ವಿಷಯಕ್ಕೆ ಹೋಗು

ಬಂಡವಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥಶಾಸ್ತ್ರ

[ಬದಲಾಯಿಸಿ]

ಅರ್ಥಶಾಸ್ತ್ರದಲ್ಲಿ ಬಂಡವಾಳ ಎನ್ನುವುದು ವಾಣಿಜ್ಯದ ಮುನ್ನುಡಿ. ಬಂಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ.

ಬಂಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು.

ಭಾರತದ ಮಾರುಕಟ್ಟೆ ಬಂಡವಾಳ-೨೦೧೪

[ಬದಲಾಯಿಸಿ]
೨೦೧೪ ಫೆಬ್ರವರಿ ೧೮ (ಕೆಬಿಕೆ ಇನ್ ಫೋ ಗ್ರಾಫಿಕ್ಸ / 2014 Feb 18 KBK INFO GRAFIX)

ಮಾರುಕಟ್ಟೆ ಬಂಡವಾಳ -- ಗಳಿಕೆ +/ - ನಷ್ಟ

  1. ಟಿ.ಸಿ.ಎಸ್ -೪೩೧೯೬೧.೯೦ ಕೋಟಿ ರೂ.ತಾತಾ ಸಮೂಹ : +೭,೬೫೮.೫೧ ಕೋಟಿ ರೂ.
  2. ಆರ್. ಐ. ಎಲ್ ;--೨,೬೨,೧೮೫ .೩೯ ------(-)೩,೨೯೬.೩೦
  3. ಐ.ಟಿ.ಸಿ. : ---೨,೫೨,೨೩೧ .೫೩ --------(-)೧೬೯೬.೦೭
  4. ಒ.ಎನ.ಜಿಸಿ. :---೨,೩೬,೯೦೧ .೨೪---------( +)೯೪೧ .೧೦
  5. ಇ ನ್ ಫೋ ಸಿ ಸ್ --:೨,೧೫,೪೩೭.೬೨ --+೬೦೯೨ .೬೯ :(2,15,437 .62 --+6092 .69)
  6. ಎಚ್ ಡಿ.ಎಫ್.ಸಿ.ಬ್ಯಾಂಕ್ -----:೧,೫೯,೩೦೬.೦೨ ----+೫೫೨೩.೪೭-(1,59,306.02 --+5523.47)
  7. ಸಿ.ಐ. ಎಲ್. --------:೧,೫೮,೬೬೬ .೯೬-- (-) ೫೯೦೫.೮೦(1,58,666 .96--(-) 5905.80)
  8. ವಿಪ್ರೋ  ; -----:೧೪೦೯೭೮೫ .೮೭ ---- +೧೯೨೩.೨೧-(1409785 .87 --+1923.21)
  9. ಟಾಟಾ ಮೋಟಾರ‍್ಸ್ ------:೧,೨೭,೪೪೦ .೪೭ ---+೨೫೧೦.೫೧-(1,27,440 .47 --+2510.51)
  10. ಸನ್ ಫಾರ್ಮಾ -------:೧೨೭೨೩೩ . +೧೧೦೮ .೧೦-(1,27,233 --+1108 .10)

