ಕರ್ನಾಟಕ ಜಿಲ್ಲಾ ಹೆದ್ದಾರಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಜಿಲ್ಲಾ ಹೆದ್ದಾರಿಗಳು : ಕರ್ನಾಟಕ ರಾಜ್ಯದ ಜಿಲ್ಲಾ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ.

ಕರ್ನಾಟಕ ಜಿಲ್ಲಾ ಹೆದ್ದಾರಿಗಳ ಪಟ್ಟಿ[ಬದಲಾಯಿಸಿ]

ಜಿಲ್ಲಾ ಹೆದ್ದಾರಿ ಮಾರ್ಗ ಸಂಪರ್ಕಿಸುವ ಜಿಲ್ಲೆಗಳು ಉದ್ದ (ಕಿ.ಮೀ.)
ಜಿ.ಹೆ. ೧ ರಾಮನಗರ - ಹಾರೋಹಳ್ಳಿ - ತಟ್ಟೆಕೆರೆ - ತಮ್ಮನಾಯಕನಹಳ್ಳಿ - ಆನೇಕಲ್ ರಾಮನಗರ, ಬೆಂಗಳೂರು 50 KM