ಡಾಲಿ ಠಾಕೊರ್
ಡಾಲಿ ಠಾಕೊರ್ | |
---|---|
ಜನನ | 10 ಮಾರ್ಚ್ 1943 |
ವೃತ್ತಿ(ಗಳು) | ರಂಗಭೂಮಿ ಕಲಾವಿದೆ, Casting director |
ಸಂಗಾತಿ | ಅಲೆಕ್ ಪದಂಸೀ |
ಡಾಲಿ ಠಾಕೂರ್,[೧] [೨] ಒಬ್ಬ ಹಿರಿಯ ’ಥಿಯೇಟರ್ ಅಭಿನೇತ್ರಿ’ ಹಾಗೂ ಯೌವನದ ಸಕ್ರಿಯದಿನಗಳಲ್ಲಿರೇಡಿಯೋ ವರದಿ ನಿರ್ಮಾಪಕಿ, ನಿರ್ದೇಶಕಿಯಾಗಿದ್ದರು.[೩] ಆಕಾಶವಾಣಿಯ ಬೆಳವಣಿಗೆಯ ದಿನಗಳಿಂದ ಕಾರ್ಯಕ್ರಮಗಳನ್ನು ನಿರ್ಮಿಸುವುದರ ಜೊತೆಗೆ ತಮ್ಮ ಇಂಗ್ಲೀಷ್ ರೇಡಿಯೋ ವರದಿಗಳನ್ನು ಸ್ಪಷ್ಟವಾಗಿ ಪ್ರಸ್ತುತಿ ಪಡಿಸುತ್ತಿದ್ದವರಲ್ಲಿ ಅತಿ ಪ್ರಭಾವಿ ವ್ಯಕ್ತಿ ಎಂದು ಹೆಸರಾದವರು. ರಂಗಮಂಚದಮೇಲೆ ನಟಿಸುವ, ಸಮಯದಲ್ಲಿ ಜೊತೆಗಾರ ಅಲೆಕ್ ಪದ್ಮಸಿಯವರ ಜೊತೆ ಲಗ್ನವಾದರು.[೪] ಆಲ್ ಇಂಡಿಯ ರೇಡಿಯೊ ದಲ್ಲಿ 'ಇಂಗ್ಲೀಷ್ ಸಮಾಚಾರ'ವನ್ನು ಬಹಳ ವರ್ಷಗಳಕಾಲ ಓದುತ್ತಿದ್ದರು. ಕೆಲವು ವಿಶೇಷ ಸಂದರ್ಭಗಳಲ್ಲಿ, ಸ್ವಾತಂತ್ರ್ಯದಿನ ದಂದು, ರಿಪಬ್ಲಿಕ್ ಡೇ ದಿನದಂದು,'ಡಾಲಿಠಾಕೊರ್' ರವರು. 'ಆಲ್ ಇಂಡಿಯ ರೇಡಿಯೊ'ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತುತಿಮಾಡುತ್ತಿದ್ದವರು.
ಭಾರತೀಯ ರಂಗಭೂಮಿ
[ಬದಲಾಯಿಸಿ]ಥಿಯೇಟರ್ ಡಾಲಿಯವರ ಪ್ರಮುಖ ಆದ್ಯತೆಗಳಲ್ಲೊಂದು. 'ಅಲೆಕ್ ಪದಮಸಿ' ಮತ್ತು ಡಾಲಿ ದಂಪತಿಗಳ ಪ್ರೀತಿಯ ಮಗ, ಕ್ವಾಸರ್ ಪದ್ಮಸಿ, ಒಬ್ಬ ಉತ್ತಮ ರಂಗನಟ ಹಾಗೂ ಥಿಯೇಟರ್ ನಿರ್ಮಾಪಕ, ಮುಂಬಯಿನ , ಜೀವನದ ಪ್ರಮುಖ ರಂಗಭೂಮಿಯಲ್ಲೇ ಕಳೆದ ಅವರು ೨೦೦೫ ರಲ್ಲಿ ಚಿತ್ರದಲ್ಲಿ ನಟಿಸಿದ್ದಾರೆ. ಥಾಕೂರ್ ಒಬ್ಬ ನಿರ್ದೇಶಕರಾಗಿದ್ದರು. ೧೯೮೨ ರಲ್ಲಿ, ಅಕಾಡೆಮಿ ಅವಾರ್ಡ್ ವಿನಿಂಗ್ ಫಿಲ್ಮ್ ಗಾಂಧಿ ಚಿತ್ರಕ್ಕೆ ಬೇಕಾದ, ಹಲವಾರು ಚಿಕ್ಕಪಾತ್ರಗಳ ನಟರನ್ನು ಗಾಂಧಿ ಚಲನ ಚಿತ್ರ ನಿರ್ಮಾಪಕ ನಿರ್ದೇಶಕ ಬ್ರಿಟಿಷ್ ಮೂಲದ ರಿಚರ್ಡ್ ಅಟೆನ್ ಬರೊರವರಿಗೆ ಒದಗಿಸಿ ಕೊಟ್ಟು, ಭಾರತದ ಪ್ರತಿಭೆಗಳನ್ನು ಪರಿಚಯಿಸುವ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸಗಳನ್ನು ನಿರ್ವಹಿಸಿದ್ದಾರೆ.
