ನೇಹಾ ಮರ್ದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೇಹಾ ಮರ್ದಾ
Born
Occupation(s)ಟಿವಿ ನಟಿ, Model
Years active2005 – present
Spouseಆಯುಷ್ಮಾನ್ ಅಗರ್‍ವಾಲ್


ನೇಹಾ ಮರ್ದಾ ಟಿವಿ (ಕಿರುತೆರೆ)ಯ ಜನಪ್ರಿಯ ನಟಿ. ಈಗ ಕೆಳಗೆ ದಾಖಲಿಸಿರುವ ಟಿವಿ ಧಾರಾವಾಹಿಗಳಲ್ಲಿ 'ನೇಹಾ' ರವರು ಅಭಿನಯಿಸುತ್ತಿದ್ದಾರೆ.

  • ಬಾಲಿಕ ವಧು,
  • ಏಕ್ ಥಿ ರಾಜ್ ಕುಮಾರಿ,
  • ಸಾಥ್ ರಹೆಗ ಆಲ್ವೇಸ್,
  • ಜೊ ಇಶ್ಕ್ ಕಿ ಮರ್ಜಿ ವೊಹ್ ರಬ್ ಕಿ ಮರ್ಜಿ

ಅವಕಾಶಗಳು ಹೆಚ್ಚಾಗಿವೆ[ಬದಲಾಯಿಸಿ]

ಇದಲ್ಲದೆ ಅವರು, ದಕ್ಷಿಣಭಾರತದ ಭಾಷೆಯ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಮುಂಬೈನ ಹಲವಾರು ಧಾರಾವಾಹಿಗಳಲ್ಲಿ ವ್ಯಸ್ತವಾಗಿರುವ 'ನೇಹಾ'ಗೆ ಸದ್ಯಕ್ಕೆ ಕೆಲಸ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ.

  • Neha Marda Photos - Stars - TV - The Times of India Photogallery
  • [www.indianetzone.com/9/neha_marda.htm Neha Marda Indian TV Actress]
  • Neha Marda in 'Jo ishq ki…' - TV - Entertainment - MSN India