ನಾಯಕತ್ವ
ಗೋಚರ
(ನಾಯಕ ಇಂದ ಪುನರ್ನಿರ್ದೇಶಿತ)
- ನಾಯಕ ಜಾತಿ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪೀಠಿಕೆ
[ಬದಲಾಯಿಸಿ]ಮೇಲ್ವಿಚಾರಕರು ತನ್ನ ಅಧೀನರಿಗೆ ಸರಿಯಾದ ಮತ್ತು ಪರಿಣಾಮಕಾರಿಯಾದ ನಾಯಕತ್ವವನ್ನು ಒದಗಿಸುವುದು ಮಹತ್ವದ ಜವಾಬ್ದಾರಿಯಾಗಿದೆ.ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಕೆಗೆ ಪರಿಣಾಮಕಾರಿ ನಾಯಕತ್ವ ಅವಶ್ಯಕವಾಗಿದೆ.
ಅರ್ಥ
[ಬದಲಾಯಿಸಿ]ಸೂಕ್ತ ನಿರ್ದೇಶನದಿಂದ ಅಧೀನರ ಆಲೋಚನೆ ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ಸಾಮರ್ಥ್ಯವು ನಾಯಕತ್ವವಾಗಿದೆ.
ವ್ಯಾಖ್ಯೆ
[ಬದಲಾಯಿಸಿ]ಕೂಂಟ್ಜ್ ಮತ್ತು ಓ'ಡೊನೆಲ್ರವರ ಪ್ರಕಾರ "ನಾಯಕತ್ವವು ನಿರ್ವಾಹಕ ಸಾಮರ್ಥ್ಯವಾಗಿದ್ದು,ಅಧೀನರು ನಂಬಿಕೆ ಮತ್ತು ಉದ್ಧೇಶಪೂರಕವಾಗಿ ಕೆಲಸವನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ.
ನಾಯಕತ್ವದ ವಿಧಗಳು
[ಬದಲಾಯಿಸಿ]೧. ಸರ್ವಾಧಿಕಾರ/ನಿರಂಕುಶ ನಾಯಕತ್ವ
೨. ಪ್ರಜಾಪ್ರಭುತ್ವವಾದಿ ನಾಯಕತ್ವ/ಭಾಗವಹಿಸುವ ನಾಯಕತ್ವ
೩. ಮುಕ್ತ ಆಡಳಿತ ನಾಯಕತ್ವ
೪. ನೌಕರಶಾಹೀ ನಾಯಕತ್ವ
ಯಶಸ್ವೀ ನಾಯಕನ ಗುಣಗಳು
[ಬದಲಾಯಿಸಿ]೧. ಪ್ರಾಮಾಣಿಕತೆ
೨. ಅಧಿಕಾರ ನೀಡುವ ಸಾಮರ್ಥ್ಯ
೩. ಸಂವಹನ
೪. ದೃಢ ವಿಶ್ವಾಸ/ನಂಬಿಕೆ
೫. ಧೈರ್ಯ ಮತ್ತು ತಾಳ್ಮೆ
೬. ಔದಾರ್ಯತೆ
೭. ನಿರ್ವಹಣಾ ಕಲೆ
೮. ಸಕಾರಾತ್ಮಕ ಭಾವನೆ