'ಟೆಲಿವಿಶನ್' ಮತ್ತು 'ಸಿನಿಮಾ'ಗಳಲ್ಲಿ ಪಾತ್ರ
[ಬದಲಾಯಿಸಿ]- ೧೯೯೭ ರಲ್ಲಿ ನಿರ್ಮಿಸಿದ, Sixth Happiness ಚಿತ್ರಕ್ಕೆ. ಸಹಾಯಕರಾಗಿ ಕೆಲಸಮಾಡಿದರು. [೫]
- ೨೦೦೬ ರಲ್ಲಿ ನಿರ್ಮಿಸಿದ, Kya Hoga Nimmo Ka, ಟೆಲಿವಿಶನ್-ಧಾರಾವಾಹಿಯಲ್ಲಿ ಪಾತ್ರವಹಿಸಿದ್ದರು.
ಜನನ,ಶೈಕ್ಷಣಿಕ,ವೃತ್ತಿ-ಜೀವನ
[ಬದಲಾಯಿಸಿ]ಡಾಲಿಯವರು, ಮಾರ್ಚ್ ೧೦, ೧೯೪೩ ರಲ್ಲಿ ಜನಿಸಿದರು. ಬಿಬಿಸಿ ಲಂಡನ್ ನ ಟೆಲಿವಿಷನ್ ಮತ್ತು ರೇಡಿಯೋ ಕೇಂದ್ರದಲ್ಲಿ ಸಮರ್ಪಕವಾದ ತರಪೇತಿ ಪಡೆದು ಭಾರತಕ್ಕೆ ವಾಪಸ್ ಬಂದರು. [೧] Trained in radio and television with BBC London,[೨] ಆಗ ರೇಡಿಯೋ ಪ್ರಸಾರ ವಲಯದಲ್ಲಿ ಒಬ್ಬ ಅತಿ ಪ್ರಮುಖ ವಾರ್ತಾಧಿಕಾರಿಯಾಗಿ ಟೆಲಿವಿಷನ್ ಹೋಸ್ಟೆಸ್ ಆಗಿ, ಭಾರತದ ಮತ್ತು ವಿದೇಶಿ ಪ್ರತಿಭೆಗಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ಸಂದರ್ಶನ ಮಾಡುತಿದ್ದರು. [೩] ಇಂಗ್ಲಿಷ್ ವರದಿ ಓದುವ ಕಲೆಯಲ್ಲಿ ಪರಿಣಿತರಾಗಿದ್ದ ಡಾಲಿ ಠಾಕೋರ್ ಬೇಗ ಬೆಳಕಿಗೆ ಬಂದರು. ಮುಂಬಯಿ ದೂರದರ್ಶನ ಕೇಂದ್ರದ ರಾತ್ರಿ ೮ ಗಂಟೆಯಲ್ಲಿ ಪ್ರಸಾರವಾಗುವ ಪ್ರದರ್ಶನದಲ್ಲಿ ಡಾಲಿ ಠಾಕೋರ್ ರವರು, ಭಾಗವಹಿಸುತ್ತಿದ್ದರು. ಟೆಲಿವಿಷನ್ ಗಿಂತಾ ಹೆಚ್ಚಾಗಿ ಅವರು ತಮ್ಮ ಹೆಚ್ಚಿನ ಸಮಯವನ್ನು ರಂಗಭೂಮಿಗೆ ಸಮರ್ಪಿಸಿದ್ದರು. ಆಗಿನ ಕಾಲದಲ್ಲಿ ಅತ್ಯಂತ ಹೆಸರು ಗಳಿಸಿದ್ದ ದಿಗ್ಗಜ ನಾಟಕ ಕರ್ತೃಗಳಾದ
- Streetcar Named Desire, ಟೆನ್ನಿಸಿ ವಿಲಿಯಮ್ಸ್,
- All My Sons,, ಆರ್ಥರ್ ಮಿಲ್ಲರ್,
- The Birthday Party, ಹೆರಾಲ್ಡ್ ಪಿಂಟರ್,
- Who’s Afraid of Virginia Woolf,ಎಡ್ವರ್ಡ್ ಆಲ್ಬಿ,
[೪] ಡಾಲಿಯವರು ೨೦೦೫ ರ ಚಲನ ಚಿತ್ರ ಪೇಜ್ ೩, White Noise. ನಲ್ಲಿ ಅಭಿನಯಿಸಿದ್ದರು.
