ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ
पंजाब केंद्रीय विश्वविद्यालय
ಸ್ಥಾಪನೆ೨೦೦೯
ಪ್ರಕಾರಕೇಂದ್ರೀಯ ವಿಶ್ವವಿದ್ಯಾಲಯ
ಸ್ಥಳಬಥಿಂಡಾ, ಪಂಜಾಬ್, ಭಾರತ
ಆವರಣಗ್ರಾಮೀಣ ಪ್ರದೇಶ, ೫೦೦ ಎಕರೆ acres (2 km²)
ಅಂತರಜಾಲ ತಾಣcup.ac.in


ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ(CUPB) ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪಂಜಾಬ್ಬಥಿಂಡಾದಲ್ಲಿ ಸ್ಥಾಪಿತವಾಗಿದೆ. ಕೇಂದ್ರ ಸರ್ಕಾರದ ಸಂಸದೀಯ ಕಾನೂನಿನ "ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾಯಿದೆ ೨೦೦೯"ರ ಮೂಲಕ ಸ್ಥಾಪಿಸಲಾಯಿತು.ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಭೂಪ್ರದೇಶದ ಅಧಿಕಾರವು ಇಡೀ ಪಂಜಾಬ್ ರಾಜ್ಯದಲ್ಲಿ ವಿಸ್ತರಿಸಿದೆ[೧] ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತದಲ್ಲಿ ಹೊಸದಾಗಿ ಸ್ಥಾಪಿತವಗಿರುವ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥ್ಗಾನ ಪಡೆದಿದೆ.[೨] ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು, ರಜೆಗಳು ಮತ್ತು ಅಂತರ-ಸೆಮಿಸ್ಟರ್ ವಿರಾಮದ ಹೊಂದಿಲ್ಲದಭಾರತದ ಏಕೈಕ ಕೇಂದ್ರ ವಿಶ್ವವಿದ್ಯಾಲಯವಾಗಿದೆ. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟಕ್ಕೆ ಯಾವುದೇ ಅವಕಾಶ ನೀಡಿಲ್ಲ.

ಶೈಕ್ಷಣಿಕ[ಬದಲಾಯಿಸಿ]

ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆ ಆಧಾರಿತ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಒದಗಿಸುತ್ತದೆ.(ಪಿ.ಎಚ್ ಡಿ,ಎಂ.ಎಸ್.ಸಿ,ಎಮ್.ಎ,ಎಂ.ಫಿಲ್,ಎಂ.ಫಾರ್ಮ್,ಎಂ.ಟೆಕ್, ಸ್ನಾತಕೋತ್ತರ ಡಿಪ್ಲೊಮ ಕಾರ್ಯಕ್ರಮಗಳು)[೩]

ಮಾನ್ಯತೆ ಮತ್ತು ಶ್ರೇಣಿ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು 'NAAC'ನಿಂದ 'ಎ' ಗ್ರೇಡ್ ಮತ್ತು NIRF ನಿಂದ ೬೫ನೇ ಶ್ರೇಣಿ ಪಡೆದಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2012-02-20. Retrieved 2016-07-11.
  2. http://timesofindia.indiatimes.com/city/ludhiana/Central-University-Punjab-ranked-among-top-universities-of-India/articleshow/31120540.cms
  3. "Admission notification:2011-2012". projects.eduquity.com. Archived from the original on 3 ಸೆಪ್ಟೆಂಬರ್ 2011. Retrieved 26 August 2011.