ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search
ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ
पंजाब केंद्रीय विश्वविद्यालय
ಸ್ಥಾಪನೆ ೨೦೦೯
ಪ್ರಕಾರ ಕೇಂದ್ರೀಯ ವಿಶ್ವವಿದ್ಯಾಲಯ
ಸ್ಥಳ ಬಥಿಂಡಾ, ಪಂಜಾಬ್, ಭಾರತ
ಆವರಣ ಗ್ರಾಮೀಣ ಪ್ರದೇಶ, ೫೦೦ ಎಕರೆ acres (2 km²)
ಅಂತರ್ಜಾಲ ತಾಣ cup.ac.in


ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ(CUPB) ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪಂಜಾಬ್ಬಥಿಂಡಾದಲ್ಲಿ ಸ್ಥಾಪಿತವಾಗಿದೆ. ಕೇಂದ್ರ ಸರ್ಕಾರದ ಸಂಸದೀಯ ಕಾನೂನಿನ "ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾಯಿದೆ ೨೦೦೯"ರ ಮೂಲಕ ಸ್ಥಾಪಿಸಲಾಯಿತು.ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಭೂಪ್ರದೇಶದ ಅಧಿಕಾರವು ಇಡೀ ಪಂಜಾಬ್ ರಾಜ್ಯದಲ್ಲಿ ವಿಸ್ತರಿಸಿದೆ[೧] ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತದಲ್ಲಿ ಹೊಸದಾಗಿ ಸ್ಥಾಪಿತವಗಿರುವ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥ್ಗಾನ ಪಡೆದಿದೆ.[೨] ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು, ರಜೆಗಳು ಮತ್ತು ಅಂತರ-ಸೆಮಿಸ್ಟರ್ ವಿರಾಮದ ಹೊಂದಿಲ್ಲದಭಾರತದ ಏಕೈಕ ಕೇಂದ್ರ ವಿಶ್ವವಿದ್ಯಾಲಯವಾಗಿದೆ. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟಕ್ಕೆ ಯಾವುದೇ ಅವಕಾಶ ನೀಡಿಲ್ಲ.

ಶೈಕ್ಷಣಿಕ[ಬದಲಾಯಿಸಿ]

ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆ ಆಧಾರಿತ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಒದಗಿಸುತ್ತದೆ.(ಪಿ.ಎಚ್ ಡಿ,ಎಂ.ಎಸ್.ಸಿ,ಎಮ್.ಎ,ಎಂ.ಫಿಲ್,ಎಂ.ಫಾರ್ಮ್,ಎಂ.ಟೆಕ್, ಸ್ನಾತಕೋತ್ತರ ಡಿಪ್ಲೊಮ ಕಾರ್ಯಕ್ರಮಗಳು)[೩]

ಮಾನ್ಯತೆ ಮತ್ತು ಶ್ರೇಣಿ[ಬದಲಾಯಿಸಿ]

ಸ್ಥಾಪನೆಯಾದ ಏಳು ವರ್ಷದಲ್ಲೆ ವಿಶ್ವವಿದ್ಯಾಲಯವು 'NAAC'ನಿಂದ 'ಎ' ಗ್ರೇಡ್ ಮತ್ತು NIRF ನಿಂದ ೬೫ನೇ ಶ್ರೇಣಿ ಪಡೆದಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.prsindia.org/uploads/media/vikas_doc/docs/1241592408~~1235040259_central_University_Bill_2009.pdf
  2. http://timesofindia.indiatimes.com/city/ludhiana/Central-University-Punjab-ranked-among-top-universities-of-India/articleshow/31120540.cms
  3. "Admission notification:2011-2012". projects.eduquity.com. Retrieved 26 August 2011.