ಜೀವನ
[ಬದಲಾಯಿಸಿ]ಡಾಲಿ ಠಾಕೋರ್, ಚಲನ ಚಿತ್ರ ರಂಗಕ್ಕೆ ಪ್ರವೇಶಿಸಿದ್ದು ಒಬ್ಬ ನಿರ್ದೇಶಕಿಯಾಗಿ ಮತ್ತು ಯುನಿಟ್ ಪಬ್ಲಿಸಿಸ್ಟ್ ಆಗಿ, ಹಾಲಿವುಡ್ ನ (ಬ್ರಿಟಿಷ್ ಮೂಲದವರು) ಅತ್ಯಂತ ಹೆಸರುವಾಸಿಯಾದ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಅಟೆನ್ ಬರೋ ಜೊತೆ, ೧೯೮೨ ರಲ್ಲಿ ಗಾಂಧಿ ಚಿತ್ರದಲ್ಲಿ Richard Attenborough's Gandhi (1982) ಆ ಚಿತ್ರಕ್ಕೆ ಭಾರತೀಯ ಪಾತ್ರಗಳಲ್ಲಿ ನಟಿಸಲು ಆಯ್ಕೆಯಾದ ಪಾತ್ರಧಾರಿಗಳನ್ನು ನಿಯುಕ್ತಿ ಮಾಡುವ ಗುರುತರ ಜವಾಬ್ದಾರಿಯನ್ನು 'ಲಾರ್ಡ್ ಅಟೆನ್ ಬಾರೋ' ಡಾಲಿಯವರಿಗೆ ಒಪ್ಪಿಸಿದ್ದರು. ಚಿತ್ರ ನಿರ್ಮಾಣದ ಸಮಯದಲ್ಲಿ ಜನಸಂಪರ್ಕ ಅಧಿಕಾರಿಯಾಗಿದ್ದರು. ಮೊದಲಿನಿಂದಲೂ ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನ ಚಿತ್ರಗಳ ಜಂಟಿ-ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಅನುಭವಿಯಾಗಿದ್ದರು.
- Far Pavilions,
- Kim,
- Indiana Jones and the Temple of Doom,
- Jinnah,
- Such a Long Journey'' (film)|
- Such a Long Journey.[೫]
- 1997,ರಲ್ಲಿ ಅವರು ಸಹಾಯಕಿಯಾಗಿ Sixth Happiness. ಚಿತ್ರದಲ್ಲಿ ಕಾರ್ಯಭಾರ ಕೈಗೊಂಡಿದ್ದರು.
- 2006, ರಲ್ಲಿ Kya Hoga Nimmo Ka ಟೆಲಿವಿಷನ್ ಧಾರವಾಹಿಯಲ್ಲಿ ಅಭಿನಯ ನೀಡಿದ್ದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಭಾರತೀಯ ರಂಗಭೂಮಿಯ ಕಾರ್ಯ ವೈಖರಿಗಳನ್ನು ಬಹಳ ಆಸಕ್ತಿಯಿಂದ ಹತ್ತಿರದಿಂದ ವೀಕ್ಷಿಸುತ್ತಿದ್ದರು. ಸುಪ್ರಸಿದ್ಧ ಆಂಗ್ಲ ದಿನ ಪತ್ರಿಕೆಗಳಲ್ಲಿ ಆಯಾ ದಿನಗಳ ನಾಟಕಗಳ ಬಗ್ಗೆ ವಿಮರ್ಶೆಗಳನ್ನು ಪ್ರಕಟಿಸುತ್ತಿದ್ದರು. ಅಂದಿನ ದಿನಗಳಲ್ಲಿ ಸಕ್ರಿಯವಾಗಿ ರಂಗಭೂಮಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಿರ್ಮಾಪಕ, ನಟರಾದ ಅಲೆಕ್ ಪದಂಸಿಯವರನ್ನು ಮದುವೆಯಾದರು. ಈ ದಂಪತಿಗಳ ಪುತ್ರ, ಕಾಸರ್ ಪದಂಸಿ ಸಹಿತ ಅತ್ಯುತ್ತಮ ನಟ. ಈಗ ಅವರು ಮುಂಬಯಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಡಾಲಿಯವರು