ವಿಷಯಕ್ಕೆ ಹೋಗು

ಒಲಿಂಪಿಕ್ ಪರ್ವತಶ್ರೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಲಿಂಪಿಕ್ ಪರ್ವತಗಳು
Highest point
Peakಮೌಂಟ್ ಒಲಂಪಸ್
Elevation7,962 ft (2,427 m)
Geography
Countryಅಮೆರಿಕ ರಾಜ್ಯಗಳ ಒಕ್ಕೂಟ
Stateವಾಷಿಂಗ್ಟನ್
Range coordinates47°48′04″N 123°42′39″W / 47.80111°N 123.71083°W / 47.80111; -123.71083
Parent rangePacific Coast Ranges

ಒಲಿಂಪಿಕ್ ಪರ್ವತಗಳು  ಪಶ್ಚಿಮ ವಾಷಿಂಗ್ಟನ್ ಒಲಿಂಪಿಕ್ ಪರ್ಯಾಯ ದ್ವೀಪದ ಪರ್ವತ ಶ್ರೇಣಿಗಳು . ಮೌಂಟ್ ಒಲಂಪಸ್ 7,962 ಅಡಿ (2,427 ಮೀ)  ಎತ್ತರದ ಶಿಖರ. ಒಲಿಂಪಿಕ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್ಚಿನ ಪರ್ವತಗಳನ್ನು ರಕ್ಷಿಸಲಾಗಿದೆ.

ನಾಲ್ಕು ಕೌಂಟಿಗಳಾದ್ಯಂತ ಪರ್ವತಗಳು ಹರಡಿಕೊಂಡಿವೆ:ಕ್ಲಾಲ್ಲಮ್, ಗ್ರೇಸ್ ಹಾರ್ಬರ್, ಜೆಫರ್ಸನ್ ಮತ್ತು ಮೇಸನ್

ಚಳಿಗಾಲದಲ್ಲಿ ಒಲಂಪಿಕ್ ಪರ್ವತಗಳು

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]