ದೇವಿ
ಗೋಚರ
ದೇವಿ ದೈವಿಕದ ಸಂಸ್ಕೃತ ಮೂಲ ಶಬ್ದ, ದೇವ ಅದರ ಸಂಬಂಧಿತ ಪುಲ್ಲಿಂಗ ಪದ. ದೇವಿ, ಹಿಂದೂ ಧರ್ಮದ ಶಾಕ್ತ ಸಂಪ್ರದಾಯದಿಂದ ಪರಿಕಲ್ಪಿಸಲ್ಪಟ್ಟ, ದೈವಿಕದ ಸ್ತ್ರೀ ಅಂಶವಾದ ಶಕ್ತಿಗೆ ಸಮಾನಾರ್ಥಕವಾಗಿದೆ. ಅವಳು ಸ್ತ್ರೀ ಪ್ರತಿರೂಪ ಮತ್ತು ಅವಳಿಲ್ಲದೆ, ಪ್ರಜ್ಞೆ ಅಥವಾ ತಾರತಮ್ಯವನ್ನು ಪ್ರತಿನಿಧಿಸುವ, ಪುರುಷ ಅಂಶವು ಶಕ್ತಿಹೀನ ಹಾಗು ಶೂನ್ಯವಾಗಿ ಉಳಿಯುತ್ತದೆ.