ಬಾಲ್ಯದಿಂದ ಡಿಫೆನ್ಸ್ ಸರ್ವಿಸ್ ಕ್ಷೇತ್ರದಲ್ಲಿ ರೂಪುಗೊಂಡ ಮಗುವೆಂದು ಪರಿಗಣಿಸಲ್ಪಟ್ಟಿದ್ದಾರೆ. ಭಾರತವನ್ನು ಚೆನ್ನಾಗಿ ಅರಿತ ಅವರ ಮನೆತನದದ ಸ್ನೇಹಿತರುಗಳು ಕೊಚಿನ್, ಹೈದರಾಬಾದ್, ಕಾನ್ಪುರ್, ಲಖ್ನೊ, ನಗರಗಳಲ್ಲಿ ವಾಸವಾಗಿದ್ದರು. ಚಿಕ್ಕಂದಿನಿಂದಲೂ ಡಾಲಿಯವರು ಕಷ್ಟಸಹಿಷ್ಣುವಾಗಿದ್ದರು.ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಮನಸಾರೆ ಒಪ್ಪಿಕೊಂಡು ತಿದ್ದಿಕೊಳ್ಳುವ ಮನೋಭಾವ ಹೊಂದಿದ್ದರು. ಜೀವನದ ವಿಸ್ಮಯಗಳು, ಸಂಭ್ರಮಗಳನ್ನು ಆಘ್ರಾಣಿಸುವ, ಮೆಚ್ಚಿಕೊಳ್ಳುವ, ಸಾಧ್ಯವಾದವುಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಗುಣ ಹೊಂದಿದ್ದರು. ಎಲ್ಲರೊಡನೆ ಸ್ನೇಹದಿಂದ, ಪ್ರೀತಿಯಿಂದ ವರ್ತಿಸುತ್ತರು. ಅವರ ತಂದೆ ತಾಯಿಯರ ೪ ಜನ ಮಕ್ಕಳಲ್ಲಿ ಡಾಲಿಯೂ ಒಬ್ಬರು. ಬಾಲ್ಯದ ದಿನಗಳಲ್ಲಿ ಅಜ್ಜಿ ಅಜ್ಜಂದಿರ ಜೊತೆ ವಾಸಮಾಡಬೇಕಾದ ಪ್ರಸಂಗ ಒದಗಿ ಬಂತು. ಶಿಕ್ಷಕಿಯಾಗಿದ್ದ ರಾಣಿ ಆಂಟಿಯವರ ಸ್ನೇಹ, ಮತ್ತು ಪಾಲನೆಯಲ್ಲಿ ೭ ವರ್ಷಗಳ ಬಾಲ್ಯದ ದಿನಗಳನ್ನು ಅವರ ಪರಿವಾರದ ಜೊತೆಗೆ ದೆಹಲಿಯಲ್ಲಿ ಕಳೆದರು. ಅತಿಪ್ರೀತಿ,ಸ್ವಾರ್ಥಿ, ಜಿದ್ದಿತನಗಳು ಅವರಲ್ಲಿ ಮನೆಮಾಡಿದ್ದವು. ಬಾಲ್ಯದಲ್ಲಿ ಓದುವ ಗೀಳು ಬಹಳವಾಗಿತ್ತು. ಶೇಕ್ಸ್ ಪಿಯರ್ ಮೊದಲಾದ ಶ್ರೇಷ್ಠ ಕವಿಗಳು ರಚಿಸಿದ ಇಂಗ್ಲಿಷ್ ನಾಟಕ ಕತೆಗಳನ್ನು ಬಾಯಿಪಾಠ ಮಾಡಬೇಕಾಗಿತ್ತು. ಫಿಲ್ಮ್ಸ್ ಡಿವಿಷನ್, ರೇಯೋ ಪ್ರಸಾರ, ಪತ್ರಿಕೋದ್ಯಮ, ಬರವಣಿಗೆ, ನಿರೂಪಣೆ, ಧ್ವನಿ ಕಂಠ ದಾನ, ನಟನೆ, ಬಿಬಿಸಿ, ಆಲಿಂಡಿಯ ರೇಡಿಯೊ, ಫಿಲ್ಮ್ಸ್ ಡಿವಿಶನ್, ಕಾರ್ಪೊರೇಟ್ ಹೌಸುಗಳ ಮುಂಬಯಿನಗರದ ಜೀವನ, ೧೯೯೧,ತಾವು ಬಯಸಿನ್ದ ಜೀವನ ಕ್ರಮ, ಅವರಿಗೆ ಒದಗಿ ಬಂತು. ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು, ಬಾಂಬೆ ನಗರದ ಬಾಂದ್ರಾ ಉಪನಗರದಲ್ಲಿ 'ಚಿಲ್ಡ್ರನ್ ಹೋಮ್, ಕಾಂಪ್ಲೆಕ್ಸ್'ನ್ನು ಉದ್ಘಾಟನೆಮಾಡಲು ಬಂದರು. ಆ ಸಮಯದ ರೇಡಿಯೋ ವರದಿಗಳನ್ನು ಡಾಲಿಠಾಕೊರ್ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು.
