ನೇಹಾ ಮರ್ದಾ
ಗೋಚರ
ನೇಹಾ ಮರ್ದಾ | |
---|---|
ಜನನ | |
ವೃತ್ತಿ(ಗಳು) | ಟಿವಿ ನಟಿ, Model |
ಸಕ್ರಿಯ ವರ್ಷಗಳು | 2005 – present |
ಸಂಗಾತಿ | ಆಯುಷ್ಮಾನ್ ಅಗರ್‍ವಾಲ್ |
ನೇಹಾ ಮರ್ದಾ ಟಿವಿ (ಕಿರುತೆರೆ)ಯ ಜನಪ್ರಿಯ ನಟಿ. ಈಗ ಕೆಳಗೆ ದಾಖಲಿಸಿರುವ ಟಿವಿ ಧಾರಾವಾಹಿಗಳಲ್ಲಿ 'ನೇಹಾ' ರವರು ಅಭಿನಯಿಸುತ್ತಿದ್ದಾರೆ.
- ಬಾಲಿಕ ವಧು,
- ಏಕ್ ಥಿ ರಾಜ್ ಕುಮಾರಿ,
- ಸಾಥ್ ರಹೆಗ ಆಲ್ವೇಸ್,
- ಜೊ ಇಶ್ಕ್ ಕಿ ಮರ್ಜಿ ವೊಹ್ ರಬ್ ಕಿ ಮರ್ಜಿ
ಅವಕಾಶಗಳು ಹೆಚ್ಚಾಗಿವೆ
[ಬದಲಾಯಿಸಿ]ಇದಲ್ಲದೆ ಅವರು, ದಕ್ಷಿಣಭಾರತದ ಭಾಷೆಯ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಮುಂಬೈನ ಹಲವಾರು ಧಾರಾವಾಹಿಗಳಲ್ಲಿ ವ್ಯಸ್ತವಾಗಿರುವ 'ನೇಹಾ'ಗೆ ಸದ್ಯಕ್ಕೆ ಕೆಲಸ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ.
- Neha Marda Photos - Stars - TV - The Times of India Photogallery
- [www.indianetzone.com/9/neha_marda.htm Neha Marda Indian TV Actress]
- Neha Marda in 'Jo ishq ki…' - TV - Entertainment - MSN India