ಗಂಜಿಗಟ್ಟೆ
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಗಂಜಿಗಟ್ಟೆ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಒಂದು ಗ್ರಾಮ. ಜನಸಂಖ್ಯೆ: ೩೦೦೦, ವಿಳಾಸ: ಗಂಜಿಗಟ್ಟೆ ಗ್ರಾಮ, ಮುತ್ತುಗದೂರು ಅಂಚೆ ಹೊಳಲ್ಕೆರೆ ತಾಲ್ಲೂಕು. ಚಿತ್ರದುರ್ಗ ಜಿಲ್ಲೆ ಕರ್ನಾಟಕ ರಾಜ್ಯ ಭಾರತ ದೇಶ ಪಿನ್: ೫೭೭೫೮೧
ತಲುಪುವ ದಾರಿ: ಬಸ್ ಮಾರ್ಗ: ಚಿತ್ರದುರ್ಗದಿಂದ: ಚಿತ್ರದುರ್ಗ - ಸಾಸಲು - ಸಂತೆ ಬೆನ್ನೂರು - ಸೂಳೆಕೆರೆ - ಹೊನ್ನಾಳಿ- ಶಿವಮೊಗ್ಗ ದಾರಿಯಲ್ಲಿ ಚಿತ್ರದುರ್ಗದಿಂದ ೩೮ ಕಿಲೋಮೀಟರ್ ಕ್ರಮಿಸಿದರೆ ಮುತ್ತುಗದೂರು ಗ್ರಾಮ. ಅಲ್ಲಿಂದ ಒಂದು ಕಿ ಮೀ ಕಛ್ಛಾ ರಸ್ತೆ ಹಾದಿ. ಇಲ್ಲವೇ ದಾವಣಗೆರೆಯಿಂದ: ದಾವಣಗೆರೆ - ಹೊಳಲ್ಕೆರೆ - ಹೊಸದುರ್ಗ ಮಾರ್ಗ, ದಾವಣಗೆರೆಯಿಂದ ೩೮ ಕಿ ಮೀ ಕ್ರಮಿಸಿದರೆ ಅಂದನೂರು ಕ್ರಾಸ್ ಬಸ್ ನಿಲ್ದಾಣ. ಅಲ್ಲಿಂದ ಒಂದು ಕಿ ಮೀ ಟಾರ್ ರಸ್ತೆ ಹಾದಿ. ರೈಲು ಮಾರ್ಗ: ಬೆಂಗಳೂರಿನಿಂದ ದಾವಣಗೆರೆ ಮಾರ್ಗದಲ್ಲಿರುವ ಸಾಸಲು ಸ್ಟೇಶನ್ ( ದಾವಣಗೆರೆಯಿಂದ ೩೮ ಕಿ ಮೀ )ನಿಂದ ೩ ಕಿ ಮೀ.
ವೈಶಿಷ್ಟ್ಯ: ಜನರೆಲ್ಲಾ ಹಿಂದೂ ಧರ್ಮದವರು. ಕೋಳಿಗಳು ಈ ಊರಲ್ಲಿಲ್ಲ.
ವರ್ಗಗಳು:
- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Orphaned articles from ಡಿಸೆಂಬರ್ ೨೦೧೫
- All orphaned articles
- ಚಿತ್ರದುರ್ಗ ಜಿಲ್ಲೆ