ಸಂಘ ಸಂಸ್ಥೆಗಳ ಜೊತೆಗಿನ ಒಡನಾಟಗಳು
[ಬದಲಾಯಿಸಿ]- Media India Trophy for Excellence in Electronic Media,
- Bharat Nirman Trophy for Media,
- Junior Merchants Chamber for Outstanding Woman of the City,
- Ank Award for Contribution to Theater,
- Wizweb Award for personal website,
ಮೇಲೆ ತಿಳಿಸಿದ ಪ್ರತಿ ಸಮಿತಿಯಲ್ಲೂ ನ್ಯಾಷನಲ್ ಕೋಆರ್ಡಿನೇಟರ್ ಆಫ್ ದ ಲಾಡ್ಲಿಮೀಡಿಯ ಅವಾರ್ಡ್ಸ್ ಫಾರ್ ಜಂಡರ್ ಸೆನ್ಸಿಟಿವಿಟಿಯಲ್ಲಿ, ಅತಿ ತೀವ್ರ ಆಸಕ್ತಿ ಬೆಳೆಸಿಕೊಂಡರು/ ಆರ್ಟ್ ಗ್ಯಾಲರಿ , ಜೆಟ್ ಏರ್ ಟಿಕೆಟ್ ವಿಜೇತರು, ಭಾರತದ ಹಿಂದುಳಿದ ಪ್ರದೇಶದಿಂದ ಬಂದಜನರು, ವೈನ್ ತಯಾರಕರು ತಮ್ಮ ಮೈಲಿಕಲ್ಲುಗಳನ್ನು ನಿರೂಪಿಸಲು, ಪ್ರತಿ ರಾಜ್ಯದಲ್ಲೂ ರಾಜಕೀಯ ಪಟುಗಳು ಪ್ರಮುಖ ಅತಿಥಿಗಳಾಗಿ ಬರುತ್ತಿದ್ದರು. ಪ್ರೇಕ್ಷಕರನ್ನು ಸೆಳೆಯಲು ಹಾಡು, ನೃತ್ಯ, ಮತ್ತು ಇತರ ಪ್ರದರ್ಶನಗಳಿಗಾಗಿ ಜನಪ್ರಿಯ ಬೇಡಿಕೆಯ ನಟ-ನಟಿಯರನ್ನು ಸಮಾರಂಭಕ್ಕೆ ಕರೆತರುವುದು ಬಹಳ ಕಠಿಣವಾದ ಕೆಲಸವಾಗಿತ್ತು.
ಸಾಧನೆಗಳು
[ಬದಲಾಯಿಸಿ]ವಿಜ್ಞಾನ ಅಥವಾ ತಂತ್ರಜ್ಞಾನಗಳ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ ಆಸಕ್ತಿಯಾಗಲೀ ಅವರಿಗೆ ಇರಲಿಲ್ಲ. ದೂರದರ್ಶನದ ನಿರ್ದೇಶಕ ಅರುಣ್ ಶ್ರಾಫ್ ರವರು ೧೯೮೧ ರಲ್ಲಿ ಅಹ್ಮದಾಬಾದ್ ನ ಸ್ಪೇಸ್ ಅಪ್ಲಿಕೇಶನ್ ಸೇಂಟರ್, ಆಪಲ್ ಸೆಟಲೈಟ್ ಲಾಂಚಿಂಗ್ ನ ಪ್ರತ್ಯಕ್ಷ ವರದಿಮಾಡುವ ಜವಾಬ್ದಾರಿಯನ್ನು ಡಾಲಿ ಠಾಕೋರ್ ರವರಿಗೆ ಒಪ್ಪಿಸಿದರು. ಅಂತಹ ಅತಿ ಸಾಂಕೀರ್ಣ ಹಾಗೂ ಮಹತ್ವದ ಸನ್ನಿವೇಶದ ವರದಿಗಳನ್ನು ಡಾಲಿ ಠಾಕೋರ್ ಅತ್ಯಂತ ರಿಣಾಮಕಾರಿಯಾಗಿ ನಿಭಾಯಿಸಿದರು. ಐ.ಎಸ್ಆರ್.ಓ. ಸೆಟಲೈಟ್ ಕೇಂದ್ರದ ನಿರ್ದೇಶಕ, ಡಾ.ಯು.ಆರ್.ರಾವ್, (ISRO Satellite Centre (ISAC)
- ಮೇಕರ್ ಆಫ್ ಆಪಲ್ APPLE – an Experimental Communications Satellite);
- Dr Who presence of Prof. E.V Chitnis – Director of the Space Application Centre in Ahmedabad,
- the God himself!
- August 13, 1981 day the day that that India joined the space age.
