ವಿಷಯಕ್ಕೆ ಹೋಗು

ಕೊಂಬಿನ ಗೂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಂಬಿನ ಗೂಬೆ
Conservation status
Scientific classification
ಸಾಮ್ರಾಜ್ಯ:
animalia
ವಿಭಾಗ:
ಖೋರ್ಡಾಟ
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಬಿ.ಬೂಬೋ
Binomial name
ಬೂಬೋ ಬುಬೋ
(Linnaeus, 1758)
Range of Eurasian Eagle-Owl
Bubo bubo bubo

ಕೊಂಬಿನ ಗೂಬೆ ಗೂಬೆಗಳ ಗುಂಪಿನ ಅತ್ಯಂತ ದೊಡ್ಡ ಗುಂಪು.ಮುಖ್ಯವಾಗಿ ಯುರೋಪ್ ಮತ್ತು ಏಷಿಯಾ ಖಂಡಗಳಲ್ಲಿ ಎಲ್ಲೆಡೆ ಕಾಣಸಿಗುತ್ತವೆ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಇದು ಸ್ಟ್ರಿಗಿಫಾರ್ಮಿಸ್ ಗಣಕ್ಕೆ ಸೇರಿದ್ದು ,ಸ್ಟ್ರಿಗಿಡೇ ಕುಟುಂಬದಲ್ಲಿದೆ. ಇದರ ಹೆಸರು ಬುಬೋ ಬುಬೋ ಎಂದಾಗಿದೆ. ಸಂಸ್ಕೃತದಲ್ಲಿ ಶಶೋಲೂಕ ಎಂದು ಹೆಸರಿದೆ.ತುಳುವಿನಲ್ಲಿ ಕೆಬಿತ ಗುಮ್ಮೆ ಎನ್ನುತ್ತಾರೆ .

ಲಕ್ಷಣಗಳು

[ಬದಲಾಯಿಸಿ]

ಹದ್ದಿನ ಗಾತ್ರದ ಕಡು ಬೂದು ಬಣ್ಣದ ಹಕ್ಕಿ. ತಲೆಯ ಮೇಲೆ ಕೊಂಬಿನಂತಹ ಕಡು ಕಂದು ಬಣ್ಣದ ಪುಕ್ಕ ಇದರ ವಿಶೇಷ ಲಕ್ಷಣ.ಕೇಸರಿ ಕಣ್ಣು,ಬಾಗಿದ ಚೂಪು ಕೊಕ್ಕು,ಎದೆ,ಹೊಟ್ಟೆ ಕೆಳ ಭಾಗ ತಿಳಿ ಕಂದು ಬಣ್ಣ ಇರುತ್ತದೆ.ಪುಕ್ಕಗಳಿರುವ ಬಲಿ ಷ್ಠ ಕಾಲುಗಳಿರುತ್ತವೆ.ಇದರ ಪುಕ್ಕಗಳಿಗೆ ವಿಶೇಷ ಅಂಚಿರುವುದರಿಂದ ಹಾರುವಾಗ ಶಬ್ದವಾಗುವುದಿಲ್ಲ. ಇದರಿಂದ ತನ್ನ ಬೇಟೆಯ ಮೇಲೆ ಎರಗಲು ಅನುಕೂಲವಾಗುತ್ತದೆ.

ಬಂಡೆ ಪ್ರದೇಶ, ಬೃಹತ್ ಮರ, ಹಳೆಯ ಕಟ್ಟಡಗಳಲ್ಲಿ ವಾಸಿಸುತ್ತವೆ. ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.

ಕಂಡು ಬರುವ ಪ್ರದೇಶಗಳು

[ಬದಲಾಯಿಸಿ]

ಕೆರೆ ಕಣ

ಮೀನು, ಹಾವು,ಇಲಿ ಇತ್ಯಾದಿಗಳು ಇದರ ಆಹಾರ.

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2004). Bubo bubo. 2006. IUCN Red List of Threatened Species. IUCN 2006. www.iucnredlist.org. Retrieved on 11 May 2006.