ಕೆನ್ನಾಯಿ
ಗೋಚರ
Dhole[೧] Temporal range: Post-Pleistocene-Recent
| |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Cuon Hodgson, 1838
|
ಪ್ರಜಾತಿ: | C. alpinus
|
Binomial name | |
Cuon alpinus (Pallas, 1811)
| |
Dhole range |
ಕೆನ್ನಾಯಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾದ ಕ್ಯಾನಿಡೈ ಕುಟುಂಬದ ಒಂದು ಪ್ರಜಾತಿ. ಅದು ಕ್ಯುವಾನ್ ಜಾತಿಯ ಏಕೈಕ ಅಸ್ತಿತ್ವದಲ್ಲಿರುವ ಸದಸ್ಯವಾಗಿದೆ, ಮತ್ತು ಇದು ಕಡಿಮೆ ಸಂಖ್ಯೆಯ ದವಡೆ ಹಲ್ಲುಗಳು ಮತ್ತು ಹೆಚ್ಚಿನ ಸಂಖ್ಯೆಯ ಮೊಲೆತೊಟ್ಟುಗಳನ್ನು ಹೊಂದಿರುವುದರಿಂದ ಕೇನಿಸ್‍ಗಿಂತ ಭಿನ್ನವಾಗಿದೆ. ಕೆನ್ನಾಯಿಗಳನ್ನು, ನಿರಂತರ ಆವಾಸಸ್ಥಾನದ ನಷ್ಟ, ಅದರ ಬೇಟೆಯ ಮೂಲದ ಸವಕಳಿ, ಇತರ ಪರಭಕ್ಷಕಗಳಿಂದ ಸ್ಪರ್ಧೆ, ಕಿರುಕುಳ ಮತ್ತು ಸಂಭಾವ್ಯವಾಗಿ ದೇಶೀಯ ಹಾಗು ಕಾಡು ನಾಯಿಗಳಿಂದ ರೋಗಗಳ ಕಾರಣ, ಐಯುಸಿಎನ್ ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ವರ್ಗೀಕರಿಸಿದೆ.
ಇತ್ತೀಚೆಗೆ ವನ್ಯಜೀವಿ ಛಾಯಾಚಿತ್ರಕಾರರಾದ ಕರ್ನಾಟಕದ ಕೃಪಾಕರ-ಸೇನಾನಿಯವರು ಕೆನ್ನಾಯಿಗಳ ಮೇಲೆ ನಿರ್ಮಿಸಿದ ' ದಿ ಪ್ಯಾಕ್ ' ಎಂಬ ಚಿತ್ರಕ್ಕೆ ವೈಲ್ಡ್‌ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ ೨೦೧೦ರಲ್ಲಿ ಅನಿಮಲ್ ಬಿಹೇವಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ದಕ್ಕಿದೆ.
ಆಕರಗಳು
[ಬದಲಾಯಿಸಿ]- ↑ Wozencraft, W. C. (2005). "Order Carnivora". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 532–628. ISBN 978-0-8018-8221-0. OCLC 62265494.
{{cite book}}
: Invalid|ref=harv
(help); no-break space character in|first=
at position 3 (help) - ↑ Durbin, L.S., Hedges, S., Duckworth, J.W., Tyson, M., Lyenga, A. & Venkataraman, A. (IUCN SSC Canid Specialist Group - Dhole Working Group) (2008). Cuon alpinus. In: IUCN 2008. IUCN Red List of Threatened Species. Retrieved 22 March 2009. Database entry includes justification for why this species is endangered