ಆಗ್ರ ದೆಹಲಿಯಲ್ಲಿ ಕ್ರಿಶ್ಚಿಯನ್ ಮತಪ್ರಚಾರಕರು ನಿರಾಶ್ರಿತ ಮಕ್ಕಳನ್ನು ತಂದು ಸಾಕುತ್ತಿದ್ದರು. ಹಾಗೆ ಬೆಳೆದವರಲ್ಲಿ ದಾಳಿಯವರ ತಂದೆಯವರೂ ಒಬ್ಬರು. ತಮ್ಮ ಆಗ್ರದಲ್ಲಿ ಏರ್ ಫೋರ್ಸ್ ಸ್ಟೇಷನ್ ಹತ್ತಿರದ ಮನೆಯ ಕಾಂಪೌಂಡ್ ಗೋಡೆಯ ಹಿಂದೆ ನಿಂತು ಬೆರಗು ಕಣ್ಣುಗಳಿಂದ ರಾಯಲ್ ಏರ್ಫೋರ್ಸ್ ವಿಮಾನಗಳು ಲ್ಯಾಂಡ್ ಆಗುವುದನ್ನು, ಮೇಲಕ್ಕೆ ಹಾರುತ್ತಿದ್ದ ದೃಶ್ಯಗಳನ್ನು ನೋಡುತ್ತಿದ್ದ ಅನುಭವ. ಹೀಗಾಗಿ ಅವರಿಗೆ ಏರ್ ಫೋರ್ಸ್ ಸೇರುವ ಪ್ರಬಲವಾದ ಆಶೆಮನಸ್ಸಿನಲ್ಲಿ ಮನೆಮಾಡಿತ್ತು. ೧೯೨೦ ರಲ್ಲಿ, ಒಂದು ಜೊತೆ ಶೂ ಸಾಲಪಡೆದು, ಮೊಟ್ಟಮೊದಲ ಏರ್ ಫೋರ್ಸ್ ಕಮ್ಯಾಂಡ್ ಪೊಸಿಶನ್ ಗೆ ಇಂಟರ್ವ್ಯೂಗೆ, ಹೋದರು. ಕೊಚಿನ್, ಹೈದರಾಬಾದ್, ಕಾನ್ಪುರ್, ದೆಹಲಿ, ದೇ ಶಾಭಿಮಾನ, ದೇಶಕ್ಕೆ ಬಲಿದಾನ, ನಿಸ್ಪ್ರುಹತೆ, ನಿರ್ಧಾರ, ಮನಸ್ಸಿನಮೇಲೆ ಅಚ್ಚೊತ್ತಿತ್ತು. ಡಾಲಿ ಠಾಕೊರ್ ರಿಗೆ ಬಗೆಬಗೆಯ ಹ್ಯಾಟ್ ಧರಿಸುವುದರಲ್ಲಿ ಆಸಕ್ತಿ ಇತ್ತು. ಬಾಂಬೆ ದೂರದರ್ಶನದಲ್ಲಿ ನ್ಯೂಸ್ ರೀಡರ್ ಆಗಿ, ಅಂಕಣಕಾರ್ತಿ, ಇಂಗ್ಲೀಷ್ ಚಲನಚಿತ್ರಗಳ ಕ್ರಿಟಿಕ್ ಭಾರತದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಹಲವಾರು ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಮಂಡಿಸುತ್ತಿದ್ದರು
- The Sunday Times,
- Bombay Times,
- Indian Express,
- India Today,
- Business India
- Business World.
ಬಿ.ಬಿ.ಸಿ, ಲಂಡನ್ ನ ರೇಡಿಯೋ ಮತ್ತು ಟೆಲೆವಿಶನ್ ಕಾರ್ಯಕ್ರಮಗಳ ರೂಪಿಸುವಿಕೆಯಲ್ಲಿ,ಮತ್ತು ಪರಿಣಾಮಕಾರಿಯಾಗಿ ಪ್ರಸ್ತುತಿಯಲ್ಲಿ ತರಬೇತಿ ಪಡೆದಿದ್ದರು. ರಾಷ್ಟ್ರ, ಅಂತಾರಾಷ್ಟ್ರೀಯ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು. ಪ್ರತಿದಿನವೂ ಅದರಲ್ಲಿ ಆದ್ಯತನ ಮಾಡಿ ಪರಿಷ್ಕರಿಸುತ್ತಿದ್ದರು. ಡಾಲಿ ಠಾಕೂರ್ ಎನ್ನುವ ಹೆಸರು ಅತಿಯಾಗಿ ಪ್ರಚಾರದಲ್ಲಿತ್ತು ರೇಡಿಯೋ ನ್ಯೂಸ್ ಪ್ರಸ್ತುತಿ, ಟೆಲಿವಿಶನ್ ಆಂಕರ್, ರಾಷ್ಟ್ರದ ಅಂತಾರಾಷ್ಟ್ರೀಯ ಗಣ್ಯರನ್ನು ಅತಿ ಪ್ರಭಾವಿ ಸಂದರ್ಶನಕರ್ತೆ, ಡಾಲಿ ಠಾಕೋರ್ ಮಾಡಿದ ಅನೇಕ ಸಂದರ್ಶನಗಳಲ್ಲಿ ಪ್ರಮುಖವಾದವುಗಳು ಹೀಗಿವೆ :
- ಅಮಿತಾಬ್ ಬಚ್ಚನ್,
- ಶಬನಾ ಆಝ್ಮಿ,
- ಮಹೇಶ್ ಭಟ್,
- ಜಿತೇಂದ್ರ,
- ಹೇಮಾ ಮಾಲಿನಿ,
- ಸ್ಟೀಫನ್ ಬರ್ಕಾಫ್,
- ಖುಷ್ವಂತ್ ಸಿಂಗ್,
- ಫರೂಕ್ ಧೋಂಡಿ, ಮೊದಲಾದವರು.
