ಧ್ರುವತಾರೆ (ಚಲನಚಿತ್ರ)
ಗೋಚರ
ಧ್ರುವತಾರೆ (ಚಲನಚಿತ್ರ) | |
---|---|
ಧ್ರುವತಾರೆ | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಎಸ್.ಎ.ಗೋವಿಂದರಾಜು |
ಸಂಭಾಷಣೆ | ಚೀ. ಉದಯಶಂಕರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಗೀತಾ ದೀಪ, ಬಾಲಕೃಷ್ಣ, ಸದಾಶಿವ ಬ್ರಹ್ಮಾವರ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ನಿರುಪಮಾ ಆರ್ಟ್ಸ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ |
Wikiquote has quotations related to ಧ್ರುವತಾರೆ.
ಈ ಲೇಖನ ಕನ್ನಡ ಚಲನಚಿತ್ರ "ಧ್ರುವತಾರೆ" ಬಗ್ಗೆ ಇದೇ ಹೆಸರಿನ ನಕ್ಷತ್ರದ ಬಗ್ಗೆ ಲೇಖನಕ್ಕೆ ಈ ಪುಟವನ್ನು ನೋಡಿ
ಕಥೆ
[ಬದಲಾಯಿಸಿ]ಚಿತ್ರಕಲಾವಿದನಾಗ ಬಯಸಿದ್ದ ಸಾಗರ್, ತನ್ನ ತಂದೆಯ ಆಸೆಯಂತೆ ವಕೀಲನಾಗಿ, ಸೋದರಮಾವನ ಕುತಂತ್ರವನ್ನು ಎದುರಿಸಿ ತನ್ನ ಊರನ್ನು ಕಾಪಾಡಿಕೊಳ್ಳುವ ಕಥೆ
ತಾರಾಗಣ
[ಬದಲಾಯಿಸಿ]- ಡಾ.ರಾಜ್‍ಕುಮಾರ್
- ಗೀತಾ
- ದೀಪ
- ಬಾಲಕೃಷ್ಣ
- ಸದಾಶಿವ ಬ್ರಹ್ಮಾವರ
- ರಾಜಾನಂದ್
- ಗೊ ರು ಭೀಮರಾವ್
- ಶನಿ ಮಹಾದೇವಪ್ಪ