧೦. ಜಿಮ್ ವಾಲ್ಟನ್ ಅಮೇರಿಕ %೩೪೭೦ ಕೋಟಿ
ಭಾರತದ ಶ್ರೀಮಂತರು-2014
[ಬದಲಾಯಿಸಿ]- ೨೦೧೪ - ಆವರಣದಲ್ಲಿ ವಿಶ್ವ ಶ್ರೇಣಿ ಸಂಖ್ಯೆ
- ೧. (೪೦)ಮುಖೇಶ್ ಅಂಬಾನಿ----೧೮೬೦೦ ಕೋಟಿ ಡಾಲರ್
- ೨. (೫೨)ಲಕ್ಷ್ಮಿ ಮಿತ್ತಲ್------- ೧೬೭೦೦ ಕೋಟಿ ಡಾಲರ್
- ೩. (೬೧)ಅಜೀಂ ಪ್ರೇಮ್ ಜಿ---- ೧೬೩೦೦ ಕೋಟಿ ಡಾಲರ್
- ೪. (೮೨) ದಿಲೀಪ್ ಸಾಘ್ವಿ------ -೧೨೮೦ ಕೋಟಿ ಡಾಲರ್
- ೫. (೧೦೨) ಶಿವ ನಾಡಾರ್-------೧೧೧೦ ಕೋಟಿ ಡಾಲರ್
- ೬. (೧೯೧) ಕುಮಾರ್ ಬಿರ್ಲಾ-----೭೦೦ ಕೋಟಿ ಡಾಲರ್
- ೭. (೨೪೪) ಸುನಿಲ್ ಮಿತ್ತಲ್ -----೫೭೦ ಕೋಟಿ ಡಾಲರ್
- ೮. (೨೮೧) ಅನಿಲ್ ಅಂಬಾನಿ------೫೦೦ ಕೋಟಿ ಡಾಲರ್
- ೯. (೨೮೧) ಮಿಕ್ಕಿ ಜಗ್ತಿಯಾನಿ -----೫೦೦ ಕೋಟಿ ಡಾಲರ್
- ೧೦. (೨೯೫) ಸಾವಿತ್ರಿ ಜಿಂದಾಲ್----೪೯೦ ಕೋಟಿ ಡಾಲರ್
- ೧೧. (೨೯೫) ಸ್ಶೆರಸ್ ಪೂನಾವಾಲಾ--೪೯೦ ಕೋಟಿ ಡಾಲರ್
- ೧೨. (೨೯೫) ಶಶಿ & ರವಿ ರುಯಾ---೪೯೦ ಕೋಟಿ ಡಾಲರ್
- (ಆಧಾರ: ಫೋಬ್ಸ್ ನಿಯತಕಾಲಿಕ; ಪ್ರಜಾವಾಣಿ ೭-೩-೨೦೧೪)