ಡಾಲಿ ಠಾಕೋರ್,ತಮ್ಮ ೫ ನೇ ವರ್ಷದಲ್ಲೇ ರಂಗ ಭೂಮಿಗೆ ಪಾದಾರ್ಪಣೆ ಮಾಡಿದ್ದರು. ಬಾಲಕೃಷ್ಣನ ಪಾತ್ರಮಾಡುತ್ತಿದ್ದರು. ಇಂಡಿಯನ್ ಏರ ಫೋರ್ಸ್ ನಲ್ಲಿ ತಂದೆ ಕೆಲಸಮಾಡುತ್ತಿದ್ದರು ಹಾಗಾಗಿ ರೆಪೋರ್ಸಿನವರು ಆಯೋಜಿಸುತ್ತಿದ್ದ ಹಲವಾರು ಹಬ್ಬಗಳು ಮತ್ತು ಮನೋರಂಜನೆಯ ಕಾರ್ಯಕ್ರಮಗಳಿಗೆ ತಂದೆಯವರ ಜೊತೆ ಹೋಗುವ ಸೌಲಭ್ಯ ದೊರೆಯಿತು. ೯ ನೆಯ ವಯಸ್ಸಿನಲ್ಲೇ "ಯು ಏನ್ ಡೇ ಪೆರೇಡ್"ನಲ್ಲಿ ಭಾಗವಹಿಸಿದ್ದರು. ಆದಿ ಮಾರ್ಜಬಾನ್, ಜನಕ್ ಟೋಪ್ರಾಣಿ, ಅಲೆಕ್ ಪದಂಸಿ, ಇಂಟರ್ ಕ್ಲಾಸ್, ಇಂಟರ್ ಕಾಲೇಜ್, ಇಂಟರ್ ಯುನಿವರ್ಸಿಟಿ, ನ್ಯಾಷನಲ್ ಡಿಬೇಟ್ ಗಳಲ್ಲಿ ಮತ್ತು ಆಶು-ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬೆಳೆದರು.
ನಾಟಕಗಳಲ್ಲಿ
[ಬದಲಾಯಿಸಿ]- ಕ್ವೀನ್ ಆಫ್ ದ ಅಮೆಜಾನ್ ಪಾತ್ರ,
- ಬೆನ್ ಲೆವಿ ಯವರ ಪ್ರೊಡಕ್ಷನ್ ಡಿ ರೇಪ್ ಆಫ್ ದ ಬೆಲ್ಟ್, ಅಮಿತಾಬ್ ಬಚ್ಚನ್ ಜೊತೆ,
- ೧೯೬೨ ರಲ್ಲಿ, ಜೆಯುಸ್ ಆನ್ಯುಯೆಲ್ ಮಿರಾಂಡಾ ಹೌಸ್ ಪ್ಲೆ,
- Tennessee William’s STREETCAR NAMED DESIRE,
- Arthur Miller’s ALL MY SONS,
- Harold Pinter’s THE BIRTHDAY PARTY
- Edward Albee’s WHO’S AFRAID OF VIRGINIA WOOLF.
- 'Eve Ensler’s, Mahabanoo Mody Kotwal’s production of, 'THE VAGINA MONOLOGUES'.
ಸಮೀಕ್ಷಕಿಯಾಗಿ
[ಬದಲಾಯಿಸಿ]ಥಿಯೇಟರ್ ನಲ್ಲಿ ಕೇವಲ ಅಭಿನಯವಲ್ಲದೆ, ಪ್ರತಿ ನಾಟಕಗಳನ್ನು ವೀಕ್ಷಿಸುವ ಹವ್ಯಾಸವಿತ್ತು. ವಿಮರ್ಶಕಿಯಾಗಿ ಟೆಲಿವಿಷನ್ ಚಾನಲ್ ಚಿತ್ರಗಳಿಗೂ ಹೆಸರಾಂತ ದಿನಪತ್ರಿಕೆ, ವಾರ ಪರೀಕ್ಷೆಗಳಲ್ಲಿಯೂ ಚಿತ್ರ ಸಮೀಕ್ಷೆಗಳನ್ನು ಬರೆದು ಪ್ರಕಟಿಸುತ್ತಿದ್ದರು. ೧.The Sunday Times, ೨.Indian Express, ೩.India Today, ೪.ಮುಂಬಯಿಯ ಸೇಂಟ್ ಜೇವಿಯರ್ ಕಾಲೇಜ್, ಸೋಫಿಯಾ ಕಾಲೇಜ್, ಮತ್ತು ಐಐಟಿ (ಪವಾಯ್) ಗಳಲ್ಲಿ ಏರ್ಪಡಿಸಿದ ಸ್ಪರ್ಧೆಗಳ ಕಾರ್ಯಕ್ರಮಗಳ ನಿರ್ಣಾಯಕಿಯಾಗಿ ಸೇವೆಸಲ್ಲಿಸಿದರು. ೫.ಸುಮಾರು ೨ ದಶಕಗಳಿಗೂ ಮೀರಿ ಕಮ್ಯುನಿಕೇಶನ್ಸ್ ಮತ್ತು ಪಬಲಿಕ್ ರಿಲೇಶನ್ಸ್ ಬಿಜಿನೆಸ್ ಗಳಲ್ಲಿದ್ದರು. ತಮ್ಮಥಿಯೇಟರ್ ವೃತ್ತಿಜೀವನವನ್ನು ಕ್ಯಾಸ್ಟಿಂಗ್ ಡೈರೆಕ್ಟರ್, ಹಾಗೂ ಪ್ರಚಾರಕಿಯಾಗಿ ಸರ್ ರಿಚರ್ಡ್ ಅಟೆನ್ಬರೊರವರ ಆತ್ಯಂತ ಸುಪ್ರಸಿದ್ಧ ಚಲನಚಿತ್ರಗಳಲ್ಲೊಂದಾದ ಗಾಂಧಿಯಲ್ಲಿ ಕೆಲಸಮಾಡಿದರು. ಇದರ ನಂತರ ಅನೇಕ ಭಾರತೀಯ ಹಾಗೂ ಅಂತಾರಾಷ್ಟೀಯ ಸಹ ಚಿತ್ರನಿರ್ಮಾಣದಲ್ಲಿ ದುಡಿದಿದ್ದಾರೆ :
- ‘Far pavilions’,
- ‘Kim’,
- ‘Indiana Jones
- 'the Temple of Doom’,
- 'Jinnah’,
- ‘Such a Long Journey’, etc.