ವಿಶ್ವದ ಮೊದಲ ಬಂಡವಾಳಗಾರರು -೨೦೧೪

[ಬದಲಾಯಿಸಿ]
  • ೧. ಬಿಲ್ ಗೇಟ್ಸ್ ಅಮೇರಿಕಾ -$೭೬೦೦ ಕೋಟಿ ಡಾಲರ್ (ರೂ.4. 71 ಲಕ್ಷ ಕೋಟಿ)(೨೦೧೩ - ೬೭೦೦ ಕೋಟಿ ಡಾಲರ್)
  • ೨.ಕಾರ್ಲೋಸ್ ಸ್ಲಿಮ್ ಮೆಕ್ಷಕೋ $೭೨೦೦ ಕೋಟಿ'
  • ೩ವಾರೆನ್ ಬಫೆಟ್ ಅಮೇರಿಕ $೬೪೦೦ ಕೋಟಿ.
  • ೪.ಲ್ಯಾರಿ ಎರಿಸನ್ ಅಮೇರಿಕ $೪೮೦೦ ಕೋಟಿ.
  • ೫. ಲ್ಯಾರಿ ಎಲಿಸನ್ ಅಮೇರಿಕ $೪೮೦೦ ಕೋಟಿ
  • ೬ ಚಾರ್ಲ್ಸಕಾಷ್ ಅಮೇರಿಕ $೪೦೦೦ ಕೋಟಿ
  • ೭. ದೇವಿಡ ಕಾಷ್ ಅಮೇರಿಕ. $೪೦೦೦ ಕೋಟಿ
  • ೮. ಶೆಲಡನ್ ಅದೆಲ್ಸನ್ ಅಮೇರಿಕ $೩೮೦೦ ಕೋಟಿ
  • ೯. ಕ್ರಿಸ್ಟ ವಾಲ್ಟನ್ ಅಮೆರಿಕ $೩೬೭೦ ಕೋಟಿ
  • ೧೦. ಜಿಮ್ ವಾಲ್‌ಟನ್ ಅಮೇರಿಕ %೩೪೭೦ ಕೋಟಿ

ಭಾರತದ ಶ್ರೀಮಂತರು-2014

[ಬದಲಾಯಿಸಿ]
೨೦೧೪ - ಆವರಣದಲ್ಲಿ ವಿಶ್ವ ಶ್ರೇಣಿ ಸಂಖ್ಯೆ
  • ೧. (೪೦)ಮುಖೇಶ್ ಅಂಬಾನಿ----೧೮೬೦೦ ಕೋಟಿ ಡಾಲರ್
  • ೨. (೫೨)ಲಕ್ಷ್ಮಿ ಮಿತ್ತಲ್------- ೧೬೭೦೦ ಕೋಟಿ ಡಾಲರ್
  • ೩. (೬೧)ಅಜೀಂ ಪ್ರೇಮ್ ಜಿ---- ೧೬೩೦೦ ಕೋಟಿ ಡಾಲರ್
  • ೪. (೮೨) ದಿಲೀಪ್ ಸಾಘ್ವಿ------ -೧೨೮೦ ಕೋಟಿ ಡಾಲರ್
  • ೫. (೧೦೨) ಶಿವ ನಾಡಾರ್-------೧೧೧೦ ಕೋಟಿ ಡಾಲರ್
  • ೬. (೧೯೧) ಕುಮಾರ್ ಬಿರ್ಲಾ-----೭೦೦ ಕೋಟಿ ಡಾಲರ್
  • ೭. (೨೪೪) ಸುನಿಲ್ ಮಿತ್ತಲ್ -----೫೭೦ ಕೋಟಿ ಡಾಲರ್
  • ೮. (೨೮೧) ಅನಿಲ್ ಅಂಬಾನಿ------೫೦೦ ಕೋಟಿ ಡಾಲರ್
  • ೯. (೨೮೧) ಮಿಕ್ಕಿ ಜಗ್ತಿಯಾನಿ -----೫೦೦ ಕೋಟಿ ಡಾಲರ್
  • ೧೦. (೨೯೫) ಸಾವಿತ್ರಿ ಜಿಂದಾಲ್----೪೯೦ ಕೋಟಿ ಡಾಲರ್
  • ೧೧. (೨೯೫) ಸ್ಶೆರಸ್ ಪೂನಾವಾಲಾ--೪೯೦ ಕೋಟಿ ಡಾಲರ್
  • ೧೨. (೨೯೫) ಶಶಿ & ರವಿ ರುಯಾ---೪೯೦ ಕೋಟಿ ಡಾಲರ್


  • (ಆಧಾರ: ಫೋಬ್ಸ್ ನಿಯತಕಾಲಿಕ; ಪ್ರಜಾವಾಣಿ ೭-೩-೨೦೧೪)
ಭಾರತದ ಮಾರುಕಟ್ಟೆ ಬಂಡವಾಳ
"https://kn.wikipedia.org/w/index.php?title=ಬಂಡವಾಳ&oldid=1127185" ಇಂದ ಪಡೆಯಲ್ಪಟ್ಟಿದೆ