ಧ್ರುವತಾರೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧ್ರುವತಾರೆ (ಚಲನಚಿತ್ರ)
ಧ್ರುವತಾರೆ
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಎಸ್.ಎ.ಗೋವಿಂದರಾಜು
ಸಂಭಾಷಣೆಚೀ. ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಗೀತಾ ದೀಪ, ಬಾಲಕೃಷ್ಣ, ಸದಾಶಿವ ಬ್ರಹ್ಮಾವರ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಆರ್ಟ್ಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ಈ ಲೇಖನ ಕನ್ನಡ ಚಲನಚಿತ್ರ "ಧ್ರುವತಾರೆ" ಬಗ್ಗೆ ಇದೇ ಹೆಸರಿನ ನಕ್ಷತ್ರದ ಬಗ್ಗೆ ಲೇಖನಕ್ಕೆ ಈ ಪುಟವನ್ನು ನೋಡಿ

ಕಥೆ[ಬದಲಾಯಿಸಿ]

ಚಿತ್ರಕಲಾವಿದನಾಗ ಬಯಸಿದ್ದ ಸಾಗರ್, ತನ್ನ ತಂದೆಯ ಆಸೆಯಂತೆ ವಕೀಲನಾಗಿ, ಸೋದರಮಾವನ ಕುತಂತ್ರವನ್ನು ಎದುರಿಸಿ ತನ್ನ ಊರನ್ನು ಕಾಪಾಡಿಕೊಳ್ಳುವ ಕಥೆ

ತಾರಾಗಣ[ಬದಲಾಯಿಸಿ]