ವೈವಿಧ್ಯಮಯ ಸನ್ನಿವೇಶಗಳಲ್ಲಿ ಯೋಗದಾನ
[ಬದಲಾಯಿಸಿ]- ಹಲವಾರು ಸಮ್ಮೇಳನಗಳಲ್ಲಿ,
- ಟ್ರೇಡ್ ಫೇರ್ಸ್ ಗಳಲ್ಲಿ,
- ಫೆಸ್ಟಿವಲ್ಸ್ ಆಫ್ ಫ್ರಾನ್ಸ್
- ಯು.ಎಸೆ.ಎಸ್.ಆರ್. ಇನ್ ಇಂಡಿಯಾ,
- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಮುಂಬಯಿ,
- ಕನ್ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್,
- ಇಂಡಿಯನ್ ಮರ್ಚೆಂಟ್ಸ್ ಛೇಂಬರ್ಸ್
- ದ ರಿಚರ್ಡ್ ಗೆರೆ ಫೌಂಡೇಶನ್
- ಹಲವಾರು ಚಾರಿಟಿ ಆರ್ಟ್ ಆಕ್ಷನ್ಸ್,
- ಆಂಕರ್,
- ಮಾಡರೇಟರ್ ಆಗಿ,
- ಸೆನ್ಸಾರ್ ಬೋರ್ಡ್ ಫಾರ್ ಫಿಲ್ಮ್ ಸರಿಫಿಕೇಷನ್ ನ ಅದ್ವಿಸರಿ ಪಾನೆಲ್ ಗೆ ಸದಸ್ಯೆಯಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದರು.
- ನ್ಯಾಷನಲ್ ಫಿಲ್ಮ್ ಜ್ಯುರಿಯಾಗಿ,
- ಇಂಡಿಯನ್ ಪನೋರಮ ಜ್ಯುರಿ,
- ೨೦೦೨ ರ ಸಾಲಿನ ಇಂಡಿಯನ್ ಟೆಲಿವಿಷನ್ ಅವಾರ್ಡ್ಸ್ ಜ್ಯುರಿಯಾಗಿ,
ಚಲನ ಚಿತ್ರಗಳಲ್ಲಿ
[ಬದಲಾಯಿಸಿ]೨ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದರು :
- ಪೇಜ್ ೩
- ವೈಟ್ ನಾಯ್ಸ್,
ಪ್ರಶಸ್ತಿಗಳು
[ಬದಲಾಯಿಸಿ]- Media India Trophy for excellence in electronic media.
- ಡಾಕಿನಿ ಬುಕ್ಸ್ ಲಂಡನ್,ಕಂಪೆನಿಯ ಅಸೋಸಿಯೇಟ್ ಪಬ್ಲಿಷರ್ ಆಗಿದ್ದಾರೆ.
- she is also a visiting faculty for communication skills to a reputed management institute in the city.
- social-work projects and has scripted documentaries, house magazines, audiovisuals, etc.
- [೧]
- the Media India Trophy for excellence in electronic media.
- involved with social-work projects and has scripted documentaries, house magazines, audiovisuals, etc.
ಉಲ್ಲೇಖಗಳು
[ಬದಲಾಯಿಸಿ]- ↑ "Dolly Thakore", DollyThakore.com Biography, on line.
- ↑ "Inspirational Women | Dolly Thakore – Actor, Broadcaster, ದಾನಿಯಾಗಿ ಕೆಲಸಮಾಡಿದರು Philanthropist 10 Aug 2015/WATC Content Team". Archived from the original on 1 ಫೆಬ್ರವರಿ 2018. Retrieved 7 ಸೆಪ್ಟೆಂಬರ್ 2016.
- ↑ Artoste proile, Dolly Thakore
- ↑ "Artiste Profile: Dolly Thakore", Mumbai Theatre Guide. On line.
- ↑ "Artiste Profile: Dolly Thakore", Mumbai Theatre